Asianet Suvarna News Asianet Suvarna News

ಆಪರೇಷನ್​​ ಅಲಿಖಾನ್​​: ಮನೆಯಲ್ಲಿ ಸಿಕ್ಕಿದ್ದೇನು?

ರೆಡ್ಡಿ ಪಿಎ ಅಲಿಖಾನ್ ಮನೆಯಲ್ಲಿ 5 ಜೀವಂತ ಗುಂಡುಗಳು ಪತ್ತೆ! 2.56 MM ನ 5 ಜೀವಂತ ಗುಂಡುಗಳನ್ನ ಪತ್ತೆ ಮಾಡಿದ ಸಿಸಿಬಿ ಅಧಿಕಾರಿಗಳು! ಜೀವಂತ ಗುಂಡುಗಳಿಗೆ ಲೈಸೆನ್ಸ್ ಇದೆಯಾ ಅನ್ನೋ ಬಗ್ಗೆ ಸಿಸಿಬಿಯಿಂದ ಪರಿಶೀಲನೆ!
ಮನೆಯಲ್ಲಿ ಸಿಕ್ಕ ಗುಂಡುಗಳಿಗೆ ಲೈಸೆನ್ಸ್ ಇಲ್ಲದಿದ್ದರೆ ಅಲಿಖಾನ್​​​ಗೆ ಸಂಕಷ್ಟ! ಲೈಸೆನ್ಸ್ ಇಲ್ಲದಿದ್ದರೆ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಅಲಿಖಾನ್ ಬಂಧನ ಸಾಧ್ಯತೆ
 

First Published Nov 8, 2018, 1:34 PM IST | Last Updated Nov 8, 2018, 4:09 PM IST

ಬೆಂಗಳೂರು(ನ.8): ಅಂಬಿಡೆಂಟ್​​ ಕಂಪನಿಯಲ್ಲಿ ಜನಾರ್ದನ ರೆಡ್ಡಿ ಪಿಎ ಅಲಿಖಾನ್​​ ಕೈವಾಡದ ಶಂಕೆ ಇರುವ ಹಿನ್ನೆಲೆಯಲ್ಲಿ, ರೆಡ್ಡಿ ಪಿಎ ಅಲಿಖಾನ್ ಮನೆ ಪರಿಶೀಲನೆಗೆ ಸಿಸಿಬಿ ಪೊಲೀಸರು ಮುಂದಾಗಿದ್ದಾರೆ. ಸತತ 5 ಗಂಟೆಗಳ ಕಾಲ ಮನೆ ಪರಿಶೀಲನೆ ನಡೆಸಿದ್ದ ಸಿಸಿಬಿ ಅಧಿಕಾರಿಗಳಿಗೆ ಆಲಿಖಾನ್ ಮನೆಯಲ್ಲಿ  5 ಜೀವಂತ ಗುಂಡುಗಳು ಪತ್ತೆಯಾಗಿವೆ. 2.56 MM ನ 5 ಜೀವಂತ ಗುಂಡುಗಳನ್ನ ಪತ್ತೆ ಮಾಡಿದ ಸಿಸಿಬಿ ಅಧಿಕಾರಿಗಳು, ಜೀವಂತ ಗುಂಡುಗಳಿಗೆ ಲೈಸೆನ್ಸ್ ಇದೆಯಾ ಅನ್ನೋ ಬಗ್ಗೆ ಸಿಸಿಬಿಯಿಂದ ಪರಿಶೀಲನೆ ನಡೆಸುತ್ತಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..