ಇಂದು ಕೇಂದ್ರದ ವಿರುದ್ಧ ಟಿಡಿಪಿ - ವೈಎಸ್’ಆರ್ ಕಾಂಗ್ರೆಸ್ ಅವಿಶ್ವಾಸ ಗೊತ್ತುವಳಿ ನಿರ್ಣಯ

First Published 19, Mar 2018, 8:41 AM IST
TDP YSR Congress to pitch for No confidence motion against Modi government today
Highlights

ಇಂದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವೈಎಸ್ಆರ್ ಕಾಂಗ್ರೆಸ್ ಮತ್ತು ಟಿಡಿಪಿ  ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಿವೆ.

ನವದೆಹಲಿ : ಇಂದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವೈಎಸ್ಆರ್ ಕಾಂಗ್ರೆಸ್ ಮತ್ತು ಟಿಡಿಪಿ  ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಿವೆ.

ಈ ಬಗ್ಗೆ ವೈಎಸ್ ಆರ್ ಕಾಂಗ್ರೆಸ್ ಮುಖಂಡ ಸುಬ್ಬರೆಡ್ಡಿ ಅವರು ಲೋಕ ಸಭಾ ಕಾರ್ಯದರ್ಶಿಗೆ ಪತ್ರದ ಮುಖೇನ ತಿಳಿಸಿದ್ದಾರೆ. ಅವಿಶ್ವಾಸ್ ನಿರ್ಣಕ್ಕೆ ಆರ್’ಜೆಡಿ ಹಾಗೂ ಕಾಂಗ್ರೆಸ್ ಬೆಂಬಲ ನೀಡಿವೆ ಎನ್ನಲಾಗಿದೆ.

ಆಂಧ್ರ ಪ್ರದೇಶದಕ್ಕೆ ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿರುವ ಪಕ್ಷಗಳು ಈ ರೀತಿ ನಿರ್ಣಯವನ್ನು ಮಾಡಿದ್ದು, ಕೆಲ ದಿನಗಳ ಹಿಂದಯಷ್ಟೇ ಟಿಡಿಪಿ ಎನ್’ಡಿಎ ಮೈತ್ರಿಕೂಟದಿಂದ ಹೊರಕ್ಕೆ ಬಂದಿದೆ.

loader