Asianet Suvarna News Asianet Suvarna News
379 results for "

Tata Motors

"
Tata Motors partners with Jammu Kashmir Bank to bring financing options for its customers ckmTata Motors partners with Jammu Kashmir Bank to bring financing options for its customers ckm

ಸುಲಭ ಪಾವತಿ, ಕಡಿಮೆ ಕಂತು, ಟಾಟಾದಿಂದ ಗ್ರಾಹಕರಿಗೆ ಆಕರ್ಷಕ ಹಣಕಾಸು ಆಯ್ಕೆ!

  • ಗ್ರಾಹಕರಿಗೆ ಆಕರ್ಷಕ ಹಣಕಾಸು ಆಯ್ಕೆ ನೀಡಿದ ಟಾಟಾ ಮೋಟಾರ್ಸ್
  • ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ಜೊತೆ ಒಪ್ಪಂದ ಮಾಡಿಕೊಂಡ ಟಾಟಾ
  •  ಸ್ಪರ್ಧಾತ್ಮಕ ಬಡ್ಡಿ ದರ,  ವಿಸ್ತೃತ ಸಾಲದ ಅವಧಿ

Automobile Jul 11, 2021, 10:02 PM IST

Hubballi Businessman takes delivery of his new Tata Nexon EV at Goa Border due to corona guidelines ckmHubballi Businessman takes delivery of his new Tata Nexon EV at Goa Border due to corona guidelines ckm

ಗೋವಾ ದಾಟಂಗಿಲ್ಲ, ಹುಬ್ಳೀಲಿ ಸಿಗಂಗಿಲ್ಲ; ಗಡಿ ಚೆಕ್‌ಪೋಸ್ಟ್ ಬಳಿ ಕಾರು ಡೆಲಿವರಿ ಪಡೆದ ಉದ್ಯಮಿ!

  • ಕೊರೋನಾ ಮಾರ್ಗಸೂಚಿ ನಡುವೆ ಕಾರು ಡೆಲಿವರಿ ಪಡೆದ ಉದ್ಯಮಿ
  • ಗೋವಾ ಗಡಿ ದಾಟಲು ಬೇಕು ITPCR ವರದಿ, ಹುಬ್ಬಳ್ಳಿಯಲ್ಲಿ ಕಾರಿಲ್ಲ
  • ಗಡಿ ಚೆಕ್ ಪೋಸ್ಟ್ ಬಳಿ ಕಾರು ಡೆಲಿವರಿ ಪಡೆದ ಉದ್ಯಮಿ

Cars Jul 3, 2021, 6:01 PM IST

Tata motors will bring 10 new EV to market by 2025Tata motors will bring 10 new EV to market by 2025

2025ರ ಹೊತ್ತಿಗೆ ಟಾಟಾದಿಂದ 10 ಹೊಸ ಎಲೆಕ್ಟ್ರಿಕ್ ವಾಹನಗಳು!

ದೇಶದ ಆಟೋಮೊಬೈಲ್ ವಲಯದ ಪ್ರಮುಖ ಕಂಪನಿಯಾಗಿರುವ ಟಾಟಾ ಮೋಟಾರ್ಸ್‌ನ ವಾರ್ಷಿಕ ವರದಿಯನ್ನು ಪ್ರಕಟಿಸಲಾಗಿದ್ದು, ಅದರಲ್ಲಿ ಕಂಪನಿಯು 2025ರ ಹೊತ್ತಿಗೆ 10 ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುವ ಗುರಿಯನ್ನು ಹಾಕಿಕೊಂಡಿದೆ. ಆ ಮೂಲಕ ಪ್ರವರ್ಧಮಾನಕ್ಕೆ ಬರುತ್ತಿವೆ ಎಲೆಕ್ಟ್ರಿಕ್ ವಾಹನಗಳ ಮಾರಾಟದ ಅವಕಾಶವನ್ನು ಬಳಸಿಕೊಳ್ಳಲು ಯೋಜನೆಯ ಹಾಕಿಕೊಂಡಿದೆ.

Cars Jul 1, 2021, 10:00 AM IST

Tata Motors bags order of 115 ambulances from the Government of Gujarat ckmTata Motors bags order of 115 ambulances from the Government of Gujarat ckm

115 ಆ್ಯಂಬುಲೆನ್ಸ್ ಪೂರೈಸುವ ಜವಾಬ್ದಾರಿ ಹೊತ್ತ ಟಾಟಾ ಮೋಟಾರ್ಸ್!

  • ಕೊರೋನಾ ಸೋಂಕಿತರ ಸೂಕ್ತ ಚಿಕಿತ್ಸೆಗೆ ಟಾಟಾ ಮೋಟಾರ್ಸ್ ನೆರವು
  • 115 ಆ್ಯಂಬುಲೆನ್ಸ್‌ಗಾಗಿ  ಟಾಟಾ ಮೋಟಾರ್ಸ್ ಜೊತೆ ಗುಜರಾತ್ ಸರ್ಕಾರ ಒಪ್ಪಂದ
  • 25 ಆ್ಯಂಬುಲೆನ್ಸ್ ಪೂರೈಸಿದ ಟಾಟಾ  ಮೋಟಾರ್ಸ್

Deal on Wheels Jun 13, 2021, 6:07 PM IST

Tata Motors extends warranty and free service for commercial vehicle customers during covid pandemic ckmTata Motors extends warranty and free service for commercial vehicle customers during covid pandemic ckm

ಕೊರೋನಾ ಸಂಕಷ್ಟದಲ್ಲಿ ನೆರವು; ಟಾಟಾ ವಾಣಿಜ್ಯ ವಾಹನ ಗ್ರಾಹಕರಿಗೆ ಬಂಪರ್ ಕೊಡುಗೆ!

  • ಕೊರೋನಾ ಸಂಕಷ್ಟದಲ್ಲಿ ಗ್ರಾಹಕರಿಗೆ ಟಾಟಾ ಮೋಟಾರ್ಸ್ ನೆರವು
  • ವಾಣಿಜ್ಯ ವಾಹನ ಗ್ರಾಹಕರಿಗೆ ಉಚಿಕ ಸೇವಾ ಅವಧಿ, ವಾರೆಂಟಿ ವಿಸ್ತರಣೆ

Deal on Wheels May 19, 2021, 5:29 PM IST

Tata Motors Cheif designer Pratap Bose resigns from his postTata Motors Cheif designer Pratap Bose resigns from his post

ಟಾಟಾ ಕಂಪನಿ ತೊರೆದ ಟಿಯಾಗೋ, ನೆಕ್ಸಾನ್, ಹ್ಯಾರಿಯರ್ ವಿನ್ಯಾಸದ ರೂವಾರಿ ಪ್ರತಾಪ್ ಬೋಸ್

ಟಾಟಾ ಮೋಟರ್ಸ್‌ನ ಪ್ರಯಾಣಿಕ ವಾಹನಗಳ ಮುಖ್ಯ ವಿನ್ಯಾಸಕಾರರಾಗಿದ್ದ ಮತ್ತು ಪ್ರಖ್ಯಾತ ವಿನ್ಯಾಸಗಾರ ಪ್ರತಾಪ್ ಬೋಸ್ ಅವರು ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ. ಸುಮಾರು 14 ವರ್ಷಗಳಿಂದ ಟಾಟಾರ್ ಮೋಟರ್ಸ್‌ನಲ್ಲಿ ಅವರು ಕೆಲಸ ಮಾಡುತ್ತಿದ್ದರು. ಇದಕ್ಕೂ ಮೊದಲು ಅವರು ಮರ್ಸಿಡೀಸ್ ಬೆಂಜ್, ಪಿಯಾಜಿಯೋ, ಮಿತ್ಸುಬಿಶಿ ಕಂಪನಿಗಳಲ್ಲಿ ಕೆಲಸ ಮಾಡಿದ್ದರು.

