ನನಗೂ ಸಚಿನ್'ಗೂ ಯಾವುದೇ ರೀತಿಯಾದ ಪ್ರೀತಿ - ಪ್ರೇಮದ ಸಂಬಂಧವಿಲ್ಲ. ಸಚಿನ್ ನಾನು ಕೇವಲ ಸ್ನೇಹಿತರಷ್ಟೇ ಎನ್ನುವುದು ಕಾರುಣ್ಯ ಹೇಳಿಕೆ.

ಬೆಂಗಳೂರು(ಡಿ.1): ಕಾರುಣ್ಯ ರಾಮ್ ನನ್ನ ನಿಶ್ಚಿತಾರ್ಥವಾಗಿರುವ ಹುಡುಗ ಸಚಿನ್'ಗೆ ಹಿಂಸೆ ಮಾಡುತ್ತಿದ್ದಾಳೆ ಎನ್ನುವ ನಟಿ ಅನಿಕಾ ಹೇಳಿಕೆಗೆ ಕಾರುಣ್ಯ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ನನಗೂ ಸಚಿನ್'ಗೂ ಯಾವುದೇ ರೀತಿಯಾದ ಪ್ರೀತಿ - ಪ್ರೇಮದ ಸಂಬಂಧವಿಲ್ಲ. ಸಚಿನ್ ನಾನು ಕೇವಲ ಸ್ನೇಹಿತರಷ್ಟೇ. ಆಕೆ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಕೆ ಮಾಡುತ್ತಿರುವ ಆರೋಪಗಳೆಲ್ಲವೂ ಕೂಡ ಸುಳ್ಳು. ಅದರಲ್ಲಿ ಯಾವುದೇ ರೀತಿಯಾದ ಹುರುಳಿಲ್ಲ ಎಂದು ಹೇಳಿದ್ದಾರೆ.

ಸಚಿನ್ ಹಾಗೂಕಾರುಣ್ಯ ನಡುವೆ ಕಳೆದ ಮೂರು ವರ್ಷಗಳ ಹಿಂದೆ ಪ್ರೀತಿ ಇತ್ತು. ಅದು ಬ್ರೇಕ್ ಅಪ್ ಆಗಿದೆ. ಆದರೆ ಕಾರುಣ್ಯ ಮತ್ತೆ ಈಗ ಮದುವೆ ಮಾಡಿಕೊಳ್ಳಲು ಟಾರ್ಚರ್ ಮಾಡುತ್ತಿದ್ದಾಳೆ. ಕಳೆದ ಒಂದು ತಿಂಗಳಿನಿಂದ ಹಿಂಸಿಸಲು ಆರಂಭಿಸಿದ್ದಾಳೆ. ಹುಡುಗನ ಮನೆಯವರಿಗೆ ಕಾರುಣ್ಯ ಇಷ್ಟವಿಲ್ಲ. ಮಧ್ಯೆ ಬಂದು ಹಿಂಸೆ ಮಾಡುವುದು ಸರಿಯಲ್ಲ ಎನ್ನುವ ನಟಿ ಅನಿಕಾ ಹೇಳಿಗೆ ಕಾರುಣ್ಯ ಪ್ರತಿಕ್ರಿಯಿಸಿದ್ದಾರೆ.