Asianet Suvarna News Asianet Suvarna News
785 results for "

Holi

"
heavy rain Hill collapse near gadiyar school bantwal dakshina kannada ravheavy rain Hill collapse near gadiyar school bantwal dakshina kannada rav

Dakshina kannada rains: ಮಳೆಗೆ ಗಡಿಯಾರ ಶಾಲೆ ಬಳಿ ಗುಡ್ಡಕುಸಿತ: ಶಾಲೆಗೆ ರಜೆ

ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಗಡಿಯಾರ ಸರ್ಕಾರಿ ಶಾಲೆಯ ಬಳಿ ಗುಡ್ಡ ಕುಸಿತ ಉಂಟಾಗಿದ್ದು, ಅಪಾಯಕಾರಿ ಸನ್ನಿವೇಶ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ.

state Jul 4, 2023, 5:41 AM IST

Heavy Rain likely in Dakshina Kannada District Tehsildars empowered to declare holiday for schools DC orders gvdHeavy Rain likely in Dakshina Kannada District Tehsildars empowered to declare holiday for schools DC orders gvd

ದ.ಕ ಜಿಲ್ಲೆ ಭಾರೀ ಮಳೆ ಸಾಧ್ಯತೆ: ತಹಶೀಲ್ದಾರ್‌ಗಳಿಗೆ ಶಾಲೆಗಳಿಗೆ ರಜೆ ಘೋಷಿಸುವ ಅಧಿಕಾರ: ಡಿಸಿ ಆದೇಶ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಾಳೆಯಿಂದ ಭಾರೀ ಮಳೆ ಸಾಧ್ಯತೆ ಹಿನ್ನೆಲೆ ಆಯಾ ತಾಲೂಕಿನ ತಹಶೀಲ್ದಾರ್‌ಗಳಿಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವ ಅಧಿಕಾರ ನೀಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.

state Jul 3, 2023, 11:59 PM IST

Katrina Kaif in New York City Actress looks pretty in off shoulder printed blue dress raoKatrina Kaif in New York City Actress looks pretty in off shoulder printed blue dress rao

ನ್ಯೂಯಾರ್ಕ್: ಆಫ್ ಶೋಲ್ಡರ್ ಪ್ರಿಂಟೆಡ್ ಡ್ರೆಸ್ಸಲ್ಲಿ ಕತ್ರಿನಾ ಕೈಫ್! ವಿಕ್ಕಿ ಲಕ್ಕಿ ಎಂದ ನೆಟ್ಟಿಗರು

ಬಾಲಿವುಡ್ ನಟಿ ಕತ್ರಿನಾ ಕೈಫ್ (Katrina Kaif)  ತಮ್ಮ ಪತಿ ವಿಕ್ಕಿ ಕೌಶಲ್ (vicky Kaushal) ಅವರೊಂದಿಗೆ ವಿಹಾರದಲ್ಲಿದ್ದಾರೆ. ನ್ಯೂಯಾರ್ಕ್ ನಗರದ ವೆಸ್ಟ್ ವಿಲೇಜ್‌ನಲ್ಲಿರುವ ಕೆಫೆಯಿಂದ ಅವರು ತನ್ನ ಸುಂದರವಾದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. 

Cine World Jun 27, 2023, 4:49 PM IST

New York mayor eric adams announces Hindu Diwali festival as public school holiday ckmNew York mayor eric adams announces Hindu Diwali festival as public school holiday ckm

ಮೋದಿ ಅಮೆರಿಕ ಭೇಟಿ ಬೆನ್ನಲ್ಲೇ ದೀಪಾವಳಿ ಹಬ್ಬಕ್ಕೆ ಶಾಲೆಗೆ ಸರ್ಕಾರಿ ರಜೆ ಘೋಷಿಸಿದ ನ್ಯೂಯಾರ್ಕ್!

ನ್ಯೂಯಾರ್ಕ್‌ನಲ್ಲಿ ಹಿಂದೂಗಳ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಹಬ್ಬ ಆಚರಿಸಲು ಸರ್ಕಾರಿ ರಜೆ ಘೋಷಿಸಲಾಗಿದೆ. ನ್ಯೂಯಾರ್ಕ್ ಮೇಯರ್ ಈ ಘೋಷಣೆ ಮಾಡಿದ್ದಾರೆ.

