ವೊಡಾಫೋನ್'ನಿಂದ ಒಂದೊಳ್ಳೆ ಆಫರ್

Vodafone Offers 50 Percent Discount on Amazon Prime Subscription to Prepaid   Subscribers
Highlights

  • ಈ ಸೌಲಭ್ಯ 18 ರಿಂದ 24ರ ವಯೋಮಾನದವರೆಗೆ ಅನ್ವಯ
  • ಮೈ ವೊಡಾಫೋನ್ ಆಪ್ ಮೂಲಕ ದೊರಯಲಿದೆ

ಮುಂಬೈ[ಜು.05]: ಜಿಯೋ ಸಂಸ್ಥೆ ಇಂದು ಹತ್ತು ಹಲವು ಆಫರ್'ಗಳನ್ನು ಆಫರ್ ಗಳನ್ನು ಘೋಷಿಸಿದ ಬೆನ್ನಲ್ಲೆ ಮತ್ತೊಂದು ಟೆಲಿಕಾಂ ಸಂಸ್ಥೆ ವೊಡಾಫೋನ್ ಪ್ರಿಪೇಯ್ಡ್ ಚಂದಾದಾರರಿಗೆ ಶೇ.50 ರಿಯಾಯಿತಿ ಘೋಷಿಸಿದೆ.

ಪ್ರಿಪೇಯ್ಡ್ ಚಂದಾದಾರರು  ಮೈ ವೊಡಾಫೋನ್ ಆಪ್ ಮೂಲಕ ಅಮೆಜಾನ್ ಪ್ರೈಮ್ ಸಬ್ ಸ್ಕ್ರಿಪ್ಷನ್ ಲಾಗಿ ಇನ್  ಆಗಿ  ರಿಯಾಯಿತಿ ಪಡೆದು ಕೊಳ್ಳಬಹುದು. ಈ ಸೌಲಭ್ಯ 18 ರಿಂದ 24ರ ವಯೋಮಾನದವರೆಗೆ ಅನ್ವಯವಾಗಲಿದೆ. ಚಂದಾದಾರರು 999 ರೂ. ಉತ್ಪನ್ನ ಪಡೆದರೆ ಅದಲ್ಲಿ 499 ಆಫರ್ ಸಿಗಲಿದೆ. ಇದು ಒಂದು ವರ್ಷದ ತನಕ ಲಭ್ಯವಿರುತ್ತದೆ. 

ಅದಲ್ಲದೆ  ಜು.16ರಂದು ಮಧ್ಯಾಹ್ನ 12 ಗಂಟೆಯ ಮೆಗಾ ಡೀಲ್ ನಲ್ಲಿ  36 ಗಂಟೆ ಅಮೆಜಾನ್ ಸಂಸ್ಥೆಯ 200 ಉತ್ಪನ್ನಗಳಿಗೆ ಆಫರ್ ದೊರಯಲಿದೆ.  ಜಿಯೋ ಸಂಸ್ಥೆ ಕೂಡ ಇಂದು ಜಿಗಾ ಫೈಬರ್,  ಮೊಬೈಲ್ ನಲ್ಲಿ ಫೇಸ್ ಬುಕ್, ವಾಟ್ಸಪ್ ಮುಂತಾದ ಆಫರ್ ಗಳನ್ನು ಜಾರಿಗೊಳಿಸಿದೆ.

loader