Asianet Suvarna News Asianet Suvarna News
13241 results for "

Bollywood

"
Alia Bhatt makes Met Gala debut in Prabal Gurung gown made with 100K pearls sucAlia Bhatt makes Met Gala debut in Prabal Gurung gown made with 100K pearls suc

ಇದು ಲಕ್ಷ ಮುತ್ತುಗಳ ಕಥೆ! ಆಲಿಯಾ ಭಟ್​ ದುಬಾರಿ ಡ್ರೆಸ್​ ಹಿಂದೆ ಮೂರು ದೇಶಗಳ ಕೌತುಕ...

ಒಂದು ಲಕ್ಷ ಮುತ್ತುಗಳು ಇರುವ ಬಿಳಿ ಬಣ್ಣದ ಡ್ರೆಸ್​ ನೋಡಿ ನಟಿ ಆಲಿಯಾ ಭಟ್​ ಪುಳುಕಿತರಾಗಿರುವ ವಿಡಿಯೋ ವೈರಲ್​ ಆಗಿದೆ. ಈ ಡ್ರೆಸ್​ ಹಿಂದಿದೆ ಮೂರು ದೇಶಗಳ ಸಮ್ಮಿಳನ! 
 

Cine World Aug 25, 2024, 4:55 PM IST

what Bollywood choreographer Farah Khan said Is shilpa Shetty irritates people who sit beside her akbwhat Bollywood choreographer Farah Khan said Is shilpa Shetty irritates people who sit beside her akb

ವಿಮಾನದಲ್ಲಿ ಯಾರ್ ಜೊತೆ ಕೂತ್ರು ಈ ಶಿಲ್ಪಾ ಶೆಟ್ಟಿ ಜೊತೆ ಮಾತ್ರ ಕೂರ್ಬೇಡಿ ಎಂದ ಫರ್ಹಾ ಖಾನ್‌

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಫಿಟ್ನೆಸ್ ಪ್ರೀತಿ ಎಲ್ಲರಿಗೂ ತಿಳಿದಿದೆ. ಅದೇ ಕಾರಣಕ್ಕೆ ನಿರ್ದೇಶಕಿ ಫರ್ಹಾ ಖಾನ್ ಅವರು ಶಿಲ್ಪಾ ಜೊತೆ ವಿಮಾನದಲ್ಲಿ ಕೂರಲು ಹಿಂದೇಟು ಹಾಕಿ ಸೀಟೇ  ಬದಲಾಯಿಸಿಕೊಳ್ಳಲು ಮುಂದಾದ ಘಟನೆ ನಡೆದಿದೆ.

Cine World Aug 25, 2024, 4:32 PM IST

Where is popular Kannada actress Sakshi Shivanand now pavWhere is popular Kannada actress Sakshi Shivanand now pav

ಭೂಗತ ಜಗತ್ತಿನ ಭಯ, ಗಂಡನಿಂದ ಮೋಸ… ಕನ್ನಡಿಗರ ಮನಸು ಗೆದ್ದ ನಟಿ ಸಾಕ್ಷಿ ಶಿವಾನಂದ್ ಈವಾಗ ಎಲ್ಲಿದ್ದಾರೆ?

ಸ್ಯಾಂಡಲ್’ವುಡ್’ನಲ್ಲಿ ಶಿವರಾಜ್’ಕುಮಾರ್, ಉಪೇಂದ್ರ, ರಮೇಶ್ ಅರವಿಂದ್ ಮೊದಲಾದ ಸ್ಟಾರ್ ನಟರೊಂದಿಗೆ ನಾಯಕಿಯಾಗಿ ಮಿಂಚಿದ ನಟಿ ಸಾಕ್ಷಿ ಶಿವಾನಂದ್, ಸಿನಿಮಾದಿಂದ ದೂರವಾಗಿ ಈವಾಗ ಎಲ್ಲಿದ್ದಾರೆ? ಏನು ಮಾಡ್ತಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ. 
 

