ನಗೆಗಡಲಿನಲ್ಲಿ ತೇಲಿಸುತ್ತಿವೆ ಬಜೆಟ್ ಬಗೆಗಿನ ಈ ಟ್ರೋಲ್'ಗಳು

First Published 1, Feb 2018, 11:36 AM IST
Union Budget 2018 Selected Trolls
Highlights

ಒಂದೆಡೆ ಬಜೆಟ್ ಬಗ್ಗೆ ಸಾಮಾನ್ಯ ಜನರು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದರೆ, ಮತ್ತೊಂದೆಡೆ ನೆಟ್ಟಿಗರು ಬಜೆಟ್'ನ್ನು ಟ್ರೋಲ್ ಮಾಡಿದ್ದಾರೆ. ಆಯ್ದ ಟ್ರೋಲ್'ಗಳು ನಿಮಗಾಗಿ, ಜಸ್ಟ್ ಎಂಜಾಯ್ ಮಾಡಿ...

ನವದೆಹಲಿ(ಫೆ.01): ಮುಂಬರುವ 2019ರ ಲೋಕಸಭಾ ಚುನಾವಣೆಗೂ ಮುನ್ನ ನರೇಂದ್ರ ಮೋದಿ ಸರ್ಕಾರದ ಕೊನೆಯ ಬಜೆಟ್ ಜನರಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಒಂದೆಡೆ ಬಜೆಟ್ ಬಗ್ಗೆ ಸಾಮಾನ್ಯ ಜನರು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದರೆ, ಮತ್ತೊಂದೆಡೆ ನೆಟ್ಟಿಗರು ಬಜೆಟ್'ನ್ನು ಟ್ರೋಲ್ ಮಾಡಿದ್ದಾರೆ. ಆಯ್ದ ಟ್ರೋಲ್'ಗಳು ನಿಮಗಾಗಿ, ಜಸ್ಟ್ ಎಂಜಾಯ್ ಮಾಡಿ...

loader