Asianet Suvarna News Asianet Suvarna News
1805 results for "

ಇತಿಹಾಸ

"
Action Plan to Increase 50 Beds in Puttur Government Hospital Says Minister Dinesh Gundu Rao grgAction Plan to Increase 50 Beds in Puttur Government Hospital Says Minister Dinesh Gundu Rao grg

ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ 50 ಬೆಡ್‌ ಹೆಚ್ಚಿಸಲು ಕ್ರಿಯಾಯೋಜನೆ: ಸಚಿವ ಗುಂಡೂರಾವ್‌

ರಾಜ್ಯದಲ್ಲಿ ಪ್ರಾಥಮಿಕ ಆರೋಗ್ಯಗಳಲ್ಲಿ ವೈದ್ಯರ ಕೊರತೆ ಮತ್ತು ಸಲಕರಣೆಗಳ ಕೊರತೆ ಇದ್ದು, ಇದನ್ನು ಪೂರೈಸಲು ಹಂತ ಹಂತವಾಗಿ ಯೋಜನೆ ರೂಪಿಸಲಾಗುತ್ತಿದೆ: ಸಚಿವ ದಿನೇಶ್‌ ಗುಂಡೂರಾವ್‌ 

Karnataka Districts Aug 12, 2023, 2:30 AM IST

Congress Govt carried out bomb attack in Mizoram PM Modi mention 1966 Air strike in Lok sabha address ckm  Congress Govt carried out bomb attack in Mizoram PM Modi mention 1966 Air strike in Lok sabha address ckm

ಮಿಜೋರಾಂ ಮೇಲೆ ಕಾಂಗ್ರೆಸ್ ನಡೆಸಿತ್ತು ಬಾಂಬ್ ದಾಳಿ, ಮೋದಿ ಸದನದಲ್ಲಿ ಹೇಳಿದ 1966 ಇತಿಹಾಸವೇನು?

ಅವಿಶ್ವಾಸ ನಿರ್ಣಯ ಗೊತ್ತುವಳಿ ಚರ್ಚೆ ಮೇಲೆ ವಿಪಕ್ಷಗಳ ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸಿದ ಮೋದಿ, ಈಶಾನ್ಯ ರಾಜಗಳ ಮೇಲೆ ಕಾಂಗ್ರೆಸ್ ಮಾಡಿದ ಅನ್ಯಾಯವನ್ನು ಬಿಚ್ಚಿಟ್ಟಿದ್ದಾರೆ. ಈ ವೇಳೆ ಮಿಜೋರಾಂ ದೇಶದ ಮೇಲೆ ವಾಯು ದಾಳಿ ನಡೆಸಿದ ಇಂದಿರಾ ಗಾಂಧಿ ನಡೆ ಹಾಗೂ ಕಾಂಗ್ರೆಸ್ ಆಡಳಿತನ್ನು ಮೋದಿ ಪ್ರಶ್ನಿಸಿದ್ದಾರೆ.ಅಷ್ಟಕ್ಕೂ 1966ರಲ್ಲಿ ನಮ್ಮದೇ ದೇಶದ ಜನರ ಮೇಲೆ ನಮ್ಮದೇ ಸರ್ಕಾರ ಬಾಂಬ್ ದಾಳಿ ನಡೆಸಿದ್ದು ಯಾಕೆ? ಇಲ್ಲಿದೆ ಇತಿಹಾಸ.

India Aug 12, 2023, 12:06 AM IST

modi says indira gave katchatheevu to sri lanka island s history and why its a political hot potato ashmodi says indira gave katchatheevu to sri lanka island s history and why its a political hot potato ash

Explainer: ಕಚ್ಚತೀವು ದ್ವೀಪದ ಬಗ್ಗೆ ಮೋದಿ ಪ್ರಸ್ತಾಪ: ಶ್ರೀಲಂಕಾದಲ್ಲಿರೋ ಈ ದ್ವೀಪದ ಇತಿಹಾಸ, ಪ್ರಾಮುಖ್ಯತೆ ಹೀಗಿದೆ..