Sandalwood Aug 25, 2024, 4:08 PM IST

Urvashi rautela die hard fans send 1 lakh luxury roses for speedy recovery mrqUrvashi rautela die hard fans send 1 lakh luxury roses for speedy recovery mrq

ಬೆರಳಿಗೆ ಗಾಯವಾಗಿದ್ದಕ್ಕೆ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದ ನಟಿಯನ್ನು ಗುಲಾಬಿಯಲ್ಲಿ ಮಳುಗಿಸಿದ ಅಭಿಮಾನಿಗಳು

ಬೆರಳಿಗೆ ಸಣ್ಣದಾದ ಗಾಯಗೊಂಡಿದಕ್ಕೆ ಆಸ್ಪತ್ರೆಗೆ  ದಾಖಲಾಗಿರುವ ನಟಿ ಊರ್ವಶಿ ರೌತೆಲಾ, ತಮಗಾಗಿ ಅಭಿಮಾನಿಗಳು 1 ಲಕ್ಷ ಲಕ್ಷುರಿ ಗುಲಾಬಿಗಳನ್ನು ಕಳುಹಿಸಿದ್ದಾರೆ.

Cine World Aug 25, 2024, 3:17 PM IST

Urfi Javed wearing saree with no under garments Video gone viral netizens reacts sucUrfi Javed wearing saree with no under garments Video gone viral netizens reacts suc

ಸೀರೆ ತೊಡುವ ಭರದಲ್ಲಿ ಒಳಗಿಂದೆಲ್ಲಾ ಮರೆತುಬಿಟ್ರಾ ಉರ್ಫಿ? ವಿಡಿಯೋ ನೋಡಿ ಕಣ್ಮುಚ್ಚಿದ ನೆಟ್ಟಿಗರು!

ಇಂಥ ಸೀರೆ ತೊಡುವ ಬದ್ಲು ಹುಟ್ಟುಡುಗೆಯಲ್ಲೇ ಬನ್ನಿಯಮ್ಮಾ ಪ್ಲೀಸ್​ ಎಂದು ಉರ್ಫಿಗೆ ನೆಟ್ಟಿಗರು ಹೇಳ್ತಿರೋದು ಯಾಕೆ? 
 

Cine World Aug 25, 2024, 1:10 PM IST

That Bollywood singer left Hindu religion and joined Islam to marry her bniThat Bollywood singer left Hindu religion and joined Islam to marry her bni

ಆ ಬಾಲಿವುಡ್‌ ಹೀರೋಯಿನ್‌ ಅನ್ನು ಮದುವೆಯಾಗಲು ಆತ ಹಿಂದೂ ಧರ್ಮ ತೊರೆದು ಇಸ್ಲಾಂ ಸೇರಿದ!

ಬಾಲಿವುಡ್ ನಟಿ ಮಧುಬಾಲಾ ಮತ್ತು ಗಾಯಕ ಕಿಶೋರ್ ಕುಮಾರ್ ಅವರ ಪ್ರೇಮಕಥೆ ಒಂದು ದುರಂತ ಅಧ್ಯಾಯ. ಮಧುಬಾಲಾ ಅವರ ಅನಾರೋಗ್ಯ ಮತ್ತು ಕಿಶೋರ್ ಕುಮಾರ್ ಅವರ ಮತಾಂತರವು ಈ ಸಂಬಂಧದಲ್ಲಿ ತಿರುವುಗಳನ್ನು ತಂದಿತು.

Cine World Aug 25, 2024, 10:56 AM IST

Priyanka Chopra Jonas attended brother Siddharth wedding festival pav Priyanka Chopra Jonas attended brother Siddharth wedding festival pav

ಸಹೋದರನ ಮದುವೆ ಸಮಾರಂಭದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಧರಿಸಿದ್ದ ನೆಕ್ಲೆಸ್ ಬೆಲೆ ಬರೋಬ್ಬರಿ 8 ಕೋಟಿ!

