Asianet Suvarna News Asianet Suvarna News

ಭಾರತ ಪಾಕ್ ಯುದ್ದ ನಡೆದರೆ ಆರ್ಥಿಕತೆ ಮೇಲೆ ಭಾರೀ ಹೊಡೆತ

The Effect Of War On The Economy Of India

ನವದೆಹಲಿ(ಸೆ.01): ಪಾಕ್ ಮೇಲೆ ಭಾರತ ನಡೆಸಿದ ಸರ್ಜಿಕಲ್ ಅಟ್ಯಾಕ್ ಬಳಿಕ ಇದೀಗ ಯುದ್ಧ ಭೀತಿ ಎದುರರಾಗಿದೆ. ಆದರೆ ಈ ಯುದ್ಧ ನಡೆದರೆ ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರುವ ದೇಶದ ಆರ್ಥಿಕತೆ ಮೇಲೆ ಯಾವ ಪರಿಣಾಮ ಬೀರಬಹುದು? ಪರಮಾಣು ಯುದ್ದ ಸಂಭವಿಸಿದರೆ ಆಗಬಹುದಾದ ಸಾವು-ನೋವು, ಪ್ರಕೃತಿ ಮೇಲಾಗಬಹುದಾದ ದುಷ್ಪರಿಣಾಮಗಳೇನು? ಈ ಕುರಿತಾದ ಒಂದು ವಿವರ

ನೀತಿ ಆಯೋಗದ ಪ್ರಕಾರ ಯುದ್ದ  ನಡೆಯದೇ ಇದ್ದಲ್ಲಿ  2016-17ಕ್ಕೆ  ಭಾರತದ ಜಿಡಿಪಿ ಶೇ. 8ರಷ್ಟು ಇರುತ್ತದೆ.

ಮುಂದಿನ ಎರಡು ದಶಕಗಳ ಅವಧಿಯಲ್ಲಿ ಭಾರತ ಆರ್ಥಿಕವಾಗಿ 2 ಟ್ರಿಲಿಯನ್ ಹಾಗೂ ಸ್ಟಾಕ್ ಮಾರುಕಟ್ಟೆ ಬಂಡವಾಳದಲ್ಲಿ  2 ಟ್ರಿಲಿಯನ್ ಬೆಳೆವಣಿಗೆಯಾಗಲಿದೆ

ಒಟ್ಟಿನಲ್ಲಿ ಎರಡುಪಟ್ಟು ಬೆಳವಣಿಗೆಯಾಗಲಿದೆ. ಇದು ಭಾರತ ಪಾಕ್ ನಡುವೆ ಯುದ್ದ ಆಗದೆ ಇದ್ದರೆ ಮಾತ್ರ ಸಾಧ್ಯ

Latest Videos
Follow Us:
Download App:
  • android
  • ios