Asianet Suvarna News Asianet Suvarna News
153 results for "

ಮಾನನಷ್ಟ

"
Uttar Pradesh Court convicts jailed AAP MP Sanjay Singh in a defamation case filed by former BJP Minister Mahendra Singh sanUttar Pradesh Court convicts jailed AAP MP Sanjay Singh in a defamation case filed by former BJP Minister Mahendra Singh san

ಸುಳ್ಳು ಭ್ರಷ್ಟಾಚಾರ ಆರೋಪ, ಆಪ್‌ ಸಂಸದ ಸಂಜಯ್‌ ಸಿಂಗ್‌ಗೆ 1 ಲಕ್ಷ ದಂಡ ವಿಧಿಸಿದ ಕೋರ್ಟ್‌!

ಉತ್ತರ ಪ್ರದೇಶದ ಮಾಜಿ ಸಚಿವ ಮಹೇಂದ್ರ ಸಿಂಗ್‌ ವಿರುದ್ಧ ಸುಳ್ಳು ಭ್ರಷ್ಟಾಚಾರ ಆರೋಪ ಮಾಡಿದ್ದ ಆಪ್‌ ಸಂಸದ ಸಂಜಯ್‌ ಸಿಂಗ್‌ಗೆ ಉತ್ತರ ಪ್ರದೇಶದ ಕೋರ್ಟ್‌ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.

India Jan 3, 2024, 2:40 PM IST

Madras High Court fines one lakh rupees to actor Mansoor Ali Khan on Trisha Issue sucMadras High Court fines one lakh rupees to actor Mansoor Ali Khan on Trisha Issue suc

ಬೆಡ್​ರೂಂ, ರೇಪ್​ ಉಸಾಬರಿಗೆ ಹೋಗಿ ಹೈಕೋರ್ಟ್​ನಿಂದ ಒಂದು ಲಕ್ಷ ದಂಡ ಹಾಕಿಸ್ಕೊಂಡ ಖ್ಯಾತ ನಟ ಖಾನ್​!

ನಟಿ ತ್ರಿಷಾ ಜೊತೆ ರೇಪ್​, ಬೆಡ್​ರೂಂ ದೃಶ್ಯಗಳ ಕುರಿತು ಮಾತನಾಡಿದ್ದೂ ಅಲ್ಲದೇ ನಟಿಯ ವಿರುದ್ಧವೇ ಹೈಕೋರ್ಟ್ ಮೆಟ್ಟಿಲೇರಿದ್ದ ಮನ್ಸೂರ್ ಅಲಿ ಖಾನ್​ಗೆ ಕೋರ್ಟ್​ ಒಂದು ಲಕ್ಷ ರೂ. ದಂಡ ವಿಧಿಸಿದೆ. 
 

Cine World Dec 23, 2023, 2:19 PM IST

Supreme Court Stays Defamation Case Against Rupa Moudgil at bengaluru ravSupreme Court Stays Defamation Case Against Rupa Moudgil at bengaluru rav

ರೂಪಾ ಮೌದ್ಗಿಲ್ ವಿರುದ್ಧದ ಮಾನನಷ್ಟ ಮೊಕದ್ದಮೆಗೆ ಸುಪ್ರೀಂ ಕೋರ್ಟ್ ತಡೆ

ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ ವಿರುದ್ಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹೂಡಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

state Dec 19, 2023, 7:43 AM IST

BBK10 Dr. Prayag sent a legal notice to Drone Pratap for false allegation that the doctor was assaulted during covid ravBBK10 Dr. Prayag sent a legal notice to Drone Pratap for false allegation that the doctor was assaulted during covid rav

ಕೋವಿಡ್ ವೇಳೆ ವೈದ್ಯರಿಂದ ಹಲ್ಲೆ ಆರೋಪ ಡ್ರೋಣ್ ಪ್ರತಾಪ್ ಗೆ ಲೀಗಲ್ ನೋಟಿಸ್ ಕಳುಹಿಸಿದ ಡಾ.ಪ್ರಯಾಗ್

ಕೋವಿಡ್ ಕ್ವಾರಂಟೈನ್ ಸಮಯದಲ್ಲಿ ಬಿಬಿಎಂಪಿ ಅಧಿಕಾರಿಯೊಬ್ಬರು ತನ್ನ ಮೇಲೆ ಹಲ್ಲೆ ನಡೆಸಿದ್ದರು ಎಂದು ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡಿದ್ದ ಡ್ರೋಣ್ ಪ್ರತಾಪ್ ಅವರಿಗೆ ಡಾ.ಪ್ರಯಾಗ್ ಅವರು ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

state Dec 19, 2023, 5:16 AM IST

Madras High Court raps actor Mansoor Ali Khan over defamation suit against Trisha sucMadras High Court raps actor Mansoor Ali Khan over defamation suit against Trisha suc

ತ್ರಿಷಾ ಜೊತೆ ರೇಪ್​, ಬೆಡ್​ರೂಂ ದೃಶ್ಯಗಳ ಮಾತನಾಡಿ ಹೈಕೋರ್ಟ್​ನಿಂದ ಛೀಮಾರಿ ಹಾಕಿಸಿಕೊಂಡ ನಟ ಖಾನ್​!

ನಟಿ ತ್ರಿಷಾ ಜೊತೆ ರೇಪ್​, ಬೆಡ್​ರೂಂ ದೃಶ್ಯಗಳ ಕುರಿತು ಮಾತನಾಡಿದ್ದೂ ಅಲ್ಲದೇ ನಟಿಯ ವಿರುದ್ಧವೇ ಹೈಕೋರ್ಟ್ ಮೆಟ್ಟಿಲೇರಿದ್ದ ಮನ್ಸೂರ್ ಅಲಿ ಖಾನ್​ಗೆ ಕೋರ್ಟ್​ ಛೀಮಾರಿ ಹಾಕಿದೆ.
 

Cine World Dec 13, 2023, 1:09 PM IST

I have no business with Maulvi Hashmi Says MLA Basanagouda Patil Yatnal gvdI have no business with Maulvi Hashmi Says MLA Basanagouda Patil Yatnal gvd

ಮೌಲ್ವಿ ಹಾಶ್ಮಿ ಜತೆ ನನಗೆ ಬಿಸಿನೆಸ್‌ ಇಲ್ಲ: ಶಾಸಕ ಬಸನಗೌಡ ಯತ್ನಾಳ್‌

ಐಎಸ್‌ ಭಯೋತ್ಪಾದಕರ ಜೊತೆಗೆ ನಂಟಿದೆ ಎಂದು ಆರೋಪಿಸಿರುವ ಮೌಲ್ವಿ ತನ್ವೀರ್‌ ಹಾಶ್ಮಿಗೂ ನನಗೂ ಯಾವುದೇ ಸಂಬಂಧವಿಲ್ಲ, ನಾವು ಯಾವುದೇ ಉದ್ಯಮದ ಪಾಲುದಾರರೂ ಅಲ್ಲ.ಇಂತಹ ಆರೋಪ ಮಾಡಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದರು.

Politics Dec 9, 2023, 10:03 PM IST

Defamation Case Filed Against BY Vijayendra Says Minister Priyank Kharge gvdDefamation Case Filed Against BY Vijayendra Says Minister Priyank Kharge gvd

ವಿಜಯೇಂದ್ರ ವಿರುದ್ಧ ಮಾನನಷ್ಟ ಕೇಸ್‌ ಹಾಕುವೆ: ಸಚಿವ ಪ್ರಿಯಾಂಕ್‌ ಖರ್ಗೆ

ಬಿಜೆಪಿ ಮುಖಂಡ ಮಣಿಕಂಠ ರಾಥೋಡ್‌ ಅವರ ಮೇಲೆ ನಾನು ಹಲ್ಲೆ ನಡೆಸಿದ್ದೇನೆ ಎಂದು ಆರೋಪಿಸಿದ ಮಣಿಕಂಠ ರಾಥೋಡ್‌ ಹಾಗೂ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಹಲವು ಬಿಜೆಪಿ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

Politics Dec 8, 2023, 2:00 AM IST

Defamation case filed against Manikant Rathore BY Vijayendra says Priyank Kharge ravDefamation case filed against Manikant Rathore BY Vijayendra says Priyank Kharge rav

ಮಣಿಕಂಠ ರಾಥೋಡ್, ವಿಜಯೇಂದ್ರ ವಿರುದ್ಧ ಮಾನನಷ್ಟ ಕೇಸ್‌ ಹಾಕುವೆ: ಪ್ರಿಯಾಂಕ್‌ ಖರ್ಗೆ

ಬಿಜೆಪಿ ಮುಖಂಡ ಮಣಿಕಂಠ ರಾಥೋಡ್‌ ಅವರ ಮೇಲೆ ನಾನು ಹಲ್ಲೆ ನಡೆಸಿದ್ದೇನೆ ಎಂದು ಆರೋಪಿಸಿದ ಮಣಿಕಂಠ ರಾಥೋಡ್‌ ಹಾಗೂ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿ ಹಲವು ಬಿಜೆಪಿ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

Politics Dec 7, 2023, 7:11 AM IST

Mansoor Ali Khan to file defamation cases against Trisha, Chiru and KhushbooMansoor Ali Khan to file defamation cases against Trisha, Chiru and Khushboo

ರೇಪ್ ಸೀನ್​ ಮಾಡೋ ಆಸೆ ಪಟ್ಟು ಮಾನನಷ್ಟ ಮೊಕದ್ದಮೆ ಹೂಡ್ತಾರಂತೆ ನಟ ಮನ್ಸೂರ್​ ಅಲಿ ಖಾನ್​!

ನಟಿ ತ್ರಿಷಾ ಜೊತೆ ರೇಪ್​ ಸೀನ್​ ಮಾಡುವ ಬಯಕೆ ವ್ಯಕ್ತಪಡಿಸಿ ಭಾರಿ ವಿವಾದಕ್ಕೆ ಗುರಿಯಾಗಿದ್ದ ಖಳ ನಟ ಮನ್ಸೂರ್ ಅಲಿ ಖಾನ್​ ಇದೀಗ ಮೂವರು ನಟರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತಾರಂತೆ! 
 

Cine World Nov 28, 2023, 5:45 PM IST

NCB Legal Advisor lodge defamation case against Sameer Wankhede on Aryan Khan Drug case Mumbai ckmNCB Legal Advisor lodge defamation case against Sameer Wankhede on Aryan Khan Drug case Mumbai ckm

ಅರ್ಜಿಯಲ್ಲಿ ಉಲ್ಲೇಖಿಸಿದ ಆಡಿಯೋ ಸುಳ್ಳು, ಸಮೀರ್ ವಾಂಖೆಡೆ ವಿರುದ್ದ NCB ಕಾನೂನು ಸಲಹೆಗಾರ ದೂರು!

NCB ನಿವೃತ್ತ ಅಧಿಕಾರಿ ಸಮೀರ್ ವಾಂಖೆಡೆ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಡ್ರಗ್ಸ್ ಪ್ರಕರಣ ಸಂಬಂಧ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧಿಸಿದ ಸಮೀರ್ ವಾಂಖೆಡೆ ಇದೀಗ ಅಮಾನತ್ತು ಶಿಕ್ಷೆ ಮಾತ್ರಲ್ಲ, ಕೋರ್ಟ್ ಮಧ್ಯಂತರ ರಕ್ಷಣೆಯಲ್ಲಿದ್ದಾರೆ. ಇದೀಗ ಸಮೀರ್ ವಿರುದ್ಧ ಮಾನನಷ್ಟ ಮೊಕದ್ದಮೆ ದೂರು ದಾಖಲಾಗಿದೆ.

India Oct 17, 2023, 12:34 PM IST

ISKCON sent defamation notice of Rs 100 crore to BJP MP  Maneka Gandhi sanISKCON sent defamation notice of Rs 100 crore to BJP MP  Maneka Gandhi san

ಮನೇಕಾ ಗಾಂಧಿ ವಿರುದ್ಧ 100 ಕೋಟಿಯ ಮಾನನಷ್ಟ ಕೇಸ್‌ ದಾಖಲಿಸಿದ ಇಸ್ಕಾನ್‌!

ಇಸ್ಕಾನ್‌ ದೇವಸ್ಥಾನ ಮಂಡಳಿ ಬಿಜೆಪಿ ಸಂಸದೆ ಹಾಗೂ ಕೇಂದ್ರ ಸಚಿವೆ ಮನೇಕಾ ಗಾಂಧಿ ವಿರುದ್ಧ 100 ಕೋಟಿಯ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದೆ. ವೈರಲ್‌ ವಿಡಿಯೋವೊಂದರಲ್ಲಿ ಇಸ್ಕಾನ್‌ ವಿರುದ್ಧ ಮನೇಕಾ ಗಾಂಧಿ ದೊಡ್ಡ ಆರೋಪವನ್ನು ಮಾಡಿದ್ದರು.
 

India Sep 29, 2023, 4:24 PM IST

Rakhi Par Laga 200 Crore Ka Defamation Case by Sherlyn chopra sucRakhi Par Laga 200 Crore Ka Defamation Case by Sherlyn chopra suc

ಮೆಕ್ಕಾದಿಂದ ವಾಪಸಾದ ರಾಖಿ ಸಾವಂತ್​ಗೆ ಇದೆಂಥ ಶಾಕ್​! 200 ಕೋಟಿ ಮಾನಹಾನಿ ಮೊಕದ್ದಮೆ?

ಮೆಕ್ಕಾಕ್ಕೆ ಉಮ್ರಾ ನೆರವೇರಿಸಲು ಹೋಗಿರುವ ರಾಖಿ ಸಾವಂತ್​ ವಾಪಸಾಗುತ್ತಿದ್ದಂತೆಯೇ ಶಾಕಿಂಗ್​ ಸುದ್ದಿ ಸಿಕ್ಕಿದೆ. 200 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿನ ವಿಷಯವಿದು.  
 

Cine World Aug 31, 2023, 5:38 PM IST

Bhagwant khooba falsely accused me says prabhu chavan at bidar ravBhagwant khooba falsely accused me says prabhu chavan at bidar rav

ವರಿಷ್ಠರು ಒಪ್ಪಿದರೆ ಖೂಬಾ ಮೇಲೆ 200 ಕೋಟಿ ರು. ಮಾನನಷ್ಟಕೇಸ್‌: ಪ್ರಭು ಚವ್ಹಾಣ್

‘ಕೇಂದ್ರ ಸಚಿವ ಭಗವಂತ ಖೂಬಾ ಅವರು ನನ್ನ ವಿರುದ್ಧ ಸುಳ್ಳು, ಅರ್ಥಹೀನ ಆರೋಪ ಮಾಡಿದ್ದಾರೆ. ಈ ಬಗ್ಗೆ ವರಿಷ್ಠರ ಜೊತೆಗೆ ಮಾತನಾಡುವೆ. ವರಿಷ್ಠರು ಒಪ್ಪಿಗೆ ನೀಡಿದರೆ ಖೂಬಾ ವಿರುದ್ಧ 200 ಕೋಟಿ ರು. ಮಾನನಷ್ಟಮೊಕದ್ದಮೆ ಹೂಡುತ್ತೇನೆ’ ಎಂದು ಮಾಜಿ ಸಚಿವ, ಔರಾದ್‌ ಶಾಸಕ ಪ್ರಭು ಚವ್ಹಾಣ್‌ ತಿರುಗೇಟು ನೀಡಿದ್ದಾರೆ.

state Aug 15, 2023, 7:57 AM IST

Supreme Court Collegium recommended transfer of Gujarat Judge Hemant M Prachchhak sanSupreme Court Collegium recommended transfer of Gujarat Judge Hemant M Prachchhak san

ರಾಹುಲ್‌ ಗಾಂಧಿ ಶಿಕ್ಷೆಗೆ ತಡೆ ನೀಡದ ಗುಜರಾತ್‌ ಹೈಕೋರ್ಟ್‌ ನ್ಯಾಯಮೂರ್ತಿ ವರ್ಗಾವಣೆ!

ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ಅವರ ಶಿಕ್ಷೆಗೆ ತಡೆ ನೀಡಲು ನಿರಾಕರಿಸಿದ ಗುಜರಾತ್ ಹೈಕೋರ್ಟ್‌ನ ನ್ಯಾಯಮೂರ್ತಿ ಹೇಮಂತ್ ಎಂ ಪ್ರಚ್ಚಕ್ ಸೇರಿದಂತೆ ವಿವಿಧ ಹೈಕೋರ್ಟ್ ನ್ಯಾಯಾಧೀಶರನ್ನು ವರ್ಗಾವಣೆ ಮಾಡಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ.

India Aug 11, 2023, 12:47 PM IST

numerology prediction for August 6th 2023 here is what you can expect today as per your birth number suhnumerology prediction for August 6th 2023 here is what you can expect today as per your birth number suh

Numerology Today: ಇಂದು ನಿಮ್ಮ ಗುಟ್ಟು ರಟ್ಟು ಆಗಲಿದೆ; ಮಾನನಷ್ಟ ಸಾಧ್ಯತೆ, ಎಚ್ಚರ ಇರಲಿ..!

ಸಂಖ್ಯಾ ಶಾಸ್ತ್ರದ ಪ್ರಕಾರ ನಿಮ್ಮ ಈ ದಿನದ ಭವಿಷ್ಯವೇನು ಎಂಬುದನ್ನು ತಿಳಿಯಿರಿ. ನಿಮ್ಮ ಸಂಖ್ಯೆ ಯಾವುದೆಂಬುದನ್ನು ಕಂಡುಕೊಳ್ಳಲು, ನಿಮ್ಮ ಜನ್ಮ ದಿನಾಂಕದ ಅಂಕಿಗಳನ್ನು ಸೇರಿಸಿ. ಉದಾಹರಣೆಗೆ ನಿಮ್ಮ ಜನ್ಮ ದಿನಾಂಕ 23 ಆಗಿದ್ದರೆ 2 + 3 = 5. 5 ನಿಮ್ಮ ಸಂಖ್ಯೆಯಾಗಿರುತ್ತದೆ. ಈಗ ನೀವು ಸಂಖ್ಯೆ 5ರ ಮೇಲೆ ನಿಮ್ಮ ಸಂಖ್ಯಾಶಾಸ್ತ್ರ(Numerology)ದ ಮುನ್ಸೂಚನೆಯನ್ನು ಪರಿಶೀಲಿಸಬೇಕು.

Today's Aug 6, 2023, 9:07 AM IST