Asianet Suvarna News Asianet Suvarna News
3344 results for "

ಆಟೋ

"
Self Driving Apple electric car launch delayed autonomous system limited SAE Level 2 ckmSelf Driving Apple electric car launch delayed autonomous system limited SAE Level 2 ckm

ಸ್ವಯಂ ಚಾಲಿತ ಆ್ಯಪಲ್ ಕಾರು ತಂತ್ರಜ್ಞಾನದಲ್ಲಿ ಕೆಲ ಬದಲಾವಣೆ, ಬಿಡುಗಡೆ ಯಾವಾಗ?

ಆ್ಯಪಲ್ ಕಂಪನಿಯ ಐಫೋನ್, ಲ್ಯಾಪ್‌ಟಾಪ್, ಐಪಾಡ್ ಸೇರಿದಂತೆ ಹಲವು ಉತ್ಪನ್ನಗಳು ವಿಶ್ವದಲ್ಲಿ ಭಾರಿ ಬೇಡಿಕೆ ಪಡೆದುಕೊಂಡಿದೆ. 2024ರಲ್ಲಿ ಆ್ಯಪಲ್ ಕಾರು ಬಿಡುಗಡೆ ಮಾಡುವುದಾಗಿ ಕಂಪನಿ ಘೋಷಿಸಿತ್ತು. ಇದೀಗ ಕಾರಿನ ತಂತ್ರಜ್ಞಾನದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಹಾಗಾದರೆ ಕಾರು ಬಿಡುಗಡೆ ಯಾವಾಗ? ಇಲ್ಲಿದೆ ವರದಿ
 

Cars Jan 27, 2024, 1:53 PM IST

Tata Motors opens bookings for India 1st AMT CNG Cars To launch the Tiago and Tigor ckmTata Motors opens bookings for India 1st AMT CNG Cars To launch the Tiago and Tigor ckm

21 ಸಾವಿರಕ್ಕೆ ಬುಕ್ ಮಾಡಿ ಭಾರತದ ಮೊದಲ ಟಾಟಾ ಆಟೋಮ್ಯಾಟಿಕ್ ಸಿಎನ್‌ಜಿ ಕಾರು!

ಟಾಟಾ ಮೋಟಾರ್ಸ್ ಭಾರತದಲ್ಲಿ ಮೊತ್ತ ಮೊದಲ ಸಿಎನ್‌ಜಿ ವೇರಿಯೆಂಟ್ ಆಟೋಮ್ಯಾಟಿಕ್ ಕಾರಿನ ಬುಕಿಂಗ್ ಆರಂಭಿಸಿದೆ. ಕೇವಲ 21 ಸಾವಿರ ರೂಪಾಯಿಂದ ಎಎಂಟಿ ಟ್ರಾನ್ಸ್‌ಮಿಶನ್ ಸಿಎನ್‌ಜಿ ಕಾರು ಬುಕ್ ಮಾಡಲು ಸಾಧ್ಯವಿದೆ.
 

Cars Jan 25, 2024, 1:21 PM IST

South Indian actress Sunainaa abused by auto driver me too case again goes viral vcsSouth Indian actress Sunainaa abused by auto driver me too case again goes viral vcs

ಕನ್ನಡದ ನಟಿಗೆ ಆಟೋ ಡ್ರೈವರ್‌ ಕಿರುಕುಳ; ಕಾಲರ್‌ ಪಟ್ಟಿ ಹಿಡಿಯುವಷ್ಟು ಸಿಟ್ಟು!

ಯಾವ ಫೋಟೋ ನೋಡಿದರೂ ನಮ್ಮ ಹುಡುಗಿ ಅನಿಸುತ್ತಾರೆ, ಅಷ್ಟು ಸಿಂಪಲ್ ಆಂಡ್ ಡೀಸೆಂಟ್ ಸುಸೈನಾ ಕೂಡ ಮೀಟು ಪ್ರಕರಣದಲ್ಲಿ ಧ್ವನಿ ಎತ್ತಿದ್ದರು. 

