Asianet Suvarna News Asianet Suvarna News
8836 results for "

ಹಣ

"
RBI Governor Shaktikanta Das says low deposit growth in fixed deposits may create structural issues mrqRBI Governor Shaktikanta Das says low deposit growth in fixed deposits may create structural issues mrq

ಬದಲಾದ ಜನರ ಹಣಕಾಸಿನ ನಡೆ, ಸಂಕಷ್ಟದಲ್ಲಿ ಸಿಲುಕಲಿವೆಯಾ ಬ್ಯಾಂಕ್‌ಗಳು? RBI ಗವರ್ನರ್ ಆತಂಕ

ಸಾಲದ ಪ್ರಮಾಣ ಹೆಚ್ಚಾಗಿ ಬ್ಯಾಂಕುಗಳು ಸಂಕಷ್ಟದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಗಳು ಎದುರಾಗಬಹುದು. ಳೆದ ಐದು ವರ್ಷದಲ್ಲಿ ಮ್ಯೂಚುವಲ್‌ ಫಂಡ್ಸ್‌ ಶೇ.152ರಷ್ಟು ಹೆಚ್ಚಾಗಿದೆ.

BUSINESS Jul 21, 2024, 11:51 AM IST

budh shukra conjunction in leo create laxmi narayan yoga effect on Zodiac Sign suhbudh shukra conjunction in leo create laxmi narayan yoga effect on Zodiac Sign suh

ಈ 5 ರಾಶಿಗೆ ಆಗಸ್ಟ್ 25 ರವರೆಗೆ ತೊಂದರೆ, ಕಾಡಲಿದೆ ಹಣದ ಸಮಸ್ಯೆ ಕಂಟಕ

2024 ರ ಜುಲೈ 31 ರಂದು ಸಿಂಹ ರಾಶಿಯಲ್ಲಿ ಲಕ್ಷ್ಮಿ ನಾರಾಯಣ ಯೋಗವು ರೂಪುಗೊಳ್ಳುತ್ತಿದೆ, ಈ ಕಾರಣದಿಂದಾಗಿ 12 ರಲ್ಲಿ 5 ರಾಶಿಯವರಿಗೆ ತೊಂದರೆಗಳು ಹೆಚ್ಚಾಗುತ್ತವೆ. 
 

Festivals Jul 21, 2024, 10:41 AM IST

Shani Vakri 2024 Saturn Retrograde In Kumbh These Zodiac Sign Can Get Huge Money suhShani Vakri 2024 Saturn Retrograde In Kumbh These Zodiac Sign Can Get Huge Money suh

118 ದಿನಗಳವರೆಗೆ ಈ ರಾಶಿಗೆ ಶನಿಯಿಂದ ಅದೃಷ್ಟ, ಶ್ರೀಮಂತಿಕೆ ಕೋಟಿ ಕೋಟಿ ಹಣ

ಶನಿಯ ಹಿಮ್ಮುಖ ಚಲನೆಯು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಮಂಗಳಕರವಾಗಿರುತ್ತದೆ.
 

Festivals Jul 21, 2024, 9:31 AM IST

weekly horoscope from 22nd july to 29th july 2024 in kannada suhweekly horoscope from 22nd july to 29th july 2024 in kannada suh

ಮುಂದಿನ ವಾರ ಗಜಕೇಸರಿ ರಾಜಯೋಗ, ಕರ್ಕ ರಾಶಿ ಜತೆ ಈ ರಾಶಿಗೆ ಶ್ರೀಮಂತಿಕೆ ಯೋಗ ಹಣವೋ ಹಣ

ನಿಮ್ಮ ರಾಶಿಗೆ ಈ ವಾರ ಹೇಗಿರಲಿದೆ? ಯಾವ ಪ್ರಮುಖ ನಿರ್ಧಾರಗಳನ್ನು ನೀವು ಮಾಡಬಹುದು? ತಾರೀಖು 22 ನೇ  ಜುಲೈ ರಿಂದ 29ನೇ ಜುಲೈ 2024ರವರೆಗೆ ನಿಮ್ಮ ಭವಿಷ್ಯ ಹೀಗಿರಲಿದೆ.

