Asianet Suvarna News Asianet Suvarna News

ಉಡುಪಿಯಲ್ಲಿ ಮರಳಿಗಾಗಿ ಹೋರಾಟ

Oct 26, 2018, 11:37 AM IST

ಉಡುಪಿ (ಅ. 26): ಉಡುಪಿಯಲ್ಲಿ ಮರಳಿಗಾಗಿ ಹೋರಾಟ ತೀವ್ರಗೊಂಡಿದೆ. ಸ್ವತಃ ಮುಖ್ಯಮಂತ್ರಿಗಳೇ ಬಂದು ಮರುಳುಗಾರಿಕೆ ಆರಂಭಿಸುವುದಾಗಿ ಹೇಳಿದ್ರು ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ಹಾಗಾಗಿ ಜನರೇ ಪ್ರತಿಭಟನೆಗಿಳಿದಿದ್ದಾರೆ.