Asianet Suvarna News Asianet Suvarna News

ಜೆಡಿಎಸ್‌ ಮುಖಂಡನಿಗೆ ಬಿಜೆಪಿಗೆ ಆಹ್ವಾನ: ಯಡಿಯೂರಪ್ಪ ಆಡಿಯೋ ವೈರಲ್!

ಆಗೋದೆಲ್ಲಾ ಆಯ್ತು, ನಮ್ಮಿಂದ ತಪ್ಪಾಗಿದೆ ಎಂದು ಜೆಡಿಎಸ್ ಮುಖಂಡರೊಬ್ಬರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಬರ ಅಧ್ಯಯನ ಪ್ರವಾಸಲ್ಲಿರುವ ಯಡಿಯೂರಪ್ಪನವರ ಆಡಿಯೋ ಒಂದು ಈಗ ವೈರಲ್ ಆಗಿದೆ. ಇಲ್ಲಿದೆ ಫುಲ್ ಡೀಟೆಲ್ಸ್..

Video Top Stories