Sandalwood

ನಟಿ ಶ್ವೇತಾ ಶ್ರೀವಾಸ್ತವ ಪುತ್ರಿ ಶಾಲೆಗೆ ಎಂಟ್ರಿ ಕೊಟ್ಟಿರುವ ಫೋಟೋ ವೈರಲ್.

Image credits: our own

5 ವರ್ಷದ ಪುಟ್ಟ ಸ್ಟಾರ್ ಕಿಡ್ ಅಶ್ಮಿತಾ ಶ್ರೀವಾಸ್ತವ್

Image credits: our own

ಸಮ್ಮರ್ ಹಾಲಿಡೇ ಮುಗಿಸಿಕೊಂಡು ಶಾಲೆಗೆ ಮರಳುತ್ತಿದ್ದಾರೆ ಅಶ್ಮಿತಾ

Image credits: our own

ಅಶ್ಮಿತಾ ಇನ್‌ಸ್ಟಾಗ್ರಾಂನಲ್ಲಿ 1 ಲಕ್ಷ 71 ಸಾವಿರ ಫಾಲೋವರ್ಸ್ ಹೊಂದಿದ್ದಾರೆ.

Image credits: our own

ಈ ಸೆಲೆಬ್ರಿಟಿ ಕಿಡ್ ಅನೇಕ ಸಂದರ್ಶನ ಮತ್ತು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ

Image credits: our own

ಅಶ್ಮಿತಾ ಬಗ್ಗೆ ಪೋಷಕರು ಇನ್‌ಸ್ಟಾಗ್ರಾಂನಲ್ಲಿ ಪ್ರತಿದಿನ ಅಪ್‌ಡೇಟ್‌ ನೀಡುತ್ತಾರೆ.

Image credits: our own

ಮಗಳಲ್ಲಿ ಆಗಲೇ ನಟನೆ ಗುಣವಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

Image credits: our own

ನಿಖಿಲ್ 'ಉತ್ತರೆ' ಜೊತೆ ಬಿಲಿಯನೇರ್ ಜಯ್ ಕೋಟಕ್ ನಿಶ್ಚಿತಾರ್ಥ: ಯಾರೀಕೆ?

ಯಶ್‌ ಜೊತೆ ನನ್ನ ಪ್ರಾಜೆಕ್ಟ್‌ ರಿಜಿಕ್ಟ್‌ ಆಗಿಲ್ಲ: ನಿರ್ದೇಶಕ ನರ್ತನ್

ಗನ್ ಹಿಡಿದು ನಿಂತ ಜ್ಯೂನಿಯರ್ ಗೌಡ್ರು; ಮಗನ ಫೋಟೋ ಹಂಚಿಕೊಂಡ ನಿಖಿಲ್

ಕ್ರಿಕೆಟ್‌ ಕಾಮೆಂಟ್ರಿಗೆ ಹಿತಾ ಚಂದ್ರಶೇಖರ್ ಎಂಟ್ರಿ; ಪತಿಗೆ ಸಾಥ್ ಕೊಟ್ಟ ಸತಿ..!