Asianet Suvarna News Asianet Suvarna News

ಚೆಸ್‌ನಲ್ಲಿ ಎದುರಾಳಿಯೇ ಇಲ್ಲದೇ ಪಾನ್ ಮೂವ್ ಮಾಡಿ ಏನ್ ಪ್ರಯೋಜನ?

Sep 19, 2018, 7:36 PM IST

ನನಗೆ ಚೆಸ್ ಚೆನ್ನಾಗಿ ಗೊತ್ತಿದೆ. ಪಾನ್ ಹೇಗೆ ಮೂವ್ ಮಾಡಬೇಕು ಗೊತ್ತು ಎನ್ನುವ ಡಿಕೆಶಿ ಹೇಳಿಕೆಗೆ ಬಿಎಸ್ ವೈ ತಿರುಗೇಟು ನೀಡಿದ್ದಾರೆ.  ಚೆಸ್ ನಲ್ಲಿ ಎದುರಾಳಿಯೇ ಇಲ್ಲದೇ ಪಾನ್ ಮೂವ್ ಮಾಡಿದ್ರೆ ಏನ್ ಪ್ರಯೋಜನ? ಇಂಥ ಬೇಜವಾಬ್ದಾರಿ ಹೇಳಿಕೆಗಳನ್ನು ಬಿಟ್ಟು ನೀವು ಜವಾಬ್ದಾರಿಯಿಂದ ಮಾತನಾಡಬೇಕು ಅಂತ ಯಡಿಯೂರಪ್ಪ ಡಿಕೆಶಿಗೆ ಟಾಂಗ್ ನೀಡಿದ್ದಾರೆ.