Cine World Jan 20, 2024, 2:40 PM IST

Moral Policing Cases Increased in Karnataka grg Moral Policing Cases Increased in Karnataka grg
Video Icon

ಹಿಂದೂ-ಮುಸ್ಲಿಂ ಹುಡುಗ ಹುಡುಗಿಯರೇ ಹುಷಾರ್, ಎಗ್ಗಿಲ್ಲದೆ ನಡೀತಿದೆ ನೈತಿಕ ಪೊಲೀಸ್‌ಗಿರಿ..!

ಕಿರಾತಕ ಕೃತ್ಯಗಳನ್ನ ಇಂತವರಿಂದಲೇ ನಮ್ಮ ಸಮಾಜದಲ್ಲಿ ಶಾಂತಿ ಸೌಹಾರ್ಧತೆ ಹದಗೆಡುತ್ತಿರೋದು. ಇನ್ನೂ ಇಂತಹ ಘಟನೆಗಳು ನಡೆಯುತ್ತಿದ್ದರೂ ಸರ್ಕಾರ ಯಾಕೋ ಮೌನವಹಿರೋದು ನಿಜಕ್ಕೂ ದುರಂತ. ಸರ್ಕಾರ ಇಂತವರ ಹೆಡೆಮುರಿ ಕಟ್ಟಬೇಕಿದೆ. ಸಮಾಜದಲ್ಲಿ ಶಾಂತಿ ನೆಲಸುವಂತಹ ಕ್ರಮಕೈಗೊಳ್ಳಬೇಕಿದೆ. 

CRIME Jan 11, 2024, 11:12 AM IST

10 Arrested For Auto Driver Murder Case in Bengaluru grg 10 Arrested For Auto Driver Murder Case in Bengaluru grg

ಬೆಂಗಳೂರು: ಆಟೋ ಚಾಲಕನ ಬರ್ಬರ ಹತ್ಯೆ, 10 ಮಂದಿ ಅರೆಸ್ಟ್‌

ಬಂಧಿತ ಆರೋಪಿಗಳು ಡಿ.24ರಂದು ಸಂಜೆ 6.30ರ ಸುಮಾರಿಗೆ ಲಕ್ಕಸಂದ್ರದ 14ನೇ ಕ್ರಾಸ್ ಬಳಿ ಆಟೋ ಚಾಲಕ ಜಯಪ್ರಕಾಶ್ ಅಲಿಯಾಸ್ ಅಪ್ಪಿ ಎಂಬಾತನನ್ನು ಅಟ್ಟಾಡಿಸಿಕೊಂಡು ವಿಜಯ ಸಾಗರ ಹೋಟೆಲ್‌ನಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆಗೈದು ಕೊಲೆ ಮಾಡಿ ಪರಾರಿಯಾಗಿದ್ದರು.

CRIME Jan 10, 2024, 7:46 AM IST

A young man was brutally murdered on New Years Day in Bangalore ravA young man was brutally murdered on New Years Day in Bangalore rav

ಬೆಂಗಳೂರಲ್ಲಿ ನ್ಯೂ ಇಯರ್ ರಾತ್ರಿ ಯುವಕನ ಭೀಕರ ಹತ್ಯೆ! ಕಂಠಪೂರ್ತಿ ಕುಡಿದ ಗೆಳೆಯರೇ ಹತ್ಯೆಗೈದು ಪರಾರಿ!

ಇಡೀ ಬೆಂಗಳೂರು ಹೊಸವರ್ಷಾಚರಣೆ ಸಂಭ್ರದಲ್ಲಿರುವಾಗ ಹನುಮಂತ ನಗರದ 80 ಅಡಿ ರಸ್ತೆಯ ನಡುರಸ್ತೆಯಲ್ಲಿ ನಡೆಯಿತು ಭೀಕರ ಹತ್ಯೆ. ಆಟೋದಲ್ಲಿ ಬಂದ ದುಷ್ಮರ್ಮಿಗಳು ಮಾರಾಕಾಸ್ತ್ರಗಳನ್ನು ಯುವಕನ ಕೊಚ್ಚಿಕೊಂದು ರಸ್ತೆ ಬದಿ ಎಸೆದು ಪರಾರಿಯಾಗಿದ್ದಾರೆ.

