ಮುಂಬೈ[ಫೆ.05] ಮಹಾರಾಷ್ಟ್ರದ ಕಾಂಗ್ರೆಸ್ ಪಕ್ಷ  ಗ್ಲಾಮರ್ ಹೆಚ್ಚು ಮಾಡಿಕೊಂಡಿದೆ ಎಂದರೂ ತಪ್ಪೇನಿಲ್ಲ. ಬಿಗ್ ಬಾಸ್ ಸೀಸನ್ 11 [ಹಿಂದಿ] ರ ವಿನ್ನರ್ ಶಿಲ್ಪಾ ಶಿಂಧೆ  ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ.

ಮಹಾರಾಷ್ಟ್ರದ ಕಾಂಗ್ರೆಸ್ ನಾಯಕರಾದ ಸಂಜಯ್ ನಿರುಪಮ್ ಮತ್ತು ಚರಣ್ ಸಿಂಗ್ ಸಪ್ರಾ ಶಿಂಧೆ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

1999 ರಿಂದ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಶಿಂಧೆ ಇದೀಗ ನರಾಜಕಾರಣಕ್ಕೆ ಎಂಟ್ರಿ ಕೊಟ್ಟರು. ಪಕ್ಷ ಸೇರ್ಪಡೆ ನಂತರ ಶಿಲ್ಪಾ ಶಿಂಧೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.