ಹೋಂವರ್ಕ್ ಮಾಡಿಲ್ಲವೆಂದು ರಕ್ತ ಬರುವಂತೆ ವಿದ್ಯಾರ್ಥಿಗೆ ಥಳಿಸಿದ ಶಿಕ್ಷಕ

First Published 11, Jan 2018, 12:32 PM IST
Teacher Beats to Student due to not done Home Work
Highlights

ವಿದ್ಯಾರ್ಥಿ ಹೋಮ್ ವರ್ಕ್ ಮಾಡಿಲ್ಲ  ಎಂದು ವಿದ್ಯಾರ್ಥಿಗೆ ಶಿಕ್ಷಕ ಥಳಿಸಿದ ಘಟನೆ ನಡೆದಿದೆ.

ಬೆಂಗಳೂರು (ಜ.11): ವಿದ್ಯಾರ್ಥಿ ಹೋಮ್ ವರ್ಕ್ ಮಾಡಿಲ್ಲ  ಎಂದು ವಿದ್ಯಾರ್ಥಿಗೆ ಶಿಕ್ಷಕ ಥಳಿಸಿದ ಘಟನೆ ನಡೆದಿದೆ.

ವೈಯಾಲಿಕಾವಲ್ ಬಳಿ ಇರುವ ಎ.ಯು ಪ್ರೈಮರಿ ಅಂಡ್ ಹೈಸ್ಕೂಲ್'ನಲ್ಲಿ ಈ ಘಟನೆ ನಡೆದಿದೆ. ಹರೀಶ್ ಎಂಬ ಐದನೇ ಕ್ಲಾಸ್ ವಿದ್ಯಾರ್ಥಿಗೆ ಶಿಕ್ಷಕ ಕಾಲಿಗೆ ರಕ್ತ ಬರುವಂತೆ ಶಿಕ್ಷಕ ಥಳಿಸಿದ್ದಾನೆ ಎಂದು ವಿದ್ಯಾರ್ಥಿಯ ಪೋಷಕರು ಆರೋಪಿಸಿದ್ದಾರೆ.  ವಿದ್ಯಾರ್ಥಿಯನ್ನ ಥಳಿಸಿದ ಶಿಕ್ಷಕರಿಗೆ 'ಏ ಗಾಂಡು ಬಾರೋ ಹೊರಗೆ ಎಂದು ವಿದ್ಯಾರ್ಥಿ ತಾಯಿ ಕೂಗಿದ್ದು, ಶಿಕ್ಷಕನ ಕಾಲರ್ ಹಿಡಿದು ಆವಾಜ್ ಹಾಕಿದ್ದಾರೆರ.

ಟೀಚರ್, ಸ್ಟೂಡೆಂಟ್ ಗಲಾಟೆ  ಪೊಲೀಸ್ ಠಾಣೆ ಮೆಟ್ಟಿಲೇರಿದೆ. ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಶಿಕ್ಷಕ‌ ಮತ್ತು ವಿದ್ಯಾರ್ಥಿ ಪೋಷಕರು ಮುಂದಾಗಿದ್ದಾರೆ.

loader