ಜೀವಬೆದರಿಕೆ, ಸೇರಿ ವಿವಿಧ ಆರೋಪಗಳ ಬಗ್ಗೆ ಬಾಗಲಕೋಟೆ ಎಸ್.ಪಿ ಕಚೇರಿಗೆ ದೂರು ಸಲ್ಲಿಸಿದ್ದಾರೆ.

ಬಾಗಲಕೋಟೆ(ಆ.19): ಮಾಜಿ ಸಚಿವ ಹೆಚ್.ವೈ. ಮೇಟಿ ಅವರ ವಿರುದ್ಧ ಸಂತ್ರಸ್ಥೆ ವಿಜಯಲಕ್ಷ್ಮಿ ಅವರು ಅತ್ಯಾಚಾರ,ಅಪಹರಣ,ಮಾನಸಿಕ ಹಿಂಸೆ, ಜೀವಬೆದರಿಕೆ, ಸೇರಿ ವಿವಿಧ ಆರೋಪಗಳ ಬಗ್ಗೆ ಬಾಗಲಕೋಟೆ ಎಸ್.ಪಿ ಕಚೇರಿಗೆ ದೂರು ಸಲ್ಲಿಸಿದ್ದಾರೆ.

ಪಟ್ಟಣದ ನವನಗರ ಠಾಣೆಯಲ್ಲಿ ಮೇಟಿ ವಿರುದ್ಧ ಅತ್ಯಾಚಾರ,ಅಪಹರಣ,ಮಾನಸಿಕ ಹಿಂಸೆ,ಜೀವಬೆದರಿಕೆ,ಸೇರಿದಂತೆ ವಿವಿಧ ವಿಷಯಗಳನ್ನು ಉಲ್ಲೇಖಿಸಿದ್ದು, ಜೊತೆಗೆ ಮೇಟಿ ಬೆಂಬಲಿಗರಿಂದ ಜೀವಬೆದರಿಕೆ,ಕಿಡ್ನಾಪ್ ಬಗ್ಗೆ ದೂರು ದಾಖಲಿಸಿದ್ದಾರೆ.