Asianet Suvarna News Asianet Suvarna News

ಡಿಕೆಶಿಯಿಂದ ಹೊಸ ಬಾಂಬ್! ಆಪರೇಷನ್ ಕಮಲದ ‘ಮಾಸ್ಟರ್ ಮೈಂಡ್’ ಇವರಂತೆ!

ರಾಜ್ಯ ರಾಜಕಾರಣದಲ್ಲಿ ಮತ್ತೆ ಆರಂಭವಾಗಿರುವ ‘ಆಪರೇಷನ್ ಕಮಲ’ಕ್ಕೆ ಸಂಬಂಧಿಸಿ ಕಾಂಗ್ರೆಸ್ ಪ್ರಭಾವಿ ನಾಯಕ, ಸಚಿವ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ಹೊಸ ‘ಆಪರೇಷನ್’ ಹಿಂದಿರುವ ಬಿಜೆಪಿ ನಾಯಕನ ಹೆಸರನ್ನು ಕೂಡಾ ಡಿಕೆಶಿ ಬಹಿರಂಗಪಡಿಸಿದ್ದಾರೆ. ಊಹೂಂ, ನೀವು ಶ್ರೀರಾಮುಲು ಎಂದು ಭಾವಿಸಿದ್ದರೆ ತಪ್ಪು! ಹಾಗಾದ್ರೆ ಮತ್ತಾರು? ಇಲ್ಲಿದೆ ವಿವರ...   