International Jun 27, 2023, 10:08 AM IST

Bank Holidays July 2023 Banks To Remain Closed For 15 Days See Full List Here anuBank Holidays July 2023 Banks To Remain Closed For 15 Days See Full List Here anu

July Bank Holidays: ಜುಲೈನಲ್ಲಿ 15 ದಿನ ಬ್ಯಾಂಕ್ ರಜೆ; RBI ರಜಾಪಟ್ಟಿ ಹೀಗಿದೆ..

ಪ್ರತಿ ಹೊಸ ತಿಂಗಳು ಪ್ರಾರಂಭವಾಗುವ ಮುನ್ನ ಆ ತಿಂಗಳಿಗೆ ಸಂಬಂಧಿಸಿ ಆರ್ ಬಿಐ ರಜಾಪಟ್ಟಿ ಬಿಡುಗಡೆ ಮಾಡುತ್ತದೆ.ಅದರಂತೆ ಜುಲೈ ತಿಂಗಳ ಬ್ಯಾಂಕ್ ರಜಾಪಟ್ಟಿಯನ್ನು ಆರ್ ಬಿಐ ಬಿಡುಗಡೆ ಮಾಡಿದೆ.ಹಾಗಾದ್ರೆ ಜುಲೈ ತಿಂಗಳಲ್ಲಿ ಎಷ್ಟು ದಿನ ಬ್ಯಾಂಕ್ ಕಾರ್ಯನಿರ್ವಹಿಸೋದಿಲ್ಲ? ಇಲ್ಲಿದೆ ಮಾಹಿತಿ. 

BUSINESS Jun 26, 2023, 4:32 PM IST

Sunny Leone Holiday photos from Maldives sgkSunny Leone Holiday photos from Maldives sgk

ಸ್ವಿಮ್‌ಸೂಟ್ ತೊಟ್ಟು ಪತಿಯ ತೋಳೇರಿದ ಸನ್ನಿ ಲಿಯೋನ್

ಹಾಟ್ ನಟಿ, ಮಾಜಿ ನೀಲಿ ತಾರೆ ಸನ್ನಿ ಲಿಯಾನ್ ಸ್ವಿಮ್‌ಸೂಟ್ ತೊಟ್ಟು ಪತಿಯ ತೋಳೇರಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

Cine World Jun 23, 2023, 5:14 PM IST

erosion of Islamic identity Pakistan bans Holi in universities sanerosion of Islamic identity Pakistan bans Holi in universities san

ದೇಶದ ಐಡೆಂಟಿಟಿಗೆ ಮಾರಕ, ವಿಶ್ವವಿದ್ಯಾಲಯಗಳಲ್ಲಿ ಹೋಳಿ ಸಂಭ್ರಮಕ್ಕೆ ನಿಷೇಧ!

ಕಾಲೇಜು ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಹೋಳಿ ಹಬ್ಬವನ್ನು ಆಚರಣೆ ಮಾಡುವ ವಿಡಿಯೋಗಳು ಹೊರಬಂದ ಕೆಲವೇ ದಿನಗಳಲ್ಲಿ ಪಾಕಿಸ್ತಾನದ ಉನ್ನತ ಶಿಕ್ಷಣ ಆಯೋಗವು ವಿಶ್ವವಿದ್ಯಾಲಯಗಳಲ್ಲಿ ಹೋಳಿ ಆಚರಣೆಯನ್ನು ನಿಷೇಧಿಸಿದೆ.
 

International Jun 21, 2023, 3:28 PM IST

Holiday Destinations In JuneHoliday Destinations In June

Monsoon Travel: ಜೂನ್ ತಿಂಗಳಿನಲ್ಲಿ ಹೋಗಬಹುದಾದ ಸುಂದರ ತಾಣಗಳಿವು

ಜೂನ್ ತಿಂಗಳು ಶುರುವಾಗ್ತಿದ್ದಂತೆ ಮಳೆಗಾಲ ಶುರುವಾಗುತ್ತೆ. ಕೆಲ ಕಡೆ ಬಿಸಿಲಿದ್ರೆ ಮತ್ತೆ ಕೆಲವಡೆ ಮಳೆ ಹನಿ, ಭೂಮಿಯನ್ನು ತಂಪುಗೊಳಿಸಿರುತ್ತೆ. ಈ ಸಮಯದಲ್ಲಿ ಪ್ರವಾಸಕ್ಕೆ ಹೋಗುವ ಪ್ಲಾನ್ ಇದ್ರೆ ಇಲ್ಲೆಲ್ಲ ಓಡಾಡ್ಬಹುದು. 
 

