Asianet Suvarna News Asianet Suvarna News

ಮೋದಿ ಸರ್ಕಾರದಲ್ಲಿ ಅಭಿವೃದ್ಧಿಯಾಯ್ತಾ ಅತ್ಯಾಕರ್ಷಕ ರಾಷ್ಟ್ರೀಯ ಹೆದ್ದಾರಿ?

ಅತ್ಯಾಕರ್ಷಕ ರಾಷ್ಟ್ರೀಯ ಹೆದ್ದಾರಿಯ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಪೋಟೋದೊಂದಿಗೆ ‘ಇದು ಸ್ವೀಡನ್‌ ಅಲ್ಲ, ಸ್ವಿಡ್ಜರ್‌ಲ್ಯಾಂಡ್‌, ಯುರೋಪ್‌ ಅಲ್ಲ. ಇದು ಭಾರತ, ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ ಎನ್‌ಎಚ್‌66 ಕಶೇದಿ ಘಾಟ್‌. ಮೇರಾ ಭಾರತ್‌ ಬದಲ್‌ ರಹಾ ಹೇ- ರಾಷ್ಟ್ರ ನಿರ್ಮಾತೃ ನರೇಂದ್ರ ಮೋದಿ ಅವರಿಗೆ ಧನ್ಯವಾದ’ ಎಂದು ಒಕ್ಕಣೆ ಬರೆಯಲಾಗಿದೆ.

Viral Check: length of National Highway Constructed Under UPA, Modi
Author
Bengaluru, First Published Jan 31, 2019, 9:36 AM IST

ಬೆಂಗಳೂರು (ಜ. 31): ಅತ್ಯಾಕರ್ಷಕ ರಾಷ್ಟ್ರೀಯ ಹೆದ್ದಾರಿಯ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಪೋಟೋದೊಂದಿಗೆ ‘ಇದು ಸ್ವೀಡನ್‌ ಅಲ್ಲ, ಸ್ವಿಡ್ಜರ್‌ಲ್ಯಾಂಡ್‌, ಯುರೋಪ್‌ ಅಲ್ಲ. ಇದು ಭಾರತ, ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ ಎನ್‌ಎಚ್‌66 ಕಶೇದಿ ಘಾಟ್‌. ಮೇರಾ ಭಾರತ್‌ ಬದಲ್‌ ರಹಾ ಹೇ- ರಾಷ್ಟ್ರ ನಿರ್ಮಾತೃ ನರೇಂದ್ರ ಮೋದಿ ಅವರಿಗೆ ಧನ್ಯವಾದ’ ಎಂದು ಒಕ್ಕಣೆ ಬರೆಯಲಾಗಿದೆ.

ಈ ಮೂಲಕ ಕೇಂದ್ರದಲ್ಲಿ ಮೋದಿ ಸರ್ಕಾರ ಬಂದ ಮೇಲೇ ಭಾರತದಲ್ಲಿ ಇಷ್ಟೊಂದು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಪರೋಕ್ಷವಾಗಿ ಹೇಳಲಾಗಿದೆ. ಆರ್‌ಎಸ್‌ಎಸ್‌ ಎಂಬ ಹೆಸರಿನ ಫೇಸ್‌ಬುಕ್‌ ಪೇಜ್‌ ಮೊದಲಿಗೆ ಈ ಪೋಟೋವನ್ನು ಪೋಸ್ಟ್‌ ಮಾಡಿದ್ದು, ಅದು 700 ಬಾರಿ ಶೇರ್‌ ಆಗಿದೆ. ಇನ್ನೊಂದೆಡೆ ಇದೇ ಫೋಟೋ ಮತ್ತೊಂದು ಶೀರ್ಷಿಕೆಯಡಿ ವೈರಲ್‌ ಆಗಿದೆ.

ಅದರಲ್ಲಿ ಹೀಗಿದೆ ‘ಉತ್ತರದಲ್ಲಿ ಎಕ್ಸ್‌ಪ್ರೆಸ್‌ ವೇ, ಪೂರ್ವದಲ್ಲಿ ಡಬಲ್‌ಡೆಕ್ಕರ್‌ ಬ್ರಿಡ್ಜ್‌, ಈಗ ಪಶ್ಚಿಮದಲ್ಲಿ ಮುಂಬೈ-ಗೋವಾ ಎನ್‌ಎಚ್‌66 ಕಶೇದಿ ಘಾಟ್‌! ಇದನ್ನು ಮೋದಿ ಬಿಟ್ಟು ಮತ್ಯಾರು ಮಾಡಲು ಸಾಧ್ಯ?’ ಎಂದು ಒಕ್ಕಣೆ ಬರೆದು ಶೇರ್‌ ಮಾಡಲಾಗುತ್ತಿದೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

- ವೈರಲ್ ಚೆಕ್ 
 

Follow Us:
Download App:
  • android
  • ios