Asianet Suvarna News Asianet Suvarna News

ದುನಿಯಾ ವಿಜಿಗೆ ಕಠಿಣ ಶಿಕ್ಷೆಯಾಗಬೇಕು: ಹೆತ್ತಮ್ಮನ ಮನವಿ

Sep 23, 2018, 3:50 PM IST

ಹಲ್ಲೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್ ಅರೆಸ್ಟ್ ಆಗಿದ್ದಾರೆ. ವಿನಾಕಾರಣ ಮಾರುತಿ ಮೇಲೆ ಹಲ್ಲೆ ನಡೆಸಲಾಗಿದೆ. ದುನಿಯಾ ವಿಜಯ್‌ಗೆ ಕಠಿಣ ಶಿಕ್ಷೆಯಾಗಬೇಕೆಂದು ಹಲ್ಲೆಗೊಳಗಾದ ಮಾರುತಿ ಗೌಡನ ತಾಯಿ ಆಗ್ರಹಿಸಿದ್ದಾರೆ.