Asianet Suvarna News Asianet Suvarna News

#MeToo: ಶೃತಿ ಹರಿಹರನ್‌ಗೂ ಫೈರ್‌ಗೂ ಸಂಬಂಧವಿಲ್ಲ!

ನಟಿ ಶೃತಿ ಹರಿಹರನ್ #MeToo ಆರೋಪಕ್ಕೆ ಈಗ ಬೇರೆ ಟ್ವಿಸ್ಟ್ ಸಿಕ್ಕಿದೆ. ಶೃತಿಯನ್ನು ಬೆಂಬಲಿಸಿದ ನಟ ಚೇತನ್ ವಿರುದ್ಧವೇ ಆರೋಪಗಳು ಕೇಳಿಬಂದಿವೆ. ಆ ಹಿನ್ನೆಲೆಯಲ್ಲಿ  ಕವಿತಾ ಲಂಕೇಶ್ ಸುವರ್ಣನ್ಯೂಸ್ ಜೊತೆ ಮಾತನಾಡಿದ್ದಾರೆ. ಅವರೇನು ಹೇಳಿದ್ದಾರೆ ಇಲ್ಲಿದೆ ಫುಲ್ ಡೀಟೆಲ್ಸ್.. 

ಇದನ್ನೂ ವೀಕ್ಷಿಸಿ: ಫೈರ್ ಕಮಿಟಿ ಏನ್ಮಾಡುತ್ತೆ? ನಟ ಚೇತನ್ ವಿವರಿಸಿದ್ದೇನು?

Video Top Stories