ಸೋಮವಾರ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು ಯಾದವ್ ಅವರ ತಾಯಿಯ ಬ್ಯಾಗಿನಲ್ಲಿದ್ದ 2 ಮೊಬೈಲ್'ಗಳು ಹಾಗೂ ಅವರ ಪತ್ನಿಯ ಪರ್ಸ್'ನಲ್ಲಿದ್ದ ಹಣವನ್ನು ದೋಚಿದ್ದಾರೆ

ನಾಗ್ಪುರ(ಜು.18):ಟೀಂ ಇಂಡಿಯಾ ವೇಗದ ಬೌಲರ್ ಉಮೇಶ್ ಯಾದವ್ ಅವರ ನಾಗ್ಪುರದ ಮನೆಯಲ್ಲಿ ದರೋಡೆಯಾಗಿದೆ. ಸೋಮವಾರ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು ಯಾದವ್ ಅವರ ತಾಯಿಯ ಬ್ಯಾಗಿನಲ್ಲಿದ್ದ 2 ಮೊಬೈಲ್'ಗಳು ಹಾಗೂ ಅವರ ಪತ್ನಿಯ ಪರ್ಸ್'ನಲ್ಲಿದ್ದ ಹಣವನ್ನು ದೋಚಿದ್ದಾರೆ.ಕ್ರಿಕೆಟ್ ಸರಣಿಗಾಗಿ ಯಾದವ್ ಶ್ರೀಲಂಕಾಕ್ಕೆ ಇಂದು ತೆರಳಿರುವ ಕಾರಣ ದೂರು ದಾಖಲಾಗಿಲ್ಲ. ಆದಾಗ್ಯೂಪೊಲೀಸರು ಶಂಕಿತ ಇಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred