ಬೆಂಗಳೂರು ಹೆಚ್ಚುವರಿ ಪೊಲೀಸ್​ ಆಯುಕ್ತ ಚರಣ್​ ರೆಡ್ಡಿ, ಎಸಿಬಿ ಐಜಿಪಿ ಡಾ.ಸಲೀಂಗೆ ಹಾಗೂ ತುಮಕೂರು ASP ಮಂಜುನಾಥ್​ ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾಗಿದ್ದಾರೆ.

ಬೆಂಗಳೂರು (ಜ.24): ಗಣರಾಜ್ಯೋತ್ಸವ ಪ್ರಯುಕ್ತ ಪೊಲೀಸ್​ ಅಧಿಕಾರಿಗಳಿಗೆ ನೀಡಲಾಗುವ ರಾಷ್ಟ್ರಪತಿ ಪದಕಕ್ಕೆ ಕರ್ನಾಟಕದ ಮೂವರು ಪೊಲೀಸ್ ಅಧಿಕಾರಿಗಳು ಆಯ್ಕೆಯಾಗಿದ್ದಾರೆ.

ಬೆಂಗಳೂರು ಹೆಚ್ಚುವರಿ ಪೊಲೀಸ್​ ಆಯುಕ್ತ ಚರಣ್​ ರೆಡ್ಡಿ, ಎಸಿಬಿ ಐಜಿಪಿ ಡಾ.ಸಲೀಂಗೆ ಹಾಗೂ ತುಮಕೂರು ASP ಮಂಜುನಾಥ್​ ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾಗಿದ್ದಾರೆ.

ರಾಜ್ಯದ 19 ಪೊಲೀಸ್​ ಅಧಿಕಾರಿಗಳಿಗೆ ಉತ್ತಮ ಸೇವಾ ಪದಕ 

ಪಿ.ಪಾಪಣ್ಣ - ಡಿಸಿಪಿ, ಬೆಂಗಳೂರು ದಕ್ಷಿಣ 

ಜಯಕುಮಾರ್​ - ಎಸಿಪಿ, ಖಡೇಬಜಾರ್​, ಬೆಳಗಾವಿ 

ಉದಯ್​ ನಾಯ್ಕ್​ - ಎಸಿಪಿ, ಮಂಗಳೂರು ಕೇಂದ್ರ ವಲಯ 

ಸಿ.ಆರ್​.ರವಿಶಂಕರ್​ - ಡಿಎಸ್'ಪಿ, CID ಬೆಂಗಳೂರು

ಅ್ಯಂಥೋನಿ ಜಾನ್, ಡಿವೈಎಸ್'ಪಿ ಎಸಿಬಿ

ಎಂ.ಕೆ.ಗಣೇಶ್​ - ಕೆಎಸ್​ಆರ್​ಪಿ, ಬೆಂಗಳೂರು 

ಎಸ್​.ಬಿ.ಮಹೇಶ್ವರಪ್ಪ - ಡಿಎಸ್'ಪಿ, ಕೇಂದ್ರ ವಲಯ ಬೆಂಗಳೂರು

ವ್ಯಾಲೆಂಟೈನ್ ಡಿ'ಸೌಜಾ, ಎಸಿಪಿ, ಮಂಗಳೂರು

ಪರಶುರಾಮ್​ ಎಸ್​ ವಡ್ಡರ್​ - ಎಸ್'ಐ, ಗುಪ್ತಚರ, ಬೆಂಗಳೂರು 

ಕೆ.ಆರ್​.ಸುನಿತಾ - ಎಸ್'ಐ, ಎನ್​.ಆರ್​.ಪುರ, ಚಿಕ್ಕಮಗಳೂರು 

ಕೆ,ರೀನಾ, ASI, ಬೆಂಗಳೂರು 

ಲಕ್ಷ್ಮಿರಾಜಣ್ಣ, ASI ಮೈಸೂರು

ಪಿ.ಎಂ.ಸುಬ್ಬಯ್ಯ - ಗುಪ್ತಚರ ಇಲಾಖೆ, ಬೆಂಗಳೂರು 

ಮುರಳೀಧರ ಮಾನೆ, ASI, ಕೆಎಸ್'ಆರ್'ಪಿ ಮೈಸೂರು

ಕೆ. ಪುಡ್ಡಾ, ASI, ಎನ್.ಆರ್.ಪುರ, ಚಿಕ್ಕಮಗಳೂರು

ಕೆ,ಕೆ.ಹೊನ್ನೆಗೌಡ, ಹೆಡ್ ಕಾನ್ಸ್ಟೇಬಲ್, ಬೆಂಗಳೂರು

ಮುಕುಂದ, ಹೆಡ್ ಕಾನ್ಸ್ಟೇಬಲ್, ಬೆಂಗಳೂರು

ಸಂಜೀವಯ್ಯನ್ ಸಂಪತ್ ಕುಮಾರ್, ಹೆಡ್ ಕಾನ್ಸ್ಟೇಬಲ್, ಬೆಂಗಳೂರು

ರಾಮಚಂದ್ರ ರಾವ್, ಹೆಡ್ ಕಾನ್ಸ್ಟೇಬಲ್, ಬೆಂಗಳೂರು