Cine World

ಹಾಟ್ ನಟಿ

ಹಾಟ್ ನಟಿ, ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಮತ್ತಷ್ಟು ಹಾಟ್ ಆಗಿದ್ದಾರೆ.  ಪತಿಯ ತೋಳಲ್ಲಿ ಸನ್ನಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. 

Image credits: our own

ಮಾಲ್ಡೀವ್ಸ್‌ನಲ್ಲಿ ನಟಿ

ಸನ್ನಿ ಲಿಯಾನೋ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಕುಟುಂಬದ ಜೊತೆ ಮಾಲ್ಡೀವ್ಸ್‌ಗೆ ಹೋಗಿದ್ದ ನಟಿ ಸಿಕ್ಕಾಪಟ್ಟೆ ಹಾಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. 

Image credits: our own

ಪತಿ ಜೊತೆ ಸನ್ನಿ

ಪತಿ ಡೇನಿಯಲ್ ವೆಬರ್ ಜೊತೆ ಸನ್ನಿ ಲಿಯೋನ್ ಪ್ರವಾಸವನ್ನು ಮಸ್ತ್ ಎಂಜಾಯ್ ಮಾಡುತ್ತಿದ್ದಾರೆ. ಡೇನಿಯಲ್  ಜೊತೆ ಸನ್ನಿ ಇರುವ ಫೋಟೋಗಳು ವೈರಲ್ ಆಗಿವೆ. 

Image credits: our own

ಪತಿಯ ತೋಳಲ್ಲಿ ಸನ್ನಿ

ಸನ್ನಿ ಲಿಯೋನ್ ಸ್ವಿಮ್ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪತಿಯ ತೋಳಲ್ಲಿ ಇರುವ ಫೋಟೋ ವೈರಲ್ ಆಗಿದ್ದು ಅಭಿಮಾನಿಗಳಿಂದ ಮೆಚ್ಚುಗ ವ್ಯಕ್ತವಾಗುತ್ತಿದೆ. 

Image credits: our own

ಬಿಕಿನಿಯಲ್ಲಿ ಮಿಂಚಿಂಗ್

ಮಾಲ್ಡೀವ್ಸ್ ಅಂದ್ಮೇಲೆ ಬಿಕಿನಿ ಧರಿಸಿ ಪೋಸ್ ನೀಡದೆ ಬರಲ್ಲ. ಸನ್ನಿ ಲಿಯೋನ್ ಕೂಡ ಬಿಕಿನಿ ಧರಿಸಿ ಮೈಮಾಟ ಪ್ರದರ್ಶಿಸಿದ್ದಾರೆ. 
 

Image credits: our own

ಕೆನಡಿ ಸಿನಿಮಾ

ಸನ್ನಿ ಲಿಯೋನ್ ಸದ್ಯ ಕೆನಡಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅನುರಾಗ್ ಕಶ್ಯಪ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ. 
 

Image credits: our own

ಕಾನ್ ಫೆಸ್ಟಿವಲ್

ಇತ್ತೀಚೆಗಷ್ಟೆ ಪ್ರತಿಷ್ಠಿತ ಕಾನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಕೆನಡಿ ಸಿನಿಮಾ ಪ್ರದರ್ಶನ ಕಂಡಿತ್ತು. ಚಿತ್ರಕ್ಕೆ ಸಿಕ್ಕ ಅದ್ಭುತ ಪ್ರತಿಕ್ರಿಯೆಗೆ ಸನ್ನಿ ಫುಲ್ ಆಗಿದ್ದರು. 

Image credits: our own

Bebika Dhurve: ಇವಳಂತ ಟ್ಯಾಲೆಂಟು, ಬ್ರಿಲಿಯಂಟು & ಹಾಟು ಮತ್ಯಾರಿಲ್ಲ

ಮೊನೊಕಿನಿಯಲ್ಲಿ ಮೈಮಾಟ ತೋರಿದ ಕಿರುತೆರೆ ಖ್ಯಾತ ನಟಿ

ಸತ್ಯಪ್ರೇಮ್ ಕಿ ಕಥಾ ಹಾಡಿಗೆ ನಾಚಿಕೆ ಇಲ್ಲದ ಬಾಲಿವುಡ್ ಎಂದ ಪಾಕ್ ಫ್ಯಾನ್ಸ್

ಅಯ್ಯೋ.. ಸೆರಗು ಮುಚ್ಕಳಮ್ಮ: ಬಿಕಿನಿ ತರ ಸೀರೆ ಧರಿಸಿದ ದಿಶಾಗೆ ನೆಟ್ಟಿಗರ ಕ್ಲಾಸ್