ಬೆಂಗಳೂರು(ಅ.22): ಇಂಧನ ಸಚಿವ ಶ್ರೀ ಡಿ.ಕೆ. ಶಿವಕುಮಾರ್ ಅವರು 23 ಅಕ್ಟೋಬರ್ 2016 ಭಾನುವಾರ ಬೆಳಗ್ಗೆ 10 ಘಂಟೆಗೆ ಮೈಸೂರು ರಸ್ತೆ, ಚಾಮರಾಜಪೇಟೆ ಪೊಲೀಸ್ ಗ್ರೌಂಡ್ಸ್ ನಲ್ಲಿ ನಡೆಯುತ್ತಿರುವ ಲೈನ್ ಮೆನ್ ಅಭ್ಯರ್ಥಿಗಳ ಸಹನಾ ಶಕ್ತಿ ಪರೀಕ್ಷೆಯ (Endurance Test) ಸಾಕ್ಷಾತ್ ಪರಿಶೀಲನೆ ನಡೆಸಲಿದ್ದಾರೆ.