ಕಣ್ಮುಚ್ಚಿ ಕುಳಿತ ಶಿಕ್ಷಣ ಇಲಾಖೆ; ವಿದ್ಯಾರ್ಥಿಗಳಿಗೆ ನಕಲಿ ಟಿಸಿ ಕೊಟ್ಟ ಅನಧಿಕೃತ ಶಾಲೆ!

ಬೆಂಗಳೂರಿನ ಇಂದಿರಾನಗರದಲ್ಲಿರುವ ಅನಧಿಕೃತ ಶಾಲೆ ಕಳೆದ ಕೆಲವು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದು, ಇದೀಗ ನಕಲಿ ಟಿ.ಸಿ. ಕೊಟ್ಟು ವಂಚಿಸಿದ ಘಟನೆ ನಡೆದಿದೆ. ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಈ ಶಾಲೆ, ಕೇವಲ 4 ಕೋಣೆಗಳಿರುವ ಮನೆಯಲ್ಲಿ 70 ವಿದ್ಯಾರ್ಥಿಗಳಿಗೆ ಕ್ಲಾಸ್ ನಡೆಸುತ್ತಿತ್ತು. 

Comments 0
Add Comment