500 ಮತ್ತು 1000 ರು. ಮುಖಬೆಲೆಯ ನೋಟುಗಳ ಅಪನಗದೀಕರಣದ ನಡೆದ ಒಂದೂವರೆ ವರ್ಷದ ನಂತರವೂ ಅವುಗಳ ಎಣಿಕೆ, ನೈಜ ನೋಟುಗಳ ಗುರುತಿಸುವಿಕೆ ಕಾರ್ಯ ಮುಂದುವರೆದಿದೆ ಎಂದು ಆರ್‌ಬಿಐ ತಿಳಿಸಿದೆ.

ನವದೆಹಲಿ: 500 ಮತ್ತು 1000 ರು. ಮುಖಬೆಲೆಯ ನೋಟುಗಳ ಅಪನಗದೀಕರಣದ ನಡೆದ ಒಂದೂವರೆ ವರ್ಷದ ನಂತರವೂ ಅವುಗಳ ಎಣಿಕೆ, ನೈಜ ನೋಟುಗಳ ಗುರುತಿಸುವಿಕೆ ಕಾರ್ಯ ಮುಂದುವರೆದಿದೆ ಎಂದು ಆರ್‌ಬಿಐ ತಿಳಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

 ಆರ್‌ಟಿಐ ಅರ್ಜಿಗೆ ಬ್ಯಾಂಕ್ ಈ ಮಾಹಿತಿ ನೀಡಿದೆ. ಇದೇ ವೇಳೆ ಅಪನಗದೀಕರಣಗೊಂಡ ಒಟ್ಟು ನೋಟುಗಳ ಮೌಲ್ಯದ ಬಗ್ಗೆ 2017 ರ ಜೂನ್ 30ಕ್ಕೆ ಇಂಥ ನೋಟುಗಳ ಮೌಲ್ಯ 15.28ಲಕ್ಷ ಕೋಟಿ ರು.ನಷ್ಟಿತ್ತು ಎಂದು ಬ್ಯಾಂಕ್ ತಿಳಿಸಿದೆ. 2016 ರ ನ.8ರಂದು ಸರ್ಕಾರ ಅಪನಗದೀಕರಣ ಪ್ರಕಟಿಸಿತ್ತು.