CRIME Jan 1, 2024, 8:26 AM IST

Autorickshaw theft and sale case Two accused arrested by girinagar police bengaluru ravAutorickshaw theft and sale case Two accused arrested by girinagar police bengaluru rav

ಬೆಂಗಳೂರು: ಅಟೋ ರೀಕ್ಷಾ ಕಳ್ಳತನ, ಮಾರಾಟ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ ಖದೀಮರ ಬಂಧನ

ನಗರದಲ್ಲಿ ಆಟೋ ರಿಕ್ಷಾ ಕಳ್ಳತನ ಮಾಡಿ ಮಾರಾಟ ಮಾಡ್ತಿದ್ದ ಖತರ್ನಾಕ್ ಖದೀಮರನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.  ಇಬ್ಬರ ಆರೋಪಿಗಳನ್ನು ಬಂಧಿಸಿರುವ ಪೊಲೀಸರು. 7.5ಲಕ್ಷ ಮೌಲ್ಯದ ಮೂರು ಆಟೋಗಳು ವಶಕ್ಕೆ ಪಡೆದಿದ್ದಾರೆ.

CRIME Dec 31, 2023, 7:39 PM IST

Markets In 2023 Nifty gains for eighth straight year Investors richer by 82 lakh crore sanMarkets In 2023 Nifty gains for eighth straight year Investors richer by 82 lakh crore san

ಹಣ ಬಿತ್ತಿ, ಹಣ ಬೆಳೆದ ಷೇರು ಮಾರ್ಕೆಟ್‌ ರೈತರು.. 2023ರಲ್ಲಿ 82 ಲಕ್ಷ ಕೋಟಿ ಶ್ರೀಮಂತರಾದ ಹೂಡಿಕೆದಾರರು!

ಬಿಎಸ್‌ಇ-ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳವು ವರ್ಷದ ಆರಂಭದಲ್ಲಿ 282 ಲಕ್ಷ ಕೋಟಿ ಆಗಿದ್ದರೆ, ವರ್ಷದ ಕೊನೆಯ ಮಾರುಕಟ್ಟೆ ದಿನವಾದ ಡಿಸೆಂಬರ್‌ 29 ರಂದು ಇದು  364 ಲಕ್ಷ ಕೋಟಿ ರೂಪಾಯಿಗೆ ಏರಿದೆ.
 

BUSINESS Dec 29, 2023, 5:04 PM IST

Brother Murder for Hatred in Shivamogga grg Brother Murder for Hatred in Shivamogga grg
Video Icon

ಸೇಡಿನ ಕಿಚ್ಚಿಗೆ ಬಿದ್ದಿದ್ದು 3 ಹೆಣ, ತಮ್ಮನ ಮೇಲಿನ ದ್ವೇಷಕ್ಕೆ ಅಣ್ಣನ ಕೊಲೆ: ಹಾಡಹಗಲೇ ಆಟೋ ಡ್ರೈವರ್ ಹತ್ಯೆ..!

ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ.. ತನ್ನ ಪಾಡಿಗೆ ಇದ್ದ ಹೇಮಂತನನ್ನ ಮುಜ್ಜು ಸಹೋದರ ಕೊಂದು ಮುಗಿಸಿದ್ದಾನೆ. ಈ ವಿಷ್ಯ ಜೈಲಿನಲ್ಲಿದ್ದ ಹೇಮಂತನ ತಮ್ಮನಿಗೆ ಗೊತ್ತಾಗಿ ಜೈಲಿನ ಸೆಲ್‌ನಲ್ಲಿ ಕೊತ ಕೊತ ಕುದಿಯುತ್ತಿದ್ದಾನೆ. ಈಗಾಗಲೇ ಈ ಸೇಡಿನ ಕಿಚ್ಚಿಗೆ ಮೂರು ಹೆಣಗಳು ಬಿದ್ದಿವೆ. 

