.
ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ್ದ ಆರೋಪದಡಿ ಜೈಲು ಸೇರಿರುವ ರವಿ ಬೆಳಗೆರೆ ಬಗ್ಗೆ ಅವ್ರ 2ನೇ ಪತ್ನಿ ಯಶೋಮತಿ ಮೌನ ಮುರಿದಿದ್ದಾರೆ. ಫೇಸ್ಬುಕ್ ಬರಹ ಮೂಲಕ ತಮ್ಮ ಮನದಾಳ ಬಿಚ್ಚಿಟ್ಟಿದ್ದಾರೆ. ಈ ಪರೀಕ್ಷೆಯಲ್ಲಿ ರವಿ ಗೆದ್ದು ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ರವಿ ಐ ಲವ್ ಯು..’ ‘ಈ ಪರೀಕ್ಷೆಯಲ್ಲಿ ರವಿ ಗೆದ್ದು ಬರುತ್ತಾರೆ’. ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ್ದ ಆರೋಪದಡಿ ಜೈಲು ಸೇರಿರುವ ರವಿ ಬೆಳಗೆರೆ ಬಗ್ಗೆ ಅವ್ರ 2ನೇ ಪತ್ನಿ ಯಶೋಮತಿ ಮೌನ ಮುರಿದಿದ್ದಾರೆ. ಫೇಸ್ಬುಕ್ ಬರಹ ಮೂಲಕ ತಮ್ಮ ಮನದಾಳ ಬಿಚ್ಚಿಟ್ಟಿದ್ದಾರೆ. ಈ ಪರೀಕ್ಷೆಯಲ್ಲಿ ರವಿ ಗೆದ್ದು ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