Deal on Wheels Apr 29, 2021, 4:43 PM IST

Tata owned Land rover defender crowned 2021 world car design of the year ckmTata owned Land rover defender crowned 2021 world car design of the year ckm

ಲ್ಯಾಂಡ್ ರೋವರ್‌ಗೆ 2021ರ ವಿಶ್ವದ ಅತ್ಯುತ್ತಮ ಡಿಸೈನ್ ಕಾರು ಪ್ರಶಸ್ತಿ!

ಹಲವಾರು ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಟಾಟಾ ಮಾಲೀಕತ್ವದ ಲ್ಯಾಂಡ್ ರೋವರ್ ಡಿಫೆಂಡರ್ ವಿಶ್ವದ ಅತ್ಯುತ್ತಮ ಕಾರ್ ಡಿಸೈನ್ ಪ್ರಶಸ್ತಿ ಗೆದ್ದುಕೊಂಡಿದೆ. ಈ ಮೂಲಕ 53ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ

Cars Apr 23, 2021, 2:36 PM IST

Tata Motors and Mark Con Mix alliance building a brighter tomorrow ckmTata Motors and Mark Con Mix alliance building a brighter tomorrow ckm

ಉಜ್ವಲ ಭವಿಷ್ಯಕ್ಕಾಗಿ ಮಹತ್ವದ ಹೆಜ್ಜೆ ಇಟ್ಟ ಟಾಟಾ ಮೋಟಾರ್ಸ್ !

ಉಜ್ವಲ ನಾಳೆಯ ನಿರ್ಮಾಣಕ್ಕಾಗಿ ಇದೀಗ ಟಾಟಾ ಮೋಟಾರ್ಸ್ ಮಾರ್ಕ್ ಮಿಕ್ಸ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಕೊರೋನಾ ಕಾರಣ ಸ್ಥಗಿತಗೊಂಡಿದ್ದ ಕಾರ್ಯಚಟುವಟಿಕೆಗಳು ಇದೀಗ ಆರಂಭಗೊಂಡಿದೆ. ರಾಷ್ಟ್ರೀಯ ಮೂಲಸೌಕರ್ಯ ಪೈಪ್‍ಲೈನ್ ಮುಂತಾದ ಸರ್ಕಾರೀ ಯೋಜನೆಗಳ ಬೆಂಬಲ, ಹೂಡಿಕೆ, ನಗರೀಕರಣ ಹಾಗು ಔದ್ಯಮಿಕ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಸಿಕ್ಕಿದೆ.  
 

Deal on Wheels Apr 8, 2021, 10:57 PM IST

Jaguar land rover launches I pace electric car in India ckmJaguar land rover launches I pace electric car in India ckm

ಐಷಾರಾಮಿ, ಆರಾಮದಾಯ, ಶಕ್ತಿಶಾಲಿ; ಜಾಗ್ವಾರ್ ಐಪೇಸ್ ಎಲೆಕ್ಟ್ರಿಕ್ ಕಾರು ಬಿಡುಗಡೆ!

ಸದ್ಯ ಟಾಟಾ ಮೋಟಾರ್ಸ್, ಹ್ಯುಂಡೈ ಹಾಗೂ ಎಂಜಿ ಮೋಟಾರ್ಸ್ ಭಾರತದಲ್ಲಿ ಎಲೆಕ್ಟ್ರಕಿ್ ಕಾರು ಮಾರುಕಟ್ಟೆ ಆಕ್ರಮಿಸಿಕೊಂಡಿದೆ. ಇದೀಗ ಈ ಎಲ್ಲಾ ಕಾರುಗಳಿಗೆ ಸೆಡ್ಡು ಹೊಡೆಯಲು ಟಾಟಾ ಮಾಲೀಕತ್ವದ ಜಾಗ್ವಾರ್ ಅತ್ಯಾಧುನಿಕ ತಂತ್ರಜ್ಞಾನದ ಐಪೇಸ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ.

