Asianet Suvarna News Asianet Suvarna News

ಅಯ್ಯಪ್ಪ ದರ್ಶನಕ್ಕೆ ಯತ್ನಿಸಿದ ಯುವತಿ; ಸಿಕ್ತು ಎನ್ನುವಷ್ಟರಲ್ಲಿ ಏನಾಯ್ತು?

Oct 18, 2018, 1:44 PM IST

ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನಕ್ಕೆಂದು ನ್ಯೂಯಾರ್ಕ್ ಟೈಮ್ಸ್ ವರದಿಗಾರ್ತಿ ಯತ್ನಿಸಿದ್ದಾಳೆ. ಪೊಲೀಸ್ ಸರ್ಪಗಾವಲು ಇದ್ದಾಗ್ಯೂ ಆಕೆಯ ಮೇಲೆ ಹಲ್ಲೆಗೆ ಯತ್ನಿಸಲಾಯಿತು. ಅಯ್ಯಪ್ಪ ದರ್ಶನ ಸಿಕ್ತು ಎನ್ನುವಷ್ಟರಲ್ಲಿ, ಪರಿಸ್ಥಿತಿ ಕೈಮೀರಿದ್ದು, ಆಕೆ ಹಿಂತಿರುಗಿದ ಘಟನೆ ನಡೆದಿದೆ.