ಶುಭ ಮುಂಜಾನೆ ಓದುಗರೆ; ಇಂದಿನ ರಾಶಿ ಫಲ ಹೇಗಿದೆ?

First Published 31, Jan 2018, 7:19 AM IST
Today Horoscope
Highlights

ಮೇಷ : ಕಾರ್ಯದಲ್ಲಿ ಹೊಸ ಪ್ರಯೋಗ,ಪ್ರವಾಸದ ಸಾಧ್ಯತೆ, ಸ್ನೇಹ ಬಾಂಧವ್ಯ ವೃದ್ಧಿ, ನಾಗದೇವರ ಉಪಾಸನೆ ಮಾಡಿ

ಮೇಷ : ಕಾರ್ಯದಲ್ಲಿ ಹೊಸ ಪ್ರಯೋಗ,ಪ್ರವಾಸದ ಸಾಧ್ಯತೆ, ಸ್ನೇಹ ಬಾಂಧವ್ಯ ವೃದ್ಧಿ, ನಾಗದೇವರ ಉಪಾಸನೆ ಮಾಡಿ

ವೃಷಭ : ಅಷ್ಟಮ ಶನಿಯಿಂದ ಆರೋಗ್ಯ ಹಾನಿ, ಜಾಗರೂಕರಾಗಿರಿ, ಸಾಮಾನ್ಯದಿನ, ಧನ್ವಂತರಿ ಹೋಮ, ದರ್ಶನ ಮಾಡಿ

ಮಿಥುನ  : ಆರೋಗ್ಯದಲ್ಲಿ ವತ್ಯಯ, ಸ್ತ್ರೀ ಕಲಹ, ಧನಾಗಮನಕ್ಕೆ ಪ್ರಯಾಸಪಡುತ್ತೀರಿ, ನಾರಾಯಣ ಸ್ಮರಣೆ ಮಾಡಿ

ಕಟಕ  : ಗ್ರಹಣ ಪರಿಣಾಮ ತಾಗುವುದರಿಂದ ಜಪಾದಿಗಳನ್ನು ಮಾಡಿ, ಹೊರಗಡೆ ಸುತ್ತಾಟ, ಅಧಿಕಪ್ರಸಂಗತನಗಳನ್ನು ಕಟ್ಟಿಡಿ. ಗ್ರಹಣಕಾಲದಲ್ಲಿ ನಾರಾಯಣ ಜಪ ಮಾಡಿ

ಸಿಂಹ  : ಸಾಧಾರಣ ದಿನ, ಆರೋಗ್ಯ ವ್ಯತ್ಯಯವಾಗುವ ಸಾಧ್ಯತೆ, ಗ್ರಹಣ ಕಾರಣದಿಂದ ಜಾಗರೂಕರಾಗಿರಿ, ಶಿವನ ಆರಾಧನೆಯಿಂದ ಕಷ್ಟ ಪರಿಹಾರ

ಕನ್ಯಾ  : ಮಕ್ಕಳಿಂದ ಸಂತಸದ ಸುದ್ದಿ, ನಿಮ್ಮ ಆಲೋಚನೆ ನಾಳೆ ಸಾಕಾರಗೊಳ್ಳಲಿದೆ, ಲಕ್ಷ್ಮೀ ನಾರಾಯಣ ಧ್ಯಾನ ಮಾಡಿ

ತುಲಾ  : ರಾಶಿಯಲ್ಲಿರುವ ಗುರುವಿನಿಂದ ದೇಹ ಬಲ ಹೆಚ್ಚಲಿದೆ, ಅಂದುಕೊಮಡ ಕಾರ್ಯಗಳು ಸಫಲವಾಗಲಿವೆ, ಲಕ್ಷ್ಮೀ ದರ್ಶನ ಮಾಡಿ

ವೃಶ್ಚಿಕ : ಆರಕ್ಷಕರಿಗೆ ಉತ್ತಮ ದಿನ, ಅಂದುಕೊಂಡ ಕಾರ್ಯ ನಡೆಯಲಿದೆ, ಸುಬ್ರಹ್ಮಣ್ಯ ಆರಾಧನೆ ಮಾಡಿ

ಧನಸ್ಸು : ವ್ಯಾಪಾರದಲ್ಲಿ ಲಾಭ, ಮಾತಿನಿಂದ ಕಲಹ ಸಾಧ್ಯತೆ, ಮಕ್ಕಳಿಗೆ ಸಹಾಯ ಮಾಡಿ, ಹಿರಿಯರ ಆಶೀರ್ವಾದ ಪಡೆಯಿರಿ

ಮಕರ  : ಜಾಗರೂಕವಾಗಿರಿ, ಶನಿಕಾಟದಿಂದ ಮುಕ್ತರಾಗಲು ಆಂಜನೇಯನ ಮೊರೆ ಹೋಗಿ

ಕುಂಭ : ಮುಂದಿನ ದಿನಗಳಲ್ಲಿ ಶುಭಕಾರ್ಯಗಳಿಗೆ ಚಾಲನೆ ದೊರೆಯಲಿದೆ, ಉದ್ಯೋಗದಲ್ಲಿ ಬಡ್ತಿ, ಶಿವ ಸಹಸ್ರನಾಮ ಪಠಿಸಿ

ಮೀನ : ಗುರುವಿನ ಅನುಗ್ರಹ ಬೇಕು, ಯಾವುದೇ ಶುಭ ಕಾರ್ಯ ಸಾಧ್ಯವಿಲ್ಲ, ಗುರುಸ್ತೋತ್ರ ಪಠಿಸಿ

loader