Asianet Suvarna News Asianet Suvarna News

ರಾಜ್ಯಪಾಲರಿಗೆ ಬಿಜೆಪಿ ದೂರು, ಸ್ಪೀಕರ್‌ಗೆ ಜೆಡಿಎಸ್ ದೂರು!

Sep 21, 2018, 8:58 PM IST

ಒಂದು ಕಡೆ ಸಿಎಂ ಕುಮಾರಸ್ವಾಮಿಯವರ ‘ದಂಗೆ’ ಹೇಳಿಕೆ ವಿರುದ್ಧ ಬಿಜೆಪಿ ರಾಜ್ಯಪಾಲರಿಗೆ ದೂರು ನೀಡಿದ್ದರೆ, ಇನ್ನೊಂದು ಕಡೆ, ಆಪರೇಷನ್ ಕಮಲದ ವಿಚಾರವಾಗಿ ಜೆಡಿಎಸ್ ಸ್ಪೀಕರ್ ರಮೇಶ್ ಕುಮಾರ್‌ಗೆ ದೂರು ನೀಡಿದೆ.