Asianet Suvarna News Asianet Suvarna News

ಇನ್ಮುಂದೆ ಕಾಲೇಜಿಗೆ ಬೈಕ್ ತರೋ ಹಾಗಿಲ್ಲ! ಸರ್ಕಾರದಿಂದ ಶೀಘ್ರದಲ್ಲೇ ಆದೇಶ?

ಕಾಲೇಜು ವಿದ್ಯಾರ್ಥಿಗಳು ನೋಡಲೇಬೇಕಾದ ಸ್ಟೋರಿ ಇದು. ಇನ್ಮುಂದೆ ವಿದ್ಯಾರ್ಥಿಗಳು ಕಾಲೇಜಿನ ಕ್ಯಾಂಪಸ್‌ನೊಳಗೆ ಕಾರು-ಬೈಕ್ ತೆಗೆದುಕೊಂಡು ಹೋಗುವಂತಿಲ್ಲ! ಇಂತಹ ಒಂದು ‘ನಿಷೇಧ’ ಕ್ರಮಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಶೀಘ್ರದಲ್ಲೇ ಆ ಕುರಿತು ಆದೇಶ ಹೊರಬೀಳಲಿದೆ. ಇಲ್ಲಿದೆ ಕಂಪ್ಲೀಟ್ ಸ್ಟೋರಿ... 

ಕಾಲೇಜು ವಿದ್ಯಾರ್ಥಿಗಳು ನೋಡಲೇಬೇಕಾದ ಸ್ಟೋರಿ ಇದು. ಇನ್ಮುಂದೆ ವಿದ್ಯಾರ್ಥಿಗಳು ಕಾಲೇಜಿನ ಕ್ಯಾಂಪಸ್‌ನೊಳಗೆ ಕಾರು-ಬೈಕ್ ತೆಗೆದುಕೊಂಡು ಹೋಗುವಂತಿಲ್ಲ! ಇಂತಹ ಒಂದು ‘ನಿಷೇಧ’ ಕ್ರಮಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಶೀಘ್ರದಲ್ಲೇ ಆ ಕುರಿತು ಆದೇಶ ಹೊರಬೀಳಲಿದೆ. ಕಾರಣ? ಇಲ್ಲಿದೆ ಕಂಪ್ಲೀಟ್ ಸ್ಟೋರಿ...