Asianet Suvarna News Asianet Suvarna News

ಸಿಸಿಟಿವಿಯಲ್ಲಿ ಸೆರೆಯಾಯ್ತು ಖತರ್ನಾಕ್ ಕಳ್ಳಿಯರ ಕೈಚಳಕ !

ಸಿಸಿಟಿವಿಯಲ್ಲಿ ಸೆರೆಯಾಯ್ತು ಖತರ್ನಾಕ್ ಕಳ್ಳಿಯರ ಕೈಚಳಕ !
ಒಡವೆ ಖರೀದಿ ನೆಪದಲ್ಲಿ ಅಂಗಡಿಯವನಿಗೆ ಮಕ್ಮಲ್ ಟೋಪಿ
ಹಳೆ ಚಿನ್ನದ ಸರ ಮಾರಾಟ ಮಾಡಿ ಒಡವೆ ಖರೀದಿಸುವ ವೇಳೆ ಕೈಚಳಕ

ಸಿಸಿಟಿವಿಯಲ್ಲಿ ಸೆರೆಯಾಯ್ತು ಖತರ್ನಾಕ್ ಕಳ್ಳಿಯರ ಕೈಚಳಕ !. ಒಡವೆ ಖರೀದಿ ನೆಪದಲ್ಲಿ ಅಂಗಡಿಯವನಿಗೆ ಮಕ್ಮಲ್ ಟೋಪಿ. ಹಳೆ ಚಿನ್ನದ ಸರ ಮಾರಾಟ ಮಾಡಿ ಒಡವೆ ಖರೀದಿಸುವ ವೇಳೆ ಕೈಚಳಕ. ಅಂಗಡಿಯಲ್ಲಿ ಪರೀಕ್ಷೆಗೆ ಅಪ್ಪಟ್ಟ. ಬಂಗಾರದ ಸರ ನೀಡಿದ ಮಹಿಳೆಯರು. ಮಾತಿನ ಮಧ್ಯೆಅಸಲಿ ಚಿನ್ನ ಸರದ ಬದಲು ನಕಲಿ ಸರ ನೀಡಿದ ಕಳ್ಳಿಯರು. ತುಮಕೂರು ಚಿಕ್ಕನಾಯಕನಹಳ್ಳಿಹೇಮಾವತಿ ಜ್ಯುವೇಲರಿ ಶಾಪ್ ನಲ್ಲಿ ಕಳ್ಳತನ