Asianet Suvarna News Asianet Suvarna News

ಡಿಕೆಶಿ-ಬಿಎಸ್‌ವೈ ಮೀಟಿಂಗ್ ಸೀಕ್ರೆಟ್! 20 ನಿಮಿಷದಲ್ಲಿ ನಡೆದದ್ದೇನು?

Nov 29, 2018, 1:14 PM IST

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರವರು ಶಿವಾನಂದ ವೃತ್ತದ ಬಳಿಯ ಸಚಿವ ಶಿವಕುಮಾರ್‌ ಅವರ ಸರ್ಕಾರಿ ನಿವಾಸಕ್ಕೆ ಭೇಟಿ ನೀಡಿದ್ದ ವಿಚಾರ ಭಾರೀ ಸಂಚಲನ ಮೂಡಿಸಿತ್ತು. ರಾಜಕೀಯ ವಲಯದಲ್ಲೂ ಇದು ಹಲವಾರು ಊಹಾಪೋಹಗಳನ್ನು ಹುಟ್ಟು ಹಾಕಿತ್ತು. ಬಿಎಸ್‌ವೈ ಭೇಟಿ ಮಾಡಿ ಏನು ಮಾತುಕತೆ ನಡೆಸಿದರು? ಇಲ್ಲಿದೆ ಡೀಟೆಲ್ಸ್...