ಭಾರತದ ಭಾಗವಾಗಿದ್ದ ಕಚ್ಚತೀವು ದ್ವೀಪವನ್ನು ಇಂದಿರಾಗಾಂಧಿ ಶ್ರೀಲಂಕಾಕ್ಕೆ ನೀಡಿದರು ಎಂದು ಮೋದಿ ಹೇಳಿದ್ದಾರೆ.. ತಮಿಳುನಾಡಿನ ಡಿಎಂಕೆ ಸರ್ಕಾರವು ಕಚ್ಚತೀವು ದ್ವೀಪವನ್ನು ಹಿಂಪಡೆಯುವಂತೆ ಒತ್ತಾಯಿಸುತ್ತಿದೆ ಎಂದು ಮೋದಿ ಹೇಳಿದ್ದಾರೆ.

India Aug 11, 2023, 8:35 PM IST

Water contamination case Karnataka Lokayukta Justice B. S. Patil city round in chitradurga gowWater contamination case Karnataka Lokayukta Justice B. S. Patil city round in chitradurga gow

ಕಲುಷಿತ ನೀರು ಸೇವನೆ ಪ್ರಕರಣ, ಕವಾಡಿಗರಹಟ್ಟಿಗೆ ಭೇಟಿ ನೀಡಿದ ಲೋಕಾಯುಕ್ತ ನ್ಯಾ.ಪಾಟೀಲ್ ಕೆಂಡಾಮಂಡಲ

ಐತಿಹಾಸಿಕ ಪ್ರಸಿದ್ದಿಯನ್ನು ಪಡೆದಿರುವ ಚಿತ್ರದುರ್ಗದ ಇತಿಹಾಸವನ್ನು ಅಪಹಾಸ್ಯ ಮಾಡುವ ರೀತಿಯಲ್ಲಿ ಇಲ್ಲಿನ ಸ್ವಚ್ಚತೆ ವ್ಯವಸ್ಥೆ ಇದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್  ಚಿತ್ರದುರ್ಗ ಜಿಲ್ಲಾಡಳಿತದ ಬಗ್ಗೆ ಕಿಡಿಕಾರಿದ್ದಾರೆ.

Karnataka Districts Aug 11, 2023, 3:30 PM IST

no confidence motion against Modi government nbnno confidence motion against Modi government nbn
Video Icon

9 ವರ್ಷದಲ್ಲಿ 2 ಅವಿಶ್ವಾಸ ಗೆದ್ದ ಮೋದಿ: ಮಣಿಪುರಕ್ಕೆ ಕಿಚ್ಚು ಹಚ್ಚಿದವರ ಇತಿಹಾಸ ಹೇಳಿದ ಪ್ರಧಾನಿ!

ಮೋದಿ ಅಧಿಕಾರವಧಿಯಲ್ಲಿ ಮಣಿಪುರದಲ್ಲಿ ಏನಾಯ್ತು..?
ಐಎನ್‌ಡಿಐಎ ಸಭಾತ್ಯಾಗಕ್ಕೆ ಕಾರಣವಾಗಿದ್ದೇನು..?
ಮೋದಿ ಬಯಲು ಮಾಡಿದ ವರದಾನದ ರಹಸ್ಯವೇನು..?

India Aug 11, 2023, 2:55 PM IST

Asia Cup 2023 Pakistan Will be Written on Indian Cricket Team Jersey for first time ever picture goes viral kvnAsia Cup 2023 Pakistan Will be Written on Indian Cricket Team Jersey for first time ever picture goes viral kvn

Asia Cup 2023: ಟೀಂ ಇಂಡಿಯಾ ಜೆರ್ಸಿ ಮೇಲೆ ಪಾಕಿಸ್ತಾನ ಹೆಸರು..! ಇತಿಹಾಸದಲ್ಲೇ ಮೊದಲು, ಜೆರ್ಸಿ ಫೋಟೋ ವೈರಲ್

6 ತಂಡಗಳ ಏಷ್ಯಾಕಪ್‌ ಟೂರ್ನಿ ಆಗಸ್ಟ್‌ 30ರಿಂದ ಸೆಪ್ಟೆಂಬರ್ 17ರ ವರೆಗೆ ನಡೆಯಲಿದೆ
ಏಷ್ಯಾಕಪ್ ಟೂರ್ನಿಗೆ ಆತಿಥ್ಯ ವಹಿಸಿರುವ ಪಾಕಿಸ್ತಾನ
ಟೀಂ ಇಂಡಿಯಾ ಜೆರ್ಸಿ ಮೇಲೆ ಪಾಕಿಸ್ತಾನ ಹೆಸರು

Cricket Aug 9, 2023, 6:02 PM IST

The disappearing Mavinakurve lock in honnavar at uttara kannada ravThe disappearing Mavinakurve lock in honnavar at uttara kannada rav

ಕಾರವಾರ: ಕಣ್ಮರೆ ಆಗುತ್ತಿರುವ ಮಾವಿನಕುರ್ವೆ ಬೀಗದ ಕೈ

ಜನರ ಮೆಚ್ಚುಗೆಗೆ ಪಾತ್ರವಾಗಿರುವ ಜತೆಗೆ ನಂಬಿಕೆಯ ವಸ್ತುವಾಗಿದ್ದ ಮಾವಿನಕುರ್ವೆ ಬೀಗ ಎಂದೇ ಇಂದಿಗೂ ಪ್ರಸಿದ್ಧಿ ಉಳಿಸಿಕೊಂಡಿರುವ ಬೀಗ ಆಧುನಿಕ ಕಾಲಘಟ್ಟದಲ್ಲಿನ ವಿಭಿನ್ನ ಮಾದರಿಯ ಬೀಗಗಳ ಎದುರು ಸ್ಥಾನ ಗಿಟ್ಟಿಸಿಕೊಳ್ಳಲಾಗದೇ ಇತಿಹಾಸ ಪುಟ ಸೇರುವಂತಾಗಿದೆ.

Karnataka Districts Aug 7, 2023, 12:43 PM IST

Kantara Cinema Kambala Project in Bengaluru Tulukuota Preparations Here satKantara Cinema Kambala Project in Bengaluru Tulukuota Preparations Here sat

ಇತಿಹಾಸದಲ್ಲೇ ಮೊದಲು ತುಳುನಾಡಿನ ಕಂಬಳ ಬೆಂಗಳೂರಿನಲ್ಲಿ... ರೈಲಲ್ಲಿ ಬರಲಿವೆ ಕೋಣಗಳು

ಕಾಂತಾರ ಸಿನಿಮಾದ ಮೂಲಕ ಪ್ರಸಿದ್ಧಿಯಾದ ಕರಾವಳಿ ಕಂಬಳವನ್ನು ಬೆಂಗಳೂರಿನಲ್ಲಿ ಆಯೋಜನೆ ಮಾಡಲು ತುಳುಕೂಟ ಮುಂದಾಗಿದ್ದು, ಅದರ ಸಿದ್ಧತೆಗಳು ಇಲ್ಲಿವೆ ನೋಡಿ..

state Aug 6, 2023, 8:03 PM IST

Madagada Lake Fill in Chikkamagaluru grgMadagada Lake Fill in Chikkamagaluru grg

ಚಿಕ್ಕಮಗಳೂರು: 20 ದಿನಗಳ ಹಿಂದಷ್ಟೇ ಖಾಲಿ ಕೆರೆ, ಇಂದು ಭರ್ತಿ, ರೈತಾಪಿ ವರ್ಗದಲ್ಲಿ ಹರ್ಷ..!

20 ದಿನಗಳ ಹಿಂದಷ್ಟೆ 2 ಸಾವಿರ ಎಕರೆಯ ಆ ಬೃಹತ್ ಕೆರೆ ಖಾಲಿ... ಖಾಲಿ... ಆಗಿತ್ತು.ಆದ್ರೆ, ಇಂದು. ನೋಡೋ ಕಣ್ಗಳಿಗೆ ಆಶ್ಚರ್ಯವಾಗುವ ರೀತಿಯಲ್ಲಿ ಕೆರೆ ತುಂಬಿ ತುಳುಕುತ್ತಿದ್ದು ಕೋಡಿ ಬಿದ್ದಿದೆ. ಇತಿಹಾಸದಲ್ಲಿ ಪೂರ್ವಿಕರು ಕಟ್ಟಿದ್ದ ಪದಕ್ಕೆ ಒಂದಿಷ್ಟು ಚ್ಯುತಿ ಬಾರದಂತೆ ಕೆರೆ ತುಂಬಿ ಕೋಡಿ ಬಿದ್ದಿದೆ. 

Karnataka Districts Aug 5, 2023, 11:12 PM IST

History of Friendship Day 2023 In India, Date, Significance, History and Importance VinHistory of Friendship Day 2023 In India, Date, Significance, History and Importance Vin

International Friendship Day 2023: ಸ್ನೇಹಿತರ ದಿನದ ಆಚರಣೆ ಯಾವಾಗ, ಮಹತ್ವವೇನು?

ಫ್ರೆಂಡ್‌ಶಿಪ್‌ ಅನ್ನೋದು ಒಂದು ಅನೂಹ್ಯವಾದ ಸಂಬಂಧ. ಜಗತ್ತಿನಲ್ಲಿ ನಿಸ್ವಾರ್ಥವಾದ ಯಾವುದಾದರೂ ಇದ್ದರೆ ಅದು ಸ್ನೇಹ. ಈ ಬಾರಿ ಆಗಸ್ಟ್ 6ರಂದು ಫ್ರೆಂಡ್‌ಶಿಪ್ ಡೇ ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವವೇನು ಎಂಬುದನ್ನು ತಿಳಿದುಕೊಳ್ಳೋಣ.

relationship Aug 5, 2023, 2:56 PM IST

Meet Palak Mittal hired for record-breaking salary in amazon gowMeet Palak Mittal hired for record-breaking salary in amazon gow

ಅಮೆಜಾನ್‌ನಿಂದ 1 ಕೋಟಿ ರೂಪಾಯಿಗೂ ಹೆಚ್ಚು ಪ್ಯಾಕೇಜ್ ಪಡೆಯುವ ಮೂಲಕ ಇತಿಹಾಸ ಬರೆದ ಐಐಐಟಿ ವಿದ್ಯಾರ್ಥಿ

ಅಲಹಾಬಾದ್‌ನ  ಐಐಐಟಿ ಯಲ್ಲಿ ಬಿಟೆಕ್ ವಿದ್ಯಾರ್ಥಿಯಾಗಿರುವ ಪಾಲಕ್ ಮಿತ್ತಲ್, ಅಮೆಜಾನ್‌ನಿಂದ 1 ಕೋಟಿ ರೂಪಾಯಿಗೂ ಹೆಚ್ಚು ಪ್ಯಾಕೇಜ್ ಪಡೆಯುವ ಮೂಲಕ ಇತಿಹಾಸ ಬರೆದಿದ್ದಾರೆ. 

Private Jobs Aug 2, 2023, 4:06 PM IST

Give autonomous status to Kannada like Tamil language MP Eranna Kadadi demands in Parliament satGive autonomous status to Kannada like Tamil language MP Eranna Kadadi demands in Parliament sat

ಕನ್ನಡ ಭಾಷೆಗೂ ತಮಿಳು ಮಾದರಿಯಲ್ಲಿ ಸ್ವಾಯತ್ತ ಸ್ಥಾನಮಾನ ಕೊಡಿ: ಸಂಸತ್ತಿನಲ್ಲಿ ಈರಣ್ಣ ಕಡಾಡಿ ಆಗ್ರಹ

ದೇಶದಲ್ಲಿ ಸುಮಾರು 3000 ವರ್ಷಗಳ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆಗೆ ಕೇಂದ್ರ ಸರ್ಕಾರದಿಂದ ಕೂಡಲೇ ತಮಿಳು ಭಾಷೆಯ ಮಾದರಿಯಲ್ಲಿಯೇ ಸ್ವಾಯತ್ತ ಸ್ಥಾನಮಾನವನ್ನು ನೀಡಬೇಕು.

India Aug 2, 2023, 2:37 PM IST

Brand Bangalore dream of DCM DK Shivakumar nbnBrand Bangalore dream of DCM DK Shivakumar nbn
Video Icon

ಡಿಕೆಶಿಯ ‘ಬ್ರ್ಯಾಂಡ್’ ಬೆಂಗಳೂರಿಗೆ ಮತ್ತಷ್ಟು ವೇಗ: ಸಿಲಿಕಾನ್ ಸಿಟಿ ಇತಿಹಾಸ ತಿಳಿಸಲು ‘ವೈಬ್ರೆಂಟ್’ ಆ್ಯಕ್ಷನ್

ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಕೆಂಪೇಗೌಡ ಕಾರಿಡಾರ್ ನಿರ್ಮಾಣ
ಇತಿಹಾಸ ತಿಳಿಸಲು ಡಿಸೆಂಬರ್‌ನಲ್ಲಿ 10 ದಿನ ಬೆಂಗಳೂರು ಹಬ್ಬ ಆಚರಣೆ
ನಗರದಲ್ಲಿ ಪಾರಂಪರಿಕ ಕಟ್ಟಡ, ಪರಿಸರ ತಾಣ ಗುರುತಿಸಿ ಜೀರ್ಣೋದ್ಧಾರ

Karnataka Districts Aug 2, 2023, 11:05 AM IST

amruthadhare serial songs jukebox released from zee kannada gowamruthadhare serial songs jukebox released from zee kannada gow

ಅಮೃತಧಾರೆ ಮೆಚ್ಚಿದವರಿಗೆ ಹಾಡುಗಳ ಗುಚ್ಚ ಬಿಡುಗಡೆ, ಕಿರುತೆರೆ ಇತಿಹಾಸದಲ್ಲೇ ಮೊದಲ ಪ್ರಯೋಗ

ಅಮೃತಧಾರೆ ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ  ಪಾಪ್ಯುಲರ್ ಸೀರಿಯಲ್. ಕಳೆದ ಮೇ.29ರಿಂದ ಆರಂಭವಾದ ಧಾರವಾಹಿ ತಂಡ ಈಗ ತನ್ನ ಧಾರವಾಹಿಯ ಜನಪ್ರೀಯ ಹಾಡುಗಳ ಗುಚ್ಚವನ್ನು ಬಿಡುಗಡೆ ಮಾಡಿದೆ. 

Small Screen Jul 31, 2023, 12:50 PM IST

MLA Laxman Savadi lashed out  BJP at belgum ravMLA Laxman Savadi lashed out  BJP at belgum rav

ವಿಪಕ್ಷ ನಾಯಕನಿಲ್ಲದೆ ಅಧಿವೇಶನ ನಡೆದಿದ್ದು ರಾಜ್ಯದಲ್ಲಿ ಇದೇ ಮೊದಲು: ಬಿಜೆಪಿ ಇತಿಹಾಸ ಬರೆದಿದೆ: ಸವದಿ ಟಾಂಗ್

 ಬಿಜೆಪಿ ರಾಷ್ಟ್ರೀಯ ಪಕ್ಷ. ಅಧಿವೇಶನ ಮುಗಿದರೂ ಇವರಿಗೆ ವಿಪಕ್ಷ ನಾಯಕ ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ. ಬಿಜೆಪಿ ಇಂಥ ಹೊಸ ಹೊಸ ಇತಿಹಾಸ ಬರೆಯುವ ಕೆಲಸ ಮಾಡುತ್ತಿರುತ್ತದೆ ಎಂದು ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಹೇಳಿದರು.

Politics Jul 31, 2023, 11:40 AM IST