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸಹೋದರ ಸಿದ್ಧಾರ್ಥ್ ವಿವಾಹದ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿದ್ದು, ನಟಿ ಪ್ರಿಯಾಂಕಾ ಚೋಪ್ರಾ ದೇಸಿ ಲುಕ್ ನಲ್ಲಿ ಸಖತ್ತಾಗಿ ಮಿಂಚಿದ್ದಾರೆ.
 

Cine World Aug 25, 2024, 10:51 AM IST

dancer com kill actor Raghav juyal shares how his mother reacted watching his villain role in kill akbdancer com kill actor Raghav juyal shares how his mother reacted watching his villain role in kill akb

ನೀನು ಎಲ್ಲೂ ನಮಗೆ ಮುಖ ತೋರಿಸಲಾಗದಂತೆ ಮಾಡ್ಬಿಟ್ಟೆ: ನಟನ ಮುಂದೆ ಗೋಳಾಡಿದ ಅಮ್ಮ

ಕಿಲ್ ಸಿನಿಮಾದಲ್ಲಿನ ತಮ್ಮ ವಿಲನ್ ಪಾತ್ರದ ಬಗ್ಗೆ ಮತ್ತು ಅದಕ್ಕೆ ತಮ್ಮ ತಾಯಿ ಹೇಗೆ ಪ್ರತಿಕ್ರಿಯಿಸಿದರು ಎಂಬುದನ್ನು ನಟ ರಾಘವ್ ಜುಯಲ್ ಹಂಚಿಕೊಂಡಿದ್ದಾರೆ. ಅಲ್ಲದೆ, ಚಿತ್ರಕ್ಕೆ ದೊರೆತಿರುವ ಪ್ರತಿಕ್ರಿಯೆ ಮತ್ತು ಅವಕಾಶಗಳ ಬಗ್ಗೆಯೂ ಮಾತನಾಡಿದ್ದಾರೆ.

Cine World Aug 25, 2024, 10:50 AM IST

Salman Khan wanted to remake sholay Movie Here is the details gvdSalman Khan wanted to remake sholay Movie Here is the details gvd
Video Icon

ಶೋಲೆ ರಿಲೀಸ್ ಆಗಿ 50 ವರ್ಷ: ಚಿತ್ರವನ್ನು ರಿಮೇಕ್ ಮಾಡುತ್ತಾರಾ ಸಲ್ಮಾನ್ ಖಾನ್!

ಅಮಿತಾಭ್ ಬಚ್ಚನ್ ನಟನೆಯ ‘ಶೋಲೆ’ ಸಿನಿಮಾ ರಿಲೀಸ್ ಆಗಿ 50 ವರ್ಷಗಳು ಕಳೆಯುತ್ತಾ ಬಂದಿವೆ. 1975ರ ಆಗಸ್ಟ್ 15ರಂದು ರಿಲೀಸ್ ಆದ ಈ ಚಿತ್ರ ಹಲವು ವರ್ಷ ಯಶಸ್ವಿ ಪ್ರದರ್ಶನ ಕಂಡಿತು. 

Cine World Aug 24, 2024, 5:11 PM IST

Jackie Shroff Controversy When He Tried To Kiss Teenager TabuJackie Shroff Controversy When He Tried To Kiss Teenager Tabu

ಪಾರ್ಟಿ, ಮದ್ಯ, ಅಪ್ರಾಪ್ತೆಗೆ ಬಲವಂತ, ಈ ಸ್ಟಾರ್ ನಟನ ಹುಚ್ಚಾಟ ಒಂದೆರಡಲ್ಲ!