CRIME Dec 23, 2023, 8:07 PM IST

Three Arrested For House Theft Cases at KGF in Kolar grg Three Arrested For House Theft Cases at KGF in Kolar grg

ಕೋಲಾರ: ಮನೆ ಕಳ್ಳತನ, 14 ಲಕ್ಷ ಮೌಲ್ಯದ ಚಿನ್ನಾಭರಣ, ವಾಹನ ವಶ

ರಾಬರ್ಟ್‌ಸನ್‌ಪೇಟೆ ಮತ್ತು ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2023ನೇ ಸಾಲಿನ ಏಪ್ರಿಲ್ ನಿಂದ ಜೂನ್ ತಿಂಗಳವರೆಗೂ ನಡೆದಿದ್ದ ನಾಲ್ಕು ಮನೆ ಕಳವು ಪ್ರಕರಣಗಳಲ್ಲಿ ಆರೋಪಿಗಳನ್ನು ಮತ್ತು ಕಳುವಾದ ಮಾಲನ್ನು ಪತ್ತೆ ಮಾಡಲು ರಾಬರ್ಟ್‌ಸನ್‌ಪೇಟೆ ಸಿಪಿಐ ಪಿ.ಎಂ.ನವೀನ್ ನೇತೃತ್ವದಲ್ಲಿ ವಿಶೇಷ ಅಪರಾಧ ಪತ್ತೆ ತಂಡವನ್ನು ರಚಿಸಲಾಗಿತ್ತು.

CRIME Dec 22, 2023, 11:30 PM IST

investors poorer by 9 lakh crore All sectoral indices closed in negative saninvestors poorer by 9 lakh crore All sectoral indices closed in negative san

Market at Close: 9 ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು!

ಎಲ್ಲಾ ವಲಯದ ಸೂಚ್ಯಂಕಗಳು ದೊಡ್ಡ ಮಟ್ಟದಲ್ಲಿ ನೆಗೆಟಿವ್‌ ಆಗಿ ತನ್ನ ವಹಿವಾಟು ಮುಗಿಸಿದೆ. ಆಟೋ, ಕ್ಯಾಪಿಟಲ್‌ ಗೂಡ್ಸ್‌, ಲೋಹ, ತೈಲ ಮತ್ತು ಅನಿಲ, ವಿದ್ಯುತ್ ಮತ್ತು ರಿಯಾಲ್ಟಿ ಸೇರಿದಂತೆ ಬಹುತೇಕ ಸೂಚ್ಯಂಕಗಳು ಶೇ. 2-4 ವ್ಯಾಪ್ತಿಯಲ್ಲಿ ಕುಸಿತ ಕಂಡಿವೆ.
 

BUSINESS Dec 20, 2023, 5:19 PM IST

Threatened Life and Extorted Mangalsutra in Kalaburagi grg Threatened Life and Extorted Mangalsutra in Kalaburagi grg

ಕಲಬುರಗಿ: ಜೀವ ಬೆದರಿಕೆ ಹಾಕಿ ತಾಳಿಸರ ಸುಲಿಗೆ

ಮಹಿಳೆಗೆ ಅಪರಿಚಿತ ವ್ಯಕ್ತಿಯೊಬ್ಬ ಬ್ಲೇಡ್ ತೋರಿಸಿ ಜೀವ ಬೆದರಿಕೆ ಹಾಕಿ ಅವರ ಕೊರಳಲ್ಲಿದ್ದ 90 ಸಾವಿರ ರು. ಮೌಲ್ಯದ ತಾಳಿಸರ ಮತ್ತು ಅವರ ಮಗ ಬಳಿಯಿದ್ದ ₹700 ನಗದು ಸುಲಿಗೆ ಮಾಡಿರುವ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ. 

