Asianet Suvarna News Asianet Suvarna News

#Me Too: ಗಂಡ-ಹೆಂಡ್ತಿ ಸಿನಿಮಾದಲ್ಲಿ ಏನೇನಾಯ್ತು? ಬಾಯಿಬಿಟ್ರು ಸಂಜನಾ

Oct 20, 2018, 7:40 PM IST

ಗಂಡ-ಹೆಂಡ್ತಿ ಸಿನಿಮಾದಲ್ಲಿ ಏನೇನಾಯ್ತು ಗೊತ್ತಾ? ಒಂದು ಕಿಸ್ಸಿಂಗ್ ಸೀನ್ ಅಂದವರು ಮಾಡಿದ್ದೇನು? ಪ್ರಶ್ನೆ ಮಾಡಿದ್ದಕ್ಕೆ ನಿರ್ಮಾಪಕರು ಹೇಳಿದ್ದೇನು? ನಿರ್ದೇಶಕನ ಮಂಚಕ್ಕೆ ಕಳುಹಿಸಲು ಸ್ಕೆಚ್..! ಗಂಡ-ಹೆಂಡ್ತಿ ಸಿನಿಮಾ ಶೂಟಿಂಗ್ ನಲ್ಲಿನ ಕರಾಳ ಅನುಭವ.  ಗಂಡ-ಹೆಂಡ್ತಿ ಸಿನಿಮಾದಲ್ಲಿ ಏನೇನಾಯ್ತು? ಬಾಯಿಬಿಟ್ರು ನೋಡಿ ನಟಿ ಸಂಜನಾ