Asianet Suvarna News Asianet Suvarna News

#MeToo : ಈ ತಾರೆಯರೂ ಶ್ರುತಿ ಬೆನ್ನಿಗೆ ನಿಂತರು

Oct 22, 2018, 12:02 PM IST

ನಟ ಅರ್ಜುನ್ ಸರ್ಜಾ ವಿರುದ್ಧ ಕಿರಕುಳ ಆರೋಪ ಮಾಡಿದ್ದ ನಟಿ ಶ್ರುತಿ ಹರಿಹರನ್ ಬೆನ್ನಿಗೆ ಇದೀಗ ಅನೇಕ ನಟಿಯರು ನಿಲ್ಲುವ ಮೂಲಕ ವರಿಗೆ ಸಪೋರ್ಟ್ ಮಾಡಿದ್ದಾರೆ.