Travel Jun 3, 2023, 4:06 PM IST

Ashmitha Srivatsav begins her school after summer holidays vcs Ashmitha Srivatsav begins her school after summer holidays vcs

ಸಮ್ಮರ್ ಹಾಲಿಡೇ ಮುಗಿಸಿ ಸ್ಕೂಲ್‌ಗೆ ಎಂಟ್ರಿ ಕೊಟ್ಟ ಶ್ವೇತಾ ಶ್ರೀವಾಸ್ತವ್ ಪುತ್ರಿ!

5 ವರ್ಷದ ಸೆಲೆಬ್ರಿಟಿ ಕಿಡ್ ಅಶ್ಮಿತಾ ಶ್ರೀವಾಸ್ತವ್ ಸಮ್ಮರ್ ಹಾಲಿಡೇ ಮುಗಿಸಿಕೊಂಡು ಸ್ಕೂಲ್‌ಗೆ ಎಂಟ್ರಿ ಕೊಟ್ಟಿದ್ದಾರೆ. 

Sandalwood May 30, 2023, 12:24 PM IST

legislation introduced to make diwali a federal holiday in united states ashlegislation introduced to make diwali a federal holiday in united states ash

ಯುಎಸ್‌ ಭಾರತೀಯರಿಗೆ ಗುಡ್‌ ನ್ಯೂಸ್‌: ದೀಪಾವಳಿಗೆ ರಾಷ್ಟ್ರೀಯ ರಜೆ ಕೋರಿ ಅಮೆರಿಕ ಸಂಸತ್ತಲ್ಲಿ ಮಸೂದೆ

ದೀಪಾವಳಿಯಂದು ಫೆಡರಲ್‌ ರಜೆ ಘೊಷಿಸುವ ‘ದೀಪಾವಳಿ ಡೇ ಆ್ಯಕ್ಟ್’ ಅನ್ನು ಸಂಸತ್ತು ಅಂಗೀಕರಿಸಿ, ಅಧ್ಯಕ್ಷ ಜೋ ಬೈಡೆನ್‌ ಸಹಿ ಹಾಕಿದರೆ ದೀಪಾವಳಿಯು ಅಮೆರಿಕದಲ್ಲಿ 12ನೇ ಫೆಡರಲ್‌ ರಜೆ ಎಂಬ ಮಾನ್ಯತೆ ಪಡೆಯಲಿದೆ. 

Festivals May 28, 2023, 1:47 PM IST

Banks Will Be Closed For 12 Days In June Check Bank Holiday List anuBanks Will Be Closed For 12 Days In June Check Bank Holiday List anu

Bank Holidays: ಜೂನ್ ತಿಂಗಳಲ್ಲಿ ಒಟ್ಟು 12 ದಿನ ಬ್ಯಾಂಕ್ ಕ್ಲೋಸ್; ಇಲ್ಲಿದೆ ಆರ್ ಬಿಐ ಹಾಲಿಡೇ ಲಿಸ್ಟ್

ಪ್ರತಿ ಹೊಸ ತಿಂಗಳು ಪ್ರಾರಂಭವಾಗುವ ಮುನ್ನ ಆರ್ ಬಿಐ ಬ್ಯಾಂಕ್ ರಜಾಪಟ್ಟಿ ಬಿಡುಗಡೆ ಮಾಡುತ್ತದೆ. ಅದರಂತೆ ಜೂನ್ ತಿಂಗಳ ರಜಾಪಟ್ಟಿ ಬಿಡುಗಡೆ ಮಾಡಿದ್ದು, ಒಟ್ಟು 12 ದಿನಗಳ ಕಾಲ ಬ್ಯಾಂಕ್ ಗೆ ರಜೆಯಿದೆ.

