ಭಾರತ-ಶ್ರೀಲಂಕಾ 3ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾಗೆ ರೋಚಕ ಜಯ ಸಿಕ್ಕಿದೆ.
ನವದೆಹಲಿ (ಡಿ.24): ಭಾರತ-ಶ್ರೀಲಂಕಾ 3ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾಗೆ ರೋಚಕ ಜಯ ಸಿಕ್ಕಿದೆ.
ರೋಹಿತ್ ಪಡೆ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಟಿ20 ಸರಣಿಯನ್ನ ಕ್ಲೀನ್ ಸ್ವೀಪ್ ಮಾಡಿದೆ ಟೀಂ ಇಂಡಿಯಾ. ಶ್ರೀಲಂಕಾ 20 ಓವರ್ಗಳಲ್ಲಿ 135/7 ರನ್ ಗಳಿಸಿದ್ದರೆ ಭಾರತ 19.2 ಓವರ್ಗಳಲ್ಲಿ 139/5 ರನ್ ಪೇರಿಸಿ ಗೆಲುವಿನ ಪತಾಕೆ ಹಾರಿಸಿದೆ.
