Asianet Suvarna News Asianet Suvarna News
446 results for "

ATM

"
RBI Monetary Policy Soon you can make cardless withdrawals from any bank ATM in India podRBI Monetary Policy Soon you can make cardless withdrawals from any bank ATM in India pod

ಎಟಿಎಂ ಬಳಸೋರು ಈ ಸುದ್ದಿ ತಪ್ಪದೇ ನೋಡಿ, ಹೊಸ ಸೌಲಭ್ಯ ಶೀಘ್ರದಲ್ಲೇ ಜಾರಿ!

ಎಟಿಎಂ ಬಳಸುವ ಗ್ರಾಹಕರಿಗೆ ಹಣ ವಿತ್ಡ್ರಾ ಮಾಡುವ ಪ್ರಕ್ರಿಯೆ ಮತ್ತಷ್ಟು ಸರಳಗೊಳಿಸಲು ಬ್ಯಾಂಕ್ ನೂತನ ಸೌಲಭ್ಯವನ್ನು ಅತೀ ಶೀಘ್ರದಲ್ಲೇ ಜಾರಿಗೊಳಿಸಲಿದೆ. 

BUSINESS Apr 9, 2022, 10:47 AM IST

Farmers Faces Water Problem In Vijayapura gvdFarmers Faces Water Problem In Vijayapura gvd

ಪಂಚನದಿಗಳ ಬೀಡು ವಿಜಯಪುರದಲ್ಲಿ ನೀರಿಗಾಗಿ ಶುರುವಾಗಿದೆ ರೈತರ ಪರದಾಟ.!

⦁ ಆಲಮಟ್ಟಿ ಡ್ಯಾಂಗಾಗಿ ಭೂಮಿ ತ್ಯಾಗ ಮಾಡಿದವ್ರಿಗೆ ಸಿಗ್ತಿಲ್ವಂತೆ ನೀರು..!
⦁ ATM ನಂತೆ ATW ಮಾದರಿಯಲ್ಲಿ ನೀರು ಕೊಡಿ ಏನ್ತಿರೋ ರೈತರು..!
⦁ ಏನೀ ATW ಮಾದರಿಯಲ್ಲಿ ನೀರು ನೀಡುವ ಪ್ಲಾನ್..!?

Karnataka Districts Apr 8, 2022, 6:12 PM IST

BJP spreading false propaganda creating poisonous atmosphere through The Kashmir Files says NCP Sharad Pawar ckmBJP spreading false propaganda creating poisonous atmosphere through The Kashmir Files says NCP Sharad Pawar ckm

Kashmiri Pandit Genocide ಕಾಶ್ಮೀರ್ ಫೈಲ್ಸ್ ಚಿತ್ರದ ಮೂಲಕ ಬಿಜೆಪಿ ವಿಷಕಾರಿ ಮಾತಾವರಣ ಸೃಷ್ಟಿ, ಶರದ್ ಪವಾರ್!

  • ಕಾಶ್ಮೀರದಿಂದ ಪಂಡಿತರು ಮಾತ್ರವಲ್ಲ ಮುಸ್ಲಿಮರು ಪಲಾಯನ
  • ಕಾಶ್ಮೀರ ಫೈಲ್ಸ್ ಚಿತ್ರದಿಂದ ದೇಶದಲ್ಲಿ ಅಶಾಂತಿಯ ವಾತಾರವಣರ ಸೃಷ್ಟಿ
  • ಕಾಶ್ಮೀರ ಪಂಡಿತರ ಹತ್ಯೆಗೆ ಬಿಜೆಪಿ ಕಾರಣ, ಶರದ್ ಪವಾರ್ ವಾಗ್ದಾಳಿ

India Apr 1, 2022, 4:44 PM IST

Mann Ki Baat Need to export our products to newer markets says PM Modi pod 	Mann Ki Baat Need to export our products to newer markets says PM Modi pod

Mann Ki Baat: ಮಾಧವಪುರ ಜಾತ್ರೆ, ನವರಾತ್ರಿಯಿಂದ ಜಲಸಂರಕ್ಷಣೆವರೆಗೆ ಮೋದಿ ಭಾಷಣದ ಹೈಲೈಟ್ಸ್‌

* ಮನ್‌ ಕೀ ಬಾತ್‌ನಲ್ಲಿ ದೇಶದ ದಾಖಲೆ ರಫ್ತು ಕುರಿತು ಚರ್ಚೆ 

* ಒಂದು ಕಾಲದಲ್ಲಿ ಭಾರತದಿಂದ ರಫ್ತು ಪ್ರಮಾಣ 100 ಶತಕೋಟಿ

* ಇಂದು ಭಾರತ 400 ಶತಕೋಟಿ ಡಾಲರ್‌ಗೆ ತಲುಪಿದೆ

India Mar 27, 2022, 12:08 PM IST

Realme Buds Q2s Launched with Dolby Atmos support 30Hours Battery Life Price Specifications mnjRealme Buds Q2s Launched with Dolby Atmos support 30Hours Battery Life Price Specifications mnj