Cars Apr 6, 2021, 2:18 PM IST

Tata Motors launches an industry first Ceramic Coating in house service for Safari ckmTata Motors launches an industry first Ceramic Coating in house service for Safari ckm

ಸಫಾರಿ ಕಾರಿನ ಅಂದ ಜೊತೆಗೆ ಸುರಕ್ಷತೆಗಾಗಿ ಸೆರಾಮಿಕ್ ಕೋಟಿಂಗ್ ಪರಿಚಯಿಸಿದ ಟಾಟಾ!

ವಾಹನ ಕಲರ್ ಡಿಮ್ ಆಗದಂತೆ, ವಾಹನದ ಮೇಲೆ ಕಲೆಗಳು, ಸ್ಕ್ರಾಚ್‌ಗಳು ಆಗದಂತೆ ನೋಡಿಕೊಳ್ಳುವ ಹೊಸ ತಂತ್ರಜ್ಞಾನದ ಸೆರಾಮಿಕ್ ಕೋಟಿಂಗ್ ಟಾಟಾ ಮೋಟಾರ್ಸ್ ಪರಿಚಯಿಸಿದೆ. ದೇಶದಲ್ಲಿ ಪ್ರಪ್ರಥಮ ಇನ್-ಹೌಸ್ ಸೆರಾಮಿಕ್ ಕೋಟಿಂಗ್ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Cars Apr 1, 2021, 5:37 PM IST

Tata Motors State Bank join forces to offer financial solutions to commercial vehicle ckmTata Motors State Bank join forces to offer financial solutions to commercial vehicle ckm

ಟಾಟಾ ವಾಣಿಜ್ಯ ವಾಹನ ಖರೀದಿ ಸುಲಭ; ಎಸ್‌ಬಿಐ ಜೊತೆ ಒಪ್ಪಂದ

ಸಾಲ ಅನುಮೋದನೆ ಪ್ರಕ್ರಿಯೆಯಲ್ಲಿ ಏಕರೂಪತೆ, ಪಾರದರ್ಶಕತೆ, ಕಾಂಟ್ಯಾಕ್ಟ್ ಲೆಸ್ ಸಾಲ ಸೇರಿದಂತೆ ಗ್ರಾಹಕರಿಗೆ ಆರ್ಥಿಕ ಪರಿಹಾರಗಳನ್ನು ಒದಗಿಸಲು ಟಾಟಾ ಮೋಟಾರ್ಸ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೈ ಜೋಡಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

Deal on Wheels Mar 27, 2021, 6:51 PM IST

The all new Tata SAFARI is the Official Partner for VIVO IPL 2021 ckmThe all new Tata SAFARI is the Official Partner for VIVO IPL 2021 ckm

IPL 2021 ಟೂರ್ನಿಗೆ ಅಧಿಕೃತ ಪಾಲುದಾರರಾದ ಟಾಟಾ ಸಫಾರಿ!

ಐಪಿಎಲ್ ಟೂರ್ನಿಗೆ ಕೌಂಟ್‌ಡೌನ್ ಆರಂಭಗೊಂಡಿದೆ. ಇದೀಗ ಐಪಿಎಲ್ ಅಧೀಕೃತ ಪಾಲುದಾರಿಕೆಯನ್ನು ಬಿಸಿಸಿಐ ಘೋಷಿಸಿದೆ. ಸತತ ನಾಲ್ಕನೇ ವರ್ಷ ಟಾಟಾ ಮೋಟಾರ್ಸ್ ಐಪಿಲ್ ಒಪ್ಪಂದ ಮುಂದುವರಿಸಿದೆ. ಟಾಟಾ ಸಫಾರಿ ಈ ಆವೃತ್ತಿಯಲ್ಲಿ ಐಪಿಎಲ್ ಪಾರ್ಟ್ನರ್‌ಶಿಪ್ ಒಪ್ಪಂದ ಮಾಡಿಕೊಂಡಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Cars Mar 23, 2021, 8:46 PM IST

Tata Motors Intruduce Magic Express ambulance to serve nation with Health Care Mobility ckmTata Motors Intruduce Magic Express ambulance to serve nation with Health Care Mobility ckm

ಮ್ಯಾಜಿಕ್ ಎಕ್ಸ್‌ಪ್ರೆಸ್ ಆ್ಯಂಬುಲೆನ್ಸ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್!

