Asianet Suvarna News Asianet Suvarna News

ಪಾಕ್ ದಾಳಿಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿನಿ, ಅಸಲಿತನ ಬೇರೆಯೇ ಇದೆ!

ಈ ಸೋಶಿಯಲ್ ಮೀಡಿಯಾನೇ ಹಾಗೆ. ಕೆಲವೊಮ್ಮೆ ನಕಲಿ ಸುದ್ದಿಗಳೆ ಅಸಲಿ ಸುದ್ದಿಗಳಾಗಿಬಿಡುತ್ತವೆ. ಭಾರತದ ಯೋಧರು ಪಾಕ್ ಉಗ್ರ ನೆಲೆ ಧ್ವಂಸ ಮಾಡಿದ ಸುದ್ದಿಯಲ್ಲೂ ಇಂಥದ್ದೆ ಒಂದು ವಿಚಾರ ಹರಿದಾಡಿದೆ.

This Is Not The Pilot Who Carried Out The IAF Air Strike Viral Check
Author
Bengaluru, First Published Feb 26, 2019, 10:34 PM IST

ನವದೆಹಲಿ[ಫೆ. 26] ಈ  ನಕಲಿ ಸುದ್ದಿಗಳು ಹುಟ್ಟಿಕೊಳ್ಳುವ ಮೂಲಗಳೇ ಒಮ್ಮೊಮ್ಮೆ ಅರ್ಥವಾಗುವುದಿಲ್ಲ. ಭಾರತ ದಾಳಿ ಮಾಡಿದ ನಂತರದ ಬೆಳವಣಿಗೆಯಲ್ಲಾದ ಸಂಗತಿಯೊಂದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ಗಣರಾಜ್ಯೋತ್ಸವದ ದಿನ ಮಹಿಳಾ ಪೈಲಟ್ ಗಳ ಪಥಸಂಚಲನ ಮುನ್ನಡೆಸಿದ್ದ ಸ್ನೇಹಾ ಶೇಖಾವತ್ ಅವರ ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗಿದ್ದು  ಬೇರೆಯದೇ ಹೆಸರಿನಲ್ಲಿ!

ಚಾಮರಾಜನಗರ ಯುವಕನ ಸ್ಟೇಟಸ್ ಹುಚ್ಚಾಟ,ಇಂತವರ ಮೇಲೂ ಮಾಡ್ಬೇಕು ಸರ್ಜಿಕಲ್ ದಾಳಿ

ಈಕೆ ಹೆಸರು ಊರ್ವಿಶಾ ಜರೀವಾಲಾ, ಭಾರತ ಪಾಕ್ ಮೇಲೆ ದಾಳಿ ಮಾಡಿದ್ದ ತಂಡದಲ್ಲಿ ಇದ್ದರು. ಇವರು ಸೂರತ್ ನ ಭುಕ್ಲಾ ಭವನ್ ಶಾಲೆಯ ವಿದ್ಯಾರ್ಥಿನಿ ಎಂದು ಶೇರ್ ಆಗಿದೆ. ಯೋಧರೊಂದಿಗಿನ ದಾಳಿಯಲ್ಲಿ ಈಕೆಯೂ ಭಾಗವಹಿಸಿದ್ದರು ಎಂದು ಹೇಳಲಾಗಿದೆ. ಆದರೆ ವಾಸ್ತವವೇ ಬೇರೆ!

Follow Us:
Download App:
  • android
  • ios