ಸುವರ್ಣ ನ್ಯೂಸ್ ಮಡಿಲಿಗೆ ದೇಶದ ಪ್ರತಿಷ್ಠಿತ ಪ್ರಶಸ್ತಿ

Suvarna News Win Best News Coverage National Southern Region Award
Highlights

ನ್ಯೂಸ್ ಬ್ರಾಡ್ ಕಾಸ್ಟಿಂಗ್ ಪ್ರಶಸ್ತಿ ಪ್ರಕಟಗೊಂಡಿದ್ದು, ನೋಯ್ಡಾದಲ್ಲಿ ನಡೆದ ಕಾರ್ಯಕ್ರಮದಲ್ಲಿ, ದೇಶದ ಪ್ರತಿಷ್ಠಿತ ಪ್ರಶಸ್ತಿ ಸುವರ್ಣ ನ್ಯೂಸ್ ಮಡಿಲಿಗೆ ಸೇರಿದೆ.

ಬೆಂಗಳೂರು(ಫೆ.10): ಸುವರ್ಣ ನ್ಯೂಸ್'ಗೆ ದೇಶದ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಎಕ್ಸ್'ಚೇಂಜ್ ಫಾರ್ ಮೀಡಿಯಾ ಕೊಡಮಾಡುವ ಬೆಸ್ಟ್ ನ್ಯೂಸ್ ಕವರೇಜ್ ಪ್ರಶಸ್ತಿಗೆ ಸುವರ್ಣ ನ್ಯೂಸ್'ನ ತನಿಖಾ ವರದಿಗಾರಿಕೆಯ ಕವರ್ ಸ್ಟೋರಿ ಕಾರ್ಯಕ್ರಮಕ್ಕೆ ಬೆಸ್ಟ್ ನ್ಯೂಸ್ ಕವರೇಜ್ ನ್ಯಾಷನಲ್ ಅಂಡ್ ಸದರ್ನ್ ರೀಜನ್ ಪ್ರಶಸ್ತಿ ಲಭಿಸಿದೆ.

ನ್ಯೂಸ್ ಬ್ರಾಡ್ ಕಾಸ್ಟಿಂಗ್ ಪ್ರಶಸ್ತಿ ಪ್ರಕಟಗೊಂಡಿದ್ದು, ನೋಯ್ಡಾದಲ್ಲಿ ನಡೆದ ಕಾರ್ಯಕ್ರಮದಲ್ಲಿ, ದೇಶದ ಪ್ರತಿಷ್ಠಿತ ಪ್ರಶಸ್ತಿ ಸುವರ್ಣ ನ್ಯೂಸ್ ಮಡಿಲಿಗೆ ಸೇರಿದೆ.

ನೇರ ದಿಟ್ಟ ಹಾಗೂ ನಿರಂತರ ಪತ್ರಿಕೋದ್ಯಮಕ್ಕೆ ಸಂದ ಗೌರವ ಇದಾಗಿದೆ. ಕನ್ನಡದ ಜನಪ್ರಿಯ ತನಿಖಾ ವರದಿಗಾರಿಕೆಯ ಕಾರ್ಯಕ್ರಮ 'ಕವರ್ ಸ್ಟೋರಿ'ಯನ್ನು ಪತ್ರಕರ್ತೆ 'ವಿಜಯಲಕ್ಷ್ಮಿ ಶಿಬರೂರು' ನಡೆಸಿಕೊಡುತ್ತಿದ್ದರು.

loader