Realme Buds Q2s: 30 ಗಂಟೆಗಳ ಬ್ಯಾಟರಿ ಲೈಫ್‌, Dolby Atmos ಬೆಂಬಲದೊಂದಿಗೆ ಬಿಡುಗಡೆ

ರಿಯಲ್‌ಮಿ ಚೀನಾದಲ್ಲಿ ಬಡ್ಸ್ Q2s ಎಂಬ ಹೊಸ ಟ್ರು ವೈರ್‌ಲೆಸ್ ಇಯರ್‌ಬಡ್‌ಗಳನ್ನು ಬಿಡುಗಡೆ ಮಾಡಿದ್ದು ಆಪಲ್ ಮ್ಯೂಸಿಕ್‌ನಂತಹ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳಲ್ಲಿ  ಇರುವ Dolby Atmos ಆಡಿಯೊಗೆ ಬೆಂಬಲದೊಂದಿಗೆ ಬರುತ್ತವೆ.

GADGET Mar 4, 2022, 3:46 PM IST

2 Gemstones that Bestow Good Luck2 Gemstones that Bestow Good Luck

Gemstones For Luck: ಈ ಎರಡು ಹರಳಿಂದ ಬದಲಾಗುತ್ತೆ ನಿಮ್ಮ ಅದೃಷ್ಟ!

ಮನೆಯಲ್ಲಿ ಸಮೃದ್ಧಿ ಮತ್ತು ನೆಮ್ಮದಿ ನೆಲೆಸಿರುವಂತೆ ಮಾಡಲು ಅನೇಕ ಪ್ರಯತ್ನಗಳನ್ನು ಮಾಡಲಾಗುತ್ತದೆ.  ವಿಶೇಷ ರತ್ನಗಳನ್ನು, ಪ್ರತಿಮೆಗಳನ್ನು ಮತ್ತು ಹರಳುಗಳನ್ನು ಮನೆಯಲ್ಲಿಟ್ಟುಕೊಳ್ಳುತ್ತಾರೆ. ಅಂತಹ ಹರಳುಗಳಲ್ಲಿ ಆತ್ಮರತ್ಮ ಮತ್ತು ಅಂಡಕಾರದ ಬಿಳಿ ಹರಳು ಸಹ ಒಂದಾಗಿದೆ. ಇವುಗಳಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ...

Festivals Mar 3, 2022, 9:15 AM IST

Karnataka Aland city tense after miscreants desecrate Shivling podKarnataka Aland city tense after miscreants desecrate Shivling pod

Aland Dispute: ಗಂಗಾ ಜಲ ನಿಮ್ಮ ತಲೆ ಮೇಲೆ ಸುರಿಲಾ? ಪೊಲೀಸರಿಗೆ ಆಂದೋಲ ಸಿದ್ಧಲಿಂಗ ಶ್ರೀ ಪ್ರಶ್ನೆ

* ದರ್ಗಾ ಪ್ರವೇಶ ಮಾಡದಂತೆ ತಲವಾರ್ ಹಿಡಿದು ಕುಳಿತು ಅಲ್ಪಸಂಖ್ಯಾತ ಯುವಕರ ಗುಂಪು

* ಮತ್ತೊಂದೆಡೆ ದರ್ಗಾ ಪ್ರವೇಶ ಮಾಡೇ ಮಾಡ್ತಿವಿ ಅಂತಾ ಪಟ್ಟು ಹಿಡಿದು ಕುಳಿತು ಕೇಸರಿ ನಾಯಕರು

* ಕ್ಷಣ ಕ್ಷಣಕ್ಕೂ ಬಿಗಡಾಯಿಸ್ತಿರೋ ಆಳಂದ ಪಟ್ಟಣ ಪರಿಸ್ಥಿತಿ

state Mar 1, 2022, 2:16 PM IST

A gang of Women robbers Steal 125 grams of gold acting as Passengers in BMTC bengaluru mnjA gang of Women robbers Steal 125 grams of gold acting as Passengers in BMTC bengaluru mnj

ಪ್ರಯಾಣಿಕರ ಸೋಗಲ್ಲಿ 125 ಗ್ರಾಂ ಚಿನ್ನ ದೋಚಿದ ಕಳ್ಳಿಯರ ಗ್ಯಾಂಗ್‌: ಡ್ರಾಪ್‌ ಕೇಳಿ ಸಿಕ್ಕಿಬಿದ್ದ ಎಟಿಎಂ ಕಳ್ಳರು!

