Asianet Suvarna News Asianet Suvarna News

ಪ್ರಭಾವಿ ಒಕ್ಕಲಿಗ ನಾಯಕರು ಬಿಜೆಪಿ ತೆಕ್ಕೆಗೆ?

ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ಭರ್ಜರಿ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಈ ಯೋಜನೆಯ ಭಾಗವಾಗಿ ಹಳೆ ಮೈಸೂರು ಭಾಗದ ಪ್ರಭಾವಿ ನಾಯಕರನ್ನು ಪಕ್ಷಕ್ಕೆ ಸೆಳೆಯಲು ಮುಂಂದಾಗಿದೆ. ಬಿಜೆಪಿಯ ಟಾರ್ಗೆಟ್ ಯಾರ್ಯಾರಿದ್ದಾರೆ ನೋಡೋಣ ಈ ಸ್ಟೋರಿಯಲ್ಲಿ...