ಜಾಕಿ ಶ್ರಾಫ್ ಹೀರೋ ಆಗಿ ಅಷ್ನೇನೂ ಬಾಲಿವುಡ್ನಲ್ಲಿ ಮಿಂಚದಿದ್ದರೂ, ತನ್ನದೇ ವಿಭಿನ್ನ ಶೈಲಿಯಿಂದಾಗ ಸಿನಿ ರಸಿಕರ ಹೃದಯದಲ್ಲಿ ಸ್ಥಾನ ಗಿಟ್ಟಿಸಿಕೊಂಡವರು. ಅಷ್ಟೇ ನಿಜ ಜೀವನದಲ್ಲೂ ಕುಡಿದು ಮಾಡಿದ ರಂಪಾಟದಿಂದಲೇ ತುಸು ಫೇಮಸ್. ಅಪ್ರಾಪ್ತೆಗೆ ಟಬುಗೆ ಕಿಸ್ ಮಾಡಲು ಹೋಗಿದ್ದು ದೊಡ್ಡ ವಿವಾದವಾಗಿತ್ತು. ಇವರ ಜೀವನದ ಈ ಕರಾಳ ಅಧ್ಯಯನ ಹೆಡ್ಲೈನ್ನಲ್ಲಿ ಸದ್ದು ಮಾಡಿತ್ತು. ಆಮೇಲೆ ನಿರ್ದೋಷಿ ಎಂದ ಸಾಬೀತಾದರೂ ಅವರ ಜೀವನದ ಕೆಟ್ಟ ಅಧ್ಯಾಯವಾಗಿ ರಾರಾಜಿಸುತ್ತಿದೆ. 

Cine World Aug 24, 2024, 4:52 PM IST

Kannada real star upendra acts in indian super star rajinikanth lead movie coolie srbKannada real star upendra acts in indian super star rajinikanth lead movie coolie srb

ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರದಲ್ಲಿ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ; ಯಾವುದು ಈ ಸಿನಿಮಾ?

ಅದೇ ಚಿತ್ರದಲ್ಲಿ ಭಾರತದ ಮತ್ತೊಬ್ಬ ಸೂಪರ್ ಸ್ಟಾರ್ ನಟ ರಜನಿಕಾಂತ್ ನಟಿಸುತ್ತಿದ್ದಾರೆ. ಜತೆಗೆ, ಕನ್ನಡದ ರಿಯಲ್ ಸ್ಟಾರ್ ಖ್ಯಾತಿಯ ನಟ ಉಪೇಂದ್ರ ಕೂಡ ಜೊತೆಯಾಗಿದ್ದಾರೆ.  ಈ ಮೂಲಕ ಮುಂಬರಲಿರುವ ಕೂಲಿ ಚಿತ್ರವು ಭಾರೀ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದೆ ಎನ್ನಬಹುದು. ..

Sandalwood Aug 24, 2024, 4:14 PM IST

Rahul Dravid floors India cricketers and BCCI delegates with biopic hero wish sucRahul Dravid floors India cricketers and BCCI delegates with biopic hero wish suc

ನಿಮ್ಮ ಬಯೋಪಿಕ್‌ ಮಾಡಿದ್ರೆ ಯಾವ ಹೀರೋ ಬಯಸುವಿರಿ ಕೇಳಿದ್ರಿ ರಾಹುಲ್ ದ್ರಾವಿಡ್‌ ಹೀಗೆ ಹೇಳೋದಾ?

ನಿಮ್ಮ ಬಯೋಪಿಕ್‌ ಮಾಡಿದ್ರೆ ಯಾವ ಹೀರೋ ಬಯಸುವಿರಿ  ರಾಹುಲ್ ದ್ರಾವಿಡ್‌ ಹೇಳಿದ್ದೇನು? ಕ್ರಿಕೆಟಿಗನ ಫ್ಯಾನ್ಸ್‌ ಫುಲ್‌ ಖುಷ್‌ ಆಗಿದ್ದೇಕೆ? 
 

