Asianet Suvarna News Asianet Suvarna News

ಶೃತಿ ಹರಿಹರನ್ #MeToo ಕಥೇನಾ? ಮತ್ತಿನ್ನೇನಾ..?

Oct 22, 2018, 4:36 PM IST

ಶೃತಿ ಹರಿಹರನ್ ಅವರು ನಿಜವಾಗ್ಲೂ ಲೈಂಗಿಕ ದೌರ್ಜನ್ಯ ಆಗಿದ್ಯಾ?  ಶೃತಿ ಹರಿಹರನ್ ಮೀಟೂ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆಯಾ? ಹಾಗಾದ್ರೆ ಧ್ರುವ ಸರ್ಜಾ ಮಾತಿನ ಹಿಂದಿರುವ ಮರ್ಮವೇನು? ಇದು #MeToo ಕಥೇನಾ? ಮತ್ತಿನ್ನೇನಾ..? ಇಲ್ಲಿದೆ ನೋಡಿ.