Asianet Suvarna News Asianet Suvarna News

ಕುಮಾರಸ್ವಾಮಿಗೆ 5 ಪ್ರಶ್ನೆ ಮುಂದಿಟ್ಟ ಬಿಜೆಪಿ! ಉತ್ತರ ಕೊಡ್ತಾರಾ ಸಿಎಂ?

Sep 21, 2018, 6:05 PM IST

ಸಿಎಂ ಕುಮಾರಸ್ವಾಮಿ ‘ದಂಗೆ’ ಹೇಳಿಕೆಗೆ ಬಿಜೆಪಿ ನಾಯಕರು ಭಾರೀ ಆಕ್ರೋಶ ಹೊರಹಾಕಿದ್ದಾರೆ. ಈ ನಡುವೆ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ಶಾಸಕ  ರವಿಕುಮಾರ್ 5 ಪ್ರಶ್ನೆಗಳನ್ನು ಕೇಳಿದ್ದಾರೆ.  ಆ ಪ್ರಶ್ನೆಗಳಾವುವು? ಇಲ್ಲಿದೆ ವಿವರ...