Cine World Aug 24, 2024, 1:44 PM IST

Bollywood actors in upcoming South Indian films of 2024 gowBollywood actors in upcoming South Indian films of 2024 gow

ಸೌತ್ ಸಿನಿಗೆ ಮುಖ ಮಾಡಿದ ಬಾಲಿವುಡ್ ತಾರೆಗಳು, ರಿಲೀಸ್‌ಗೆ ಸಿದ್ಧ ಈ ಚಿತ್ರಗಳು!

2024 ರಲ್ಲಿ ದಕ್ಷಿಣ ಭಾರತದ ಹಲವು ಚಿತ್ರಗಳು ಬಿಡುಗಡೆಯಾಗಲಿವೆ. ಈ ಚಿತ್ರಗಳಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಕಾಣಿಸಿಕೊಳ್ಳಲಿದ್ದಾರೆ. ಹಾಗಾದರೆ ಯಾವ ಚಿತ್ರ ಯಾವಾಗ ಬಿಡುಗಡೆಯಾಗಲಿದೆ ಎಂದು ತಿಳಿಯೋಣ.

Cine World Aug 24, 2024, 1:41 PM IST

Bollywood Actor Shiney Ahuja Rape Case imprisoned for 7 years where is heBollywood Actor Shiney Ahuja Rape Case imprisoned for 7 years where is he

ಅದ್ಭುತ ಬಾಲಿವುಡ್ ನಟನ ಬದುಕನ್ನೇ ಕಸಿದ ಕೊಂಡ ಅತ್ಯಾಚಾರ ಆರೋಪ!

ಇದೀಗ ಕೊಲ್ಕತ್ತಾದಲ್ಲಿ ಟ್ರೈನಿ ವೈದ್ಯೆ ಮೇಲೆ ನಡೆದ ಅತ್ಯಾಚರ, ಕೊಲೆ ಪ್ರಕರಣದ ಕಾರಣ ಈ ಅಪರಾಧ ಪ್ರಕರಣದ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದ್ದು, ಯಾವ ದೇಶದಲ್ಲಿ ಇದಕ್ಕೆ ಎಷ್ಟರ ಮಟ್ಟಿಗೆ ಶಿಕ್ಷೆ ಇದೆ ಎನ್ನುವುದೂ ಚರ್ಚೆಯಾಗುತ್ತಿದೆ. ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಚಿತ್ರಗಳೂ ಬಂದಿದ್ದು, ಬಾಲಿವುಡ್ ನಟ ಶೈನಿ ಅಹುಜಾ, ಮನೆಗೆಲಸವದಳಿಂದಲೇ ಅತ್ಯಾಚಾರ ಆರೋಪ ಎದುರಿಸಿ, ಸಾಬೀತಾಗಿ, ಜೈಲು ಶಿಕ್ಷೆಯನ್ನೂ ಅನುಭವಿಸಿದ್ದಾರೆ. ಈ ಘಟನೆ ಮೆಲಕು ಇಲ್ಲಿದೆ 

 

Cine World Aug 24, 2024, 12:57 PM IST

priyanka chopra royal look in saree at brother siddharth chopra pre wedding function roopriyanka chopra royal look in saree at brother siddharth chopra pre wedding function roo

priyanka chopra : ಹೀಗ್ ಬಂದ್ ಹಾಗ್ ಹೋದ ಪ್ರಿಯಾಂಕ.. ರಾಯಲ್ ಲುಕ್ ನಲ್ಲಿ ಪಿಗ್ಗಿ ಮಿಂಚಿಂಗ್

ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಇಂಡಿಯನ್ ಸ್ಟೈಲ್ ನಲ್ಲಿ ಮಿಂಚಿದ್ದಾರೆ. ಸಹೋದರ ಸಿದ್ಧಾರ್ಥ್ ಚೋಪ್ರಾ ಮದುವೆ ಸಮಾರಂಭದಲ್ಲಿ ಪಾಲ್ಗೊಂಡ ಪಿಗ್ಗಿ ಸಾರಿ ಸ್ಟೈಲ್ ಗೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ.
 

Cine World Aug 24, 2024, 11:21 AM IST