ಕರಾವಳಿ ಪ್ರದೇಶದಲ್ಲಿ ಇಂದೂ ಮುಂದುವರೆಯಲಿದೆ ಮಳೆ

ಕರಾವಳಿ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆ ಇಂದು ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ. ಇಂದು ಕೂಡಾ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸದ್ಯಕ್ಕೆ ಕರಾವಳಿಯ ಮಳೆಯ ಚಿತ್ರಣ ಹೀಗಿದೆ. 

Comments 0
Add Comment