BUSINESS May 23, 2023, 4:32 PM IST

Afraid of gaining kilos during summer vacation, Try this quick holiday workout VinAfraid of gaining kilos during summer vacation, Try this quick holiday workout Vin

ಸಮ್ಮರ್ ವೆಕೇಷನ್‌ನಲ್ಲಿ ತೂಕ ಹೆಚ್ಚಾಗೋ ಭಯಾನ? ಈ ಹಾಲಿಡೇ ವರ್ಕೌಟ್‌ ಮಾಡಿ

ರಜೆ ಅಂದ್ರೆ ಮಜಾ. ರನ್ನಿಂಗ್‌, ಜಾಗಿಂಗ್‌, ಡಯೆಟ್ ಎಲ್ಲದಕ್ಕೂ ಬ್ರೇಕ್‌.  ರಜೆಯನ್ನು ಎಂಜಾಯ್ ಮಾಡ್ತಾ ಸಮ್ಮರ್ ವೆಕೇಷನ್‌ನಲ್ಲಿ ತೂಕ ಹೆಚ್ಚಾಗೋ ಭಯ ನಿಮ್ಮನ್ನು ಕೂಡಾ ಕಾಡ್ತಿದ್ಯಾ? ಹಾಗಿದ್ರೆ ಸರಳವಾದ ಈ ಹಾಲಿಡೇ ವರ್ಕೌಟ್‌ ಮಾಡಬಹುದು. ಇಲ್ಲಿದೆ ಮಾಹಿತಿ.

Health May 21, 2023, 5:31 PM IST

Siddaramaiah as Chief Minister karnataka: this special day Holige oota distribution by fans at Indira Canteen at dharwad ravSiddaramaiah as Chief Minister karnataka: this special day Holige oota distribution by fans at Indira Canteen at dharwad rav

ಸಿದ್ದು ಮುಖ್ಯಮಂತ್ರಿ ಪ್ರಮಾಣವಚನ ಹಿನ್ನೆಲೆ: ಧಾರವಾಡ ಇಂದಿರಾ ಕ್ಯಾಂಟೀನ್‌ನಲ್ಲಿ ಹೋಳಿಗೆ ಊಟ ವಿತರಣೆ

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಇಂದು ಸಿದ್ದರಾಮಯ್ಯ ಎರಡನೇ ಬಾರಿಗೆ ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನೆಲೆ ಧಾರವಾಡದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಹೋಳಿಗೆ ವಿತರಣೆ ಮಾಡಲಾಗುತ್ತಿದೆ.

Karnataka Districts May 20, 2023, 11:46 AM IST

Foreign Places Where You Can Travel By TrainForeign Places Where You Can Travel By Train

Foreign Trip ಮಾಡಬೇಕಾ? ರೈಲಲ್ಲೇ ಭೇಟಿ ನೀಡಬಹುದು ಈ ದೇಶಗಳಿಗೆ!

ವಿದೇಶಕ್ಕೆ ಹೋಗ್ಬೇಕೆಂದ್ರೆ ವಿಮಾನ ಏರಬೇಕು. ಅಷ್ಟು ಹಣವಿಲ್ಲ, ಪ್ಲಾನ್ ಕ್ಯಾನ್ಸಲ್ ಮಾಡ್ದೆ ವಿಧಿಯಿಲ್ಲ ಎನ್ನುವವರು ನೀವಾಗಿದ್ದರೆ ಟೆನ್ಷನ್ ಬಿಡಿ. ವಿಮಾನ ಮಾತ್ರವಲ್ಲ ನೀವು ಕೆಲ ರೈಲಿನ ಮೂಲಕವೂ ವಿದೇಶಕ್ಕೆ ಹೋಗ್ಬಹುದು.

Travel May 19, 2023, 2:40 PM IST

Holige meal in Indira Canteen of mysore nbnHolige meal in Indira Canteen of mysore nbn
Video Icon

ಮೈಸೂರು: ಇಂದಿರಾ ಕ್ಯಾಂಟೀನ್‌ನಲ್ಲಿ ಸಾರ್ವಜನಿಕರಿಗೆ ಹೋಳಿಗೆ ಊಟ !

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ‌ ಬಂದ ಹಿನ್ನೆಲೆ ಇಂದಿರಾ ಕ್ಯಾಂಟೀನ್‌ನಲ್ಲಿ ಹೋಳಿಗೆ ಊಟ ಹಾಕಲಾಗಿದೆ.

Politics May 19, 2023, 2:09 PM IST