*ನಾಣ್ಯ ಎತ್ತಿಕೊಡಿ ಎಂದು ಬ್ಯಾಗಲ್ಲಿದ್ದ ಚಿನ್ನ ಎಗರಿಸಿ ಪರಾರಿ
*ಪೊಲೀಸರ ಬಳಿ ಡ್ರಾಪ್‌ ಕೇಳಿ ಸಿಕ್ಕಿಬಿದ್ದ ಎಟಿಎಂ ಕಳ್ಳರು!

CRIME Feb 28, 2022, 11:14 AM IST

Post Office Account Holders will soon get the facility to transfer Money to Bank Accounts or Use ATMs, Net BankingPost Office Account Holders will soon get the facility to transfer Money to Bank Accounts or Use ATMs, Net Banking

Post Office: ಅಂಚೆ ಕಚೇರಿ ಉಳಿತಾಯ ಖಾತೆಗಳಿಗೆ ಶೀಘ್ರದಲ್ಲಿ ನೆಟ್ ಬ್ಯಾಂಕಿಂಗ್, ಎಟಿಎಂ ಸೌಲಭ್ಯ!

ಒಂದು ವೇಳೆ ನೀವು ಅಂಚೆ ಕಚೇರಿಯಲ್ಲಿ ಖಾತೆಗಳನ್ನು ಹೊಂದಿದ್ರೆ ಶೀಘ್ರವಾಗಿ ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಹಾಗೂ ಎಟಿಎಂ ಸೌಲಭ್ಯ ಪಡೆಯಲಿದ್ದೀರಿ. ಇದ್ರಿಂದ ನೀವು ಅಂಚೆ ಕಚೇರಿ ಖಾತೆಯಲ್ಲಿರೋ ಹಣವನ್ನು ಭಾರತೀಯ ಅಂಚೆ ಪಾವತಿಗಳ ಬ್ಯಾಂಕ್ ಖಾತೆ ಅಥವಾ ಇತರ ಯಾವುದೇ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲು ಸಾಧ್ಯವಾಗುತ್ತದೆ. 

BUSINESS Feb 14, 2022, 1:32 PM IST

import of drones banned in India other than for defence security and research purposes mnjimport of drones banned in India other than for defence security and research purposes mnj

Atmanirbhar Bharat: ಡ್ರೋನ್‌ ಆಮದು ನಿಷೇಧಿಸಿದ ಕೇಂದ್ರ: ರಕ್ಷಣೆ, ಭದ್ರತೆ, R&Dಗೆ ವಿನಾಯಿತಿ!

ರೂ 120 ಕೋಟಿ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆಯನ್ನು ಘೋಷಿಸುವುದು ಮತ್ತು ಡ್ರೋನ್ ಕಾರ್ಯಾಚರಣೆ ನಿಯಮಗಳನ್ನು ಉದಾರಗೊಳಿಸುವುದು ಸೇರಿದಂತೆ ಡ್ರೋನ್‌ಗಳು ಮತ್ತು ಡ್ರೋನ್ ಘಟಕಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರವು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ.
 

Technology Feb 10, 2022, 10:19 AM IST

PM Modi To Address Nation on Union Budget 2022 hlsPM Modi To Address Nation on Union Budget 2022 hls
Video Icon

Union Budget: ದೇಶವನ್ನುದ್ದೇಶಿಸಿ ಇಂದು ಬೆಳಿಗ್ಗೆ 11 ಗಂಟೆಗೆ ಪ್ರಧಾನಿ ಮೋದಿ ಭಾಷಣ

ಕೇಂದ್ರ ಬಜೆಟ್‌ ಮಂಡನೆಯಾದ ಹಿನ್ನಲೆಯಲ್ಲಿ ಆತ್ಮನಿರ್ಭರ ಭಾರತದ (Atma Nirbhar Bharath)ಮಹತ್ವವನ್ನು ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ದೇಶವನ್ನುದ್ದೇಶಿಸಿ ಇಂದು ಬೆಳಿಗ್ಗೆ 11 ಗಂಟೆಗೆ ಭಾಷಣ ಮಾಡಲಿದ್ದಾರೆ. 

India Feb 2, 2022, 9:55 AM IST

Budget 2022 Rs 5.25 lakh crores allocated to Defence Ministry and Services promoting AtmaNirbharta in equipmentBudget 2022 Rs 5.25 lakh crores allocated to Defence Ministry and Services promoting AtmaNirbharta in equipment

Union Budget 2022: ರಕ್ಷಣಾ ಕ್ಷೇತ್ರಕ್ಕೆ 5.25 ಲಕ್ಷ ಕೋಟಿ ; ಸ್ವ ರಕ್ಷಣೆಗೆ ಆತ್ಮನಿರ್ಭರ ಭಾರತ ಬಳಕೆ, ಸಂಶೋಧನೆಗೆ ಒತ್ತು

*ರಕ್ಷಣಾ ಸಚಿವಾಲಯಕ್ಕೆ ಈ ಬಾರಿ  ಕಳೆದ ಸಾಲಿಗಿಂತ 47,000 ಕೋಟಿ ರೂ. ಹೆಚ್ಚುವರಿ ಅನುದಾನ
*ರಕ್ಷಣಾ ಪಡೆಗಳ ಆಧುನೀಕರಣಕ್ಕೆ1.52ಲಕ್ಷ ಕೋಟಿ ರೂ. 
*ಶೇ. 68 ಬಂಡವಾಳ ದೇಶೀಯ ಕೈಗಾರಿಕೆಗಳಿಗಾಗಿಯೇ ಮೀಸಲು

Budget 2022 Feb 1, 2022, 7:33 PM IST

Union Budget 2022 to focus on creating more jobs and creating opportunities for the youth gowUnion Budget 2022 to focus on creating more jobs and creating opportunities for the youth gow

Youth Sector Budget 2022: Aatmanirbhar Bharatನಡಿ 16 ಲಕ್ಷ ಉದ್ಯೋಗ, 5 ವರ್ಷದಲ್ಲಿ 60 ಲಕ್ಷ ಉದ್ಯೋಗ ಸೃಷ್ಠಿಯ ಗುರಿ

 ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆಯಡಿ ಮುಂದಿನ 5 ವರ್ಷದಲ್ಲಿ   60 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. 

Budget 2022 Feb 1, 2022, 3:32 PM IST

ATM Safety Tips to Make your Transactions Safer Withdrawal Alert and moreATM Safety Tips to Make your Transactions Safer Withdrawal Alert and more

ATM Safety Tips : ಎಟಿಎಂ ಬಳಸುವ ಮುನ್ನ ಹಸಿರು ಲೈಟ್ ಬಗ್ಗೆ ಗಮನವಿರಲಿ!

ಹಣದ ಅವಶ್ಯಕತೆಯಿದೆ ಎಂದಾಗ ನಾವು ಎಟಿಎಂಗೆ ನುಗ್ತೇವೆ. ತರಾತುರಿಯಲ್ಲಿ ಕಾರ್ಡ್ ಒಳಗೆ ಹಾಕಿ ಹಣ ವಿತ್ ಡ್ರಾ ಮಾಡಿ ಬರ್ತೇವೆ. ಇದಾದ ಕೆಲವೇ ಗಂಟೆಗಳಲ್ಲಿ ನಮ್ಮ ಖಾತೆಯ ಹಣವೆಲ್ಲ ಖಾಲಿಯಾಗಿರುತ್ತೆ. ಏನಾಯ್ತು ಎಂಬುದು ಅರಿವಿಗೆ ಬರುವ ಮೊದಲೇ ಕೈ ಖಾಲಿಯಾಗಿರುತ್ತದೆ.
 

BUSINESS Jan 19, 2022, 7:59 AM IST

Moto Tab G70 Launched With MediaTek Helio G90T SoC 7700mAh Battery Dolby Atmos mnjMoto Tab G70 Launched With MediaTek Helio G90T SoC 7700mAh Battery Dolby Atmos mnj

Moto Tab G70 : 7700mAh ಬ್ಯಾಟರಿ, Dolby Atmosನೊಂದಿಗೆ ಮೊಟೊರೊಲಾದ ಹೊಸ ಟ್ಯಾಬ್!

Moto Tab G70 ಅನ್ನು ಬ್ರೆಜಿಲ್‌ನಲ್ಲಿ ಮೊಟೊರೊಲಾದ ಇತ್ತೀಚಿನ ಟ್ಯಾಬ್ಲೆಟ್ ಕೊಡುಗೆಯಾಗಿ ಬಿಡುಗಡೆ ಮಾಡಲಾಗಿದೆ. ಟ್ಯಾಬ್ಲೆಟ್ 13-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ ಮತ್ತು 7,700mAh ಬ್ಯಾಟರಿಯನ್ನು ಹೊಂದಿದೆ 

Mobiles Jan 14, 2022, 8:32 AM IST