CRIME Dec 16, 2023, 10:09 PM IST

Bengaluru Auto drivers parted ways with ARDU Union backed Namma Yatri App ckmBengaluru Auto drivers parted ways with ARDU Union backed Namma Yatri App ckm

ಬೆಂಗಳೂರು ಪ್ರಯಾಣಿಕರಿಗೆ ಮತ್ತೆ ಸಂಕಷ್ಟ, ನಮ್ಮ ಯಾತ್ರಿ ಆ್ಯಪ್‌ಗೆ ಗುಡ್ ಬೈ ಹೇಳಿದ ಆಟೋ ಚಾಲಕರು!

ಆ್ಯಪ್ ಆಧಾರಿತ ಆಟೋ ಸೇವೆಗೆ ಸೆಡ್ಡು ಹೊಡೆಯಲು ಬೆಂಗಳೂರು ಆಟೋ ಚಾಲಕರ ಸಂಘ ನಮ್ಮ ಯಾತ್ರಿ ಆ್ಯಪ್ ಹೊರತಂದಿದೆ. ಆದರೆ ಇದೀಗ ನಮ್ಮ ಯಾತ್ರಿ ಆ್ಯಪ್‌ನಿಂದ ಆಟೋ ಚಾಲಕರ ಸಂಘ ಹೊರಬಂದಿದೆ.

state Dec 12, 2023, 6:04 PM IST

Bengaluru Crime Auto driver killed by ex girlfriend brother at bengaluru ravBengaluru Crime Auto driver killed by ex girlfriend brother at bengaluru rav

ಆಟೋ ಚಾಲಕನ ಹತ್ಯೆ ಮಾಡಿದ್ದು ಮಾಜಿ ಗೆಳತಿಯ ಸೋದರ, ಕಾರಣ ಇಲ್ಲಿದೆ

ಇತ್ತೀಚೆಗೆ ಮೈಸೂರು ರಸ್ತೆಯ ಟಿಂಬರ್‌ ಲೇಔಟ್‌ನಲ್ಲಿ ನಡೆದಿದ್ದ ಆಟೋ ಚಾಲಕ ಅರುಣ್ ಕೊಲೆ ಪ್ರಕರಣ ಸಂಬಂಧ ಮೃತನ ಮಾಜಿ ಗೆಳೆತಿಯ ಸೋದರ ಸೇರಿದಂತೆ 11 ಮಂದಿಯನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

CRIME Dec 12, 2023, 4:28 AM IST

Train Missed A Auto driver from Bengaluru helps to catch train in Another station His story Goes viral In social Media akbTrain Missed A Auto driver from Bengaluru helps to catch train in Another station His story Goes viral In social Media akb

ತಪ್ಪಿದ ರೈಲು, ನೆಕ್ಸ್ಟ್ ಸ್ಟೇಷನ್‌ಗೆ ತಲುಪಿಸಿದ Bengaluru ಆಟೋ ಚಾಲಕನಿಗೆ ಭೇಷ್ ಎಂದ ಪ್ರಯಾಣಿಕ

ಬೆಂಗಳೂರಿನ ಆಟೋ ಚಾಲಕರೊಬ್ಬರು ರೈಲು ಮಿಸ್ ಮಾಡಿದ ವ್ಯಕ್ತಿಯನ್ನು ಮುಂದಿನ ನಿಲ್ದಾಣಕ್ಕೆ ರೈಲಿಗಿಂತ ಮೊದಲು ತಲುಪಿಸುವ ಮೂಲಕ ಭೇಷ್ ಎನಿಸಿಕೊಂಡಿದ್ದಾರೆ. ಆದಿಲ್ ಹುಸೇನ್ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಬರೆದುಕೊಂಡಿದ್ದಾರೆ. 

Travel Dec 8, 2023, 4:54 PM IST