ಸಂಪುಟ ವಿಸ್ತರಣೆ ಮರುದಿನವೇ ರಾಮುಲು-ವಿಜಯೇಂದ್ರ ಸೀಕ್ರೆಟ್ ಭೇಟಿ..!
ರಾಜ್ಯ ಸಂಪುಟ ವಿಸ್ತರಣೆ ಮರುದಿನವೇ ವಿಜಯೇಂದ್ರ ಅವರು ಶ್ರೀರಾಮುಲು ಭೇಟಿ ಮಾಡಿರುವುದು ಹಲವು ಕುತೂಹಲಗಳಿಗೆ ಎಡೆಮಾಡಿ ಕೊಟ್ಟಿದೆ.
ಬಳ್ಳಾರಿಯ ಶ್ರೀರಾಮುಲು ನಿವಾಸಕ್ಕೆ ಯಡಿಯೂರಪ್ಪ ಪುತ್ರ ವಿಜಯೇಂದ್ರ ಭೇಟಿ
ಸಂಪುಟ ವಿಸ್ತರಣೆ ಮರುದಿನವೇ ಯಡಿಯೂರಪ್ಪ ಪುತ್ರ ವಿಜಯೇಂದ್ರ ಹಾಗೂ ಶ್ರೀರಾಮುಲು ಸೀಕ್ರೆಟ್ ಮೀಟಿಂಗ್
ಸಚಿವ ಸ್ಥಾನ ವಂಚಿತರನ್ನು ಸೆಳೆಯಲು ಬಳ್ಳಾರಿಯಲ್ಲೇ ಸ್ಕೆಚ್ ಹಾಕಿದ್ರಾ..?
ರಾಮುಲು ಮತ್ತು ವಿಜೇಂದ್ರ ಅವರು ಪ್ರಸಕ್ತ ರಾಜಕೀಯ ವಿದ್ಯಮಾನ ಬಗ್ಗೆ ಅರ್ಧ ಗಂಟೆಗೆ ಹೆಚ್ಚು ಮಾತುಕತೆ ನಡೆಸಿದರು
ಸಚಿವ ಸ್ಥಾನ ವಂಚಿತರ ಸೆಳೆಯಲು ತಂತ್ರ ?ಈ ಹಿಂದೆ ಆಪರೇಷನ್ ಕಮಲಕ್ಕೆ ಮುಂದಾಗಿದ್ದ ವಿಜಯೇಂದ್ರ
ಜಿಲ್ಲಾ ಮಟ್ಟದ ಯುವ ಮೋರ್ಚಾ ಕಾರ್ಯಕಾರಿಣಿ ಸಭೆಗೆ ಆಗಮಿಸಿದ್ದ ಬಿವೈ ವಿಜಯೇಂದ್ರ.. ಸಭೆಗೂ ಮುನ್ನ ರಾಮುಲು ನಿವಾಸಕ್ಕೆ ಭೇಟಿ ಅರ್ಧ ಗಂಟೆ ಮಾತುಕತೆ.
ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲ ಮೂಡಿಸಿದ ರಾಮುಲು ಹಾಗೂ ವಿಜಯೇಂದ್ರ ಭೇಟಿ