Festivals Jul 21, 2024, 6:00 AM IST

daily horoscope today july 21st 2024 suh daily horoscope today july 21st 2024 suh

ಇಂದು ಧನ ಯೋಗ, ಈ ರಾಶಿಗಿಂದು ಬಂಪರ್ ಕೈ ತುಂಬಾ ಹಣ

ಇಂದು 21ನೇ ಜುಲೈ 2024 ರವಿವಾರ ನಿಮ್ಮ ರಾಶಿಗೆ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.
 

Festivals Jul 21, 2024, 5:00 AM IST

bjp state president by vijayendra slams siddaramaiah government grg bjp state president by vijayendra slams siddaramaiah government grg

ಬಹುಕೋಟಿ ಹಗರಣ ಮಾಡಿ ರಾಜ್ಯದ ಜನತೆಗೆ ದ್ರೋಹ ಬಗೆದ ಸಿದ್ದು ಸರ್ಕಾರ: ವಿಜಯೇಂದ್ರ ಕಿಡಿ

ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 15 ತಿಂಗಳು ಕಳೆದಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯದ ಕಲ್ಯಾಣಕ್ಕೆ ಮೀಸಲಿಟ್ಟಿದ್ದ ಹಣವನ್ನೆಲ್ಲಾ ಅನ್ಯ ಕಾರ್ಯಗಳಿಗೆ ಬಳಸಿಕೊಂಡು ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಹಗರಣ ಮಾಡಿ ರಾಜ್ಯದ ಜನತೆಗೆ ದ್ರೋಹ ಬಗೆದಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಬಿ.ವೈ.ವಿಜಯೇಂದ್ರ 

Politics Jul 20, 2024, 10:03 PM IST

Our fate is not written by any god says cm siddaramaiah grg Our fate is not written by any god says cm siddaramaiah grg

ನಮ್ಮ ಹಣೆಬರಹ ಯಾವ ದೇವರೂ ಬರೆಯಲ್ಲ: ಸಿಎಂ ಸಿದ್ದರಾಮಯ್ಯ

ಹೆಚ್. ಆಂಜನೇಯ ಎರಡು ಸಲ ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದ, ಆದರೂ ನನ್ನ ಸಂಪುಟದಲ್ಲಿ ಸಚಿವ ಆಗಿದ್ದನು ಎಸ್ ಸಿಪಿ ಟಿಎಸ್ ಪಿ ಕಾಯ್ದೆ ಮಂಡನೆ ವೇಳೆ ಸೂಟ್ ಹಾಕಿಕೊಂಡು ಬರಲು ಸೂಚಿಸಿದ್ದೆನು: ಸಿಎಂ ಸಿದ್ದರಾಮಯ್ಯ 

state Jul 20, 2024, 7:29 PM IST

Top 5 Luckiest Zodiac Sign On Sunday 21 July 2024 Surya Chandra Samsaptak Yog Is Very Auspicious suhTop 5 Luckiest Zodiac Sign On Sunday 21 July 2024 Surya Chandra Samsaptak Yog Is Very Auspicious suh

ನಾಳೆ ಜುಲೈ 21 ಸೂರ್ಯ ಚಂದ್ರ ಸಮಾಸಪ್ತಕ ಯೋಗ, ಸಿಂಹ ಜತೆ ಈ 5 ರಾಶಿಗೆ ಲಕ್‌, ಹಣದ ಸುರಿಮಳೆ

ನಾಳೆ ಅಂದರೆ ಜುಲೈ 21 ರಂದು ಸರ್ವಾರ್ಥ ಸಿದ್ಧಿ ಯೋಗ, ಪ್ರೀತಿ ಯೋಗ ಸೇರಿದಂತೆ ಹಲವು ಶುಭ ಫಲದಾಯಕ ಯೋಗಗಳು ರೂಪುಗೊಳ್ಳುತ್ತಿದ್ದು, ಈ ಕಾರಣದಿಂದ ಮೇಷ ಸೇರಿದಂತೆ ಇತರೆ 5 ರಾಶಿಗಳಿಗೆ ಗುರು ಪೂರ್ಣಿಮೆಯ ದಿನ ಪ್ರಯೋಜನಕಾರಿಯಾಗಲಿದೆ. 

Festivals Jul 20, 2024, 4:56 PM IST

husband killed his wife in kodagu grg husband killed his wife in kodagu grg

ಕೊಡಗು: ಖರ್ಚಿಗೆ ಹಣ ಕೇಳಿದ ಪತ್ನಿಯನ್ನ ಕೊಂದೇ ಬಿಟ್ಟ ಗಂಡ..!

ಪ್ರತೀ ತಿಂಗಳು ಖರ್ಚಿಗೆ ಹಣ ಬೇಕೆಂದು ಕೇಳುತ್ತಿದ್ದರು. ಇಂದು ಬೆಳಿಗ್ಗೆ ಮನೆಯಲ್ಲಿ ಜಗಳ ಆಗಿದೆ. ಈ ಸಂದರ್ಭದಲ್ಲಿ ಬೋಪಣ್ಣ ಜಮ್ಮಾ ಕೋವಿಯಿಂದ ಸೀತಮ್ಮಳಿಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. 

CRIME Jul 20, 2024, 4:22 PM IST

mars transit in rohini constellation horoscope and effect on zodiac signs astrology news suhmars transit in rohini constellation horoscope and effect on zodiac signs astrology news suh

ಜುಲೈ 27 ರಿಂದ ಈ 3 ರಾಶಿಗೆ ಲಕ್ಷಾಧಿಪತಿ ಯೋಗ, ಮಂಗಳನಿಂದ ಹಣದ ಮಳೆ

ವೈದಿಕ ಜ್ಯೋತಿಷ್ಯದ ಪ್ರಬಲ ಗ್ರಹವಾದ ಮಂಗಳವು ಜುಲೈ 27 ರಂದು ತನ್ನ ನಕ್ಷತ್ರಪುಂಜವನ್ನು ಬದಲಾಯಿಸುತ್ತದೆ ಮತ್ತು ಕೃತ್ತಿಕಾದಿಂದ ಹೊರ ಬಂದು ರೋಹಿಣಿ ನಕ್ಷತ್ರವನ್ನು ಪ್ರವೇಶಿಸುತ್ತದೆ.
 

Festivals Jul 20, 2024, 3:17 PM IST

CM Siddaramaiah resignation imminent Says BY Vijayendra gvdCM Siddaramaiah resignation imminent Says BY Vijayendra gvd

Valimiki Scam: ಸಿದ್ದರಾಮಯ್ಯ ರಾಜೀನಾಮೆ ಸನ್ನಿಹಿತ: ವಿಜಯೇಂದ್ರ ಭವಿಷ್ಯ

ಮುಖ್ಯಮಂತ್ರಿಗಳ ಗಮನಕ್ಕೆ ಬಾರದೆ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಹಣ ವರ್ಗಾವಣೆ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ದಿನ ಸಮೀಪಿಸಿದೆ ಎಂದು ಭವಿಷ್ಯ ನುಡಿದಿದ್ದಾರೆ. 
 

Politics Jul 20, 2024, 1:21 PM IST

Valmiki money for Telangana Election BJP makes serious allegations against the state govt gvdValmiki money for Telangana Election BJP makes serious allegations against the state govt gvd

ತೆಲಂಗಾಣ ಎಲೆಕ್ಷನ್‌ಗೆ ವಾಲ್ಮೀಕಿ ದುಡ್ಡು: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಗಂಭೀರ ಆರೋಪ

ವಾಲ್ಮೀಕಿ ನಿಗಮದ ಹಣ ತೆಲಂಗಾಣ ಮತ್ತು ಬಳ್ಳಾರಿ ಚುನಾವಣೆಗೆ ಬಳಕೆಯಾಗಿದೆ ಎನ್ನುವ ಬಿಜೆಪಿ ಸದಸ್ಯರ ಆರೋಪ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ, ಗದ್ದಲ, ಕೋಲಾಹಲ ಸೃಷ್ಟಿಸಿದ್ದರಿಂದ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.
 

Politics Jul 20, 2024, 9:45 AM IST

daily horoscope of july 2oth 2024 nbn daily horoscope of july 2oth 2024 nbn
Video Icon

Today Horoscope: ಈ ರಾಶಿಯವರಿಗೆ ಇಂದು ಸಾಲಬಾಧೆ ಇರಲಿದ್ದು, ಆರೋಗ್ಯ ವ್ಯತ್ಯಾಸವಾಗಲಿದೆ..

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

Panchanga Jul 20, 2024, 8:23 AM IST

Mastermind satyanarayana varma who bought 14 kg of gold with the money of Valmiki Corporation gvdMastermind satyanarayana varma who bought 14 kg of gold with the money of Valmiki Corporation gvd

ವಾಲ್ಮೀಕಿ ನಿಗಮದ ಹಣದಲ್ಲಿ 14 ಕೇಜಿ ಚಿನ್ನ ಖರೀದಿಸಿದ್ದ ಮಾಸ್ಟರ್ ಮೈಂಡ್ ವರ್ಮಾ!

ವಾಲ್ಮೀಕಿ ನಿಗಮದಲ್ಲಿ ದೋಚಿದ್ದ ಬಹುಕೋಟಿ ಹಣದಲ್ಲಿ 'ಹೈದರಾಬಾದ್ ಗ್ಯಾಂಗ್‌'ನ ಮಾಸ್ಟರ್‌ಮೈಂಡ್ ಎನ್ನಲಾದ ಸತ್ಯನಾರಾಯಣ ವರ್ಮಾ 10 ಕೋಟಿ ರು. ಮೌಲ್ಯದ 14 ಕೆಜಿ ಚಿನ್ನವನ್ನು ಖರೀದಿಸಿದ್ದ ಎಂಬ ಸಂಗತಿ ವಿಶೇಷ ತನಿಖಾ ದಳ (ಎಸ್‌ಐಟಿ) ತನಿಖೆಯಲ್ಲಿ ಬೆಳಕಿಗೆ ಬಂದಿದೆ. 

CRIME Jul 20, 2024, 7:51 AM IST

1 crore 10 lakh money illegally transported in village accountant's car at ramdurg in belagavi grg 1 crore 10 lakh money illegally transported in village accountant's car at ramdurg in belagavi grg

ಬೆಳಗಾವಿ: ಗ್ರಾಮ ಲೆಕ್ಕಾಧಿಕಾರಿ ಕಾರಲ್ಲಿ ಅಕ್ರಮವಾಗಿ ಕೋಟಿ ಕೋಟಿ ಹಣ ಸಾಗಾಟ..!

ಗ್ರಾಮ ಲೆಕ್ಕಾಧಿಕಾರಿ ಕಾರಲ್ಲಿ ದಾಖಲೆ ರಹಿತವಾಗಿ 1 ಕೋಟಿ 10 ಲಕ್ಷ ಹಣ ಸಾಗಿಸಲಾಗುತ್ತಿತ್ತು. ಈ ವೇಳೆ ದಾಳಿ ಮಾಡಿದ ಪೊಲೀಸರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮದ ಚೆಕ್‌ಪೋಸ್ಟ್‌ನಲ್ಲಿ ವಶಕ್ಕೆ1 ಕೋಟಿ 10 ಲಕ್ಷ ಹಣವನ್ನ ವಶಕ್ಕೆ ಪಡೆದಿದ್ದಾರೆ. 

Karnataka Districts Jul 19, 2024, 8:59 PM IST