ಈತ ಹೆಸರಿಗೆ ಸ್ವಾಮೀಜಿ.. ಪತ್ನಿಯೂ ಇದ್ದಾಳೆ.. ಆದರೆ ಅದು ಸಾಲದು ಎಂಬಂತೆ ಬೇರೆ ಕಡೆಯೂ ತನ್ನ ರಂಗಿನಾಟ ತೋರಿಸಲು ಹೋಗುತ್ತಿದ್ದ.  ಆದರೆ ಸ್ವಾಮೀಜಿಯ ಹೆಂಡತಿಯೇ ಆತನ ಬೆನ್ನು ಬಿದ್ದಿದ್ದಾರೆ. ಕೈಗೆ ಸಿಕ್ಕ ಮೇಲೆ ಸರಿಯಾಗಿ ಗೂಸಾ ನೀಡಲಾಗಿದೆ.

ಈತ ಹೆಸರಿಗೆ ಸ್ವಾಮೀಜಿ.. ಪತ್ನಿಯೂ ಇದ್ದಾಳೆ.. ಆದರೆ ಅದು ಸಾಲದು ಎಂಬಂತೆ ಬೇರೆ ಕಡೆಯೂ ತನ್ನ ರಂಗಿನಾಟ ತೋರಿಸಲು ಹೋಗುತ್ತಿದ್ದ. ಆದರೆ ಸ್ವಾಮೀಜಿಯ ಹೆಂಡತಿಯೇ ಆತನ ಬೆನ್ನು ಬಿದ್ದಿದ್ದಾರೆ. ಬೇರೆ ಕಡೆ ರಾತ್ರಿ ತೆರಳಿದ್ದ ಸ್ವಾಮೀಜಿಯ ಬೆನ್ನು ಹತ್ತಿದ್ದ ಹೆಂಡತಿ ಊರವರೊಂದಿಗೆ ಸೇರಿ ದಾಳಿ ಮಾಡಿದ್ದಾರೆ. ಅಟ್ಟದ ಮೇಲೆ ಅಡಗಿ ಕುಳಿತ ಸ್ವಾಮೀಜಿಗೆ ಗೂಸಾ ಬಿದ್ದಿದೆ..ಎಲ್ಲಿಯದಪ್ಪಾ ಕಥೆ ಅಂತೀರಾ..?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೈಸೂರಿನ ತಾಲೂಕಿನ ನಾಗನಹಳ್ಳಿ ಕಬ್ಬಾಳಮ್ಮ ದೇವಾಲಯದ ಸ್ವಾಮೀಜಿ ಗುಡ್ಡಪ್ಪಗೆ ಸರಿಯಾಗಿ ಜನರು ಗೂಸಾ ನೀಡಿದ್ದಾರೆ, ಗ್ರಾಮಸ್ಥರು ಮತ್ತು ಪತ್ನಿಯ ದಾಳಿಗೆ ಹೆದರಿ ಅಟ್ಟದ ಮೇಲೆ ಹತ್ತಿ ಕುಳಿತಿದ್ದ ಸ್ವಾಮೀಜಿ ಬಲೆಗೆ ಬಿದ್ದಿದ್ದಾನೆ.

"