ದೇಶ ಸೇವೆ ನೀಡುತ್ತಿರುವ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್ ಇದೀಗ ದೇಶದಲ್ಲಿನ ಆರೋಗ್ಯ ಸಮಸ್ಯೆ ಹಾಗೂ ಸಲಕರಣೆಗಳ ಕೊರತೆ ಮನಗಂಡು ಇದೀಗ ಹೊಚ್ಚ ಹೊಸ ಆ್ಯಂಬುಲೆನ್ಸ್ ಬಿಡುಗಡೆ ಮಾಡಿದೆ. ಹೆಲ್ತ್ ಕೇರ್ ಮೊಬಿಲಿಟಿ ಪರಿಹಾರಗಳೊಂದಿಗೆ ರಾಷ್ಟ್ರಕ್ಕೆ ಸೇವೆ ನೀಡಲು ಹೊಸ ಆ್ಯಂಬುಲೆನ್ಸ್ ಸಜ್ಜಾಗಿದೆ.

Deal on Wheels Mar 22, 2021, 3:57 PM IST

Tata Tiago will now available in Arizona blue colorTata Tiago will now available in Arizona blue color

ಟಾಟಾ ಟಿಯಾಗೋ ಈಗ ಅರಿಝೋನಾ ಬ್ಲೂ ಬಣ್ಣದಲ್ಲಿ ಲಭ್ಯ!

ದೇಶದಲ್ಲಿ ಎಂಟ್ರಿ ಲೇವಲ್ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಟಾಟಾ ಮೋಟಾರ್ಸ್‌ನ ಟಿಯಾಗೋ ಕಾರು ವಿಶೇಷ ಮನ್ನಣೆಯನ್ನು ಪಡೆದುಕೊಂಡಿದೆ. ಗ್ರಾಹಕ ಸ್ನೇಹಿಯಾಗಿರುವ ಈ ಕಾರಿನ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಂಪನಿ ಹಲವು ವೈಶಿಷ್ಟ್ಯಗಳನ್ನು ಈ ಕಾರಿಗೆ ಅಳವಡಿಸುತ್ತಿದೆ. ಇದೀಗ ಟಿಯಾಗೋ ನಿಮಗೆ ಅರಿಝೋನಾ ಬ್ಲೂ ಬಣ್ಣದಲ್ಲಿ ಲಭ್ಯವಿರಲಿದೆ.

Cars Mar 13, 2021, 4:25 PM IST

Tata Motors unveils the Ultra Sleek T Series range of new-generation smart trucks ckmTata Motors unveils the Ultra Sleek T Series range of new-generation smart trucks ckm

ಸ್ಮಾರ್ಟ್ ಅಲ್ಟ್ರಾ ಸ್ಲೀಕ್ ಟಿ ಸೀರಿಸ್ ಟ್ರಕ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್!

ಹೊಸ ತಲೆಮಾರಿನ ಸ್ಮಾರ್ಟ್ ಟ್ರಕ್ ಗಳ ಅಲ್ಟ್ರಾ ಸ್ಲೀಕ್ ಟಿ-ಸೀರೀಸ್ ಶ್ರೇಣಿಯನ್ನು ಟಾಟಾ ಮೋಟಾರ್ಸ್ ಬಿಡುಗಡೆ ಮಾಡಿದೆ. ನೂತನ ಟ್ರಕ್ ಸ್ಮಾರ್ಟ್ ಟೆಕ್ ತಂತ್ರಜ್ಞಾನಹೊಂದಿದೆ. ಮಧ್ಯಮ ಮತ್ತು ಲಘು ವಾಣಿಜ್ಯ ಟ್ರಕ್ ಗಳ (I&LCV) ಇದಾಗಿದ್ದು ಹಲವು ವಿಶೇಷತೆ ಹೊಂದಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Deal on Wheels Mar 13, 2021, 2:33 PM IST