Asianet Suvarna News Asianet Suvarna News

ಭಾರತಕ್ಕೆ ಎದುರಾಗಿದೆ ಮಾರಣಾಂತಿಕ ಬಿಸಿಗಾಳಿ ಭೀತಿ

ಪ್ರಕೃತಿ ಮಾತೆಯ ಮುನಿಸು ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಭೂಕಂಪ ಆಯ್ತು, ಜಲ ಪ್ರಳಯ ಆಯ್ತು, ಪ್ರವಾಹ ಆಯ್ತು ಈಗ ಬಿರುಗಾಳಿ ರೂಪದಲ್ಲಿ ಮತ್ತೆ ಮುನಿಸು ತೋರಲಿದ್ದಾಳೆ. 2015 ರಂತೆ ಈಗ ಮತ್ತೆ ಬೀಸಲಿದೆ ಸಾವಿನ ಬಿರುಗಾಳಿ.  40 ಡಿಗ್ರಿ ಸೆಲ್ಷಿಯಸ್ ಮೀರಿದರೆ ’ಸಾವಿನ ಬಿಸಿಗಾಳಿ’ ಗ್ಯಾರಂಟಿ. ಬಿಸಿಗಾಳಿಯಿಂದ ಹೆಚ್ಚು ಕಮ್ಮಿಯಾದರೆ ಪ್ರಾಣಕ್ಕೂ ಬರಲಿದೆ ಸಂಚಕಾರ. ಏನಿದು ಚಂಡ ಮಾರುತ? ಇಲ್ಲಿದೆ ಸಂಪೂರ್ಣ ಮಾಹಿತಿ. 
 
First Published Oct 9, 2018, 12:37 PM IST | Last Updated Oct 9